ಪೇಟಿಎಂ ನಿಂದ ಸೋಶಿಯಲ್ ಮೇಸೆಂಜಿಗ್ ಸೇವೆ: ವಾಟ್ಸ್‌ಆಪ್'ಗೆ ಸೆಡ್ಡು..!

Written By:

ಪೇಟಿಎಂ ಸದ್ಯ ಬರೀ ಪೇಮೆಂಟ್-ವ್ಯಾಲೆಟ್ ಮಾದರಿಯಲ್ಲಿ ಮಾತ್ರವೇ ಕಾರ್ಯ ನಿರ್ವಹಿಸುವುದಿಲ್ಲ. ಸೋಶಿಯಲ್ ಮೇಸೆಜಿಂಗ್ ಮಾದರಿಯಲ್ಲೂ ಕಾರ್ಯನಿರ್ವಹಿಸಲು ಮುಂದಾಗಿದೆ. ಇದಕ್ಕಾಗಿ ಇನ್ ಬಾಕ್ಸ್ ಎನ್ನುವ ಸೇವೆಯೊಂದನ್ನು ಆರಂಭಿಸಲು ಮುಂದಾಗಿದೆ.

ಪೇಟಿಎಂ ನಿಂದ ಸೋಶಿಯಲ್ ಮೇಸೆಂಜಿಗ್ ಸೇವೆ: ವಾಟ್ಸ್‌ಆಪ್'ಗೆ ಸೆಡ್ಡು..!

ಓದಿರಿ; ಜಿಯೋ ಫೋನ್ ಬೇಕಾ ಇಲ್ಲಿದೇ ನೋಡಿ! ಬೆಲೆಯೂ ಕಡಿಮೆ!

ಸೋಶಿಯಲ್ ಮೇಸೆಂಜಿಗ್ ಆಪ್ ವಾಟ್ಸ್‌ಆಪ್ ಸಹ ಪೇಮೆಂಟ್ ಸೇವೆಯನ್ನು ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿಯೊಂದು ಬಂದಿರುವ ಹಿನ್ನಲೆಯಲ್ಲಿ ಪೇಟಿಎಂ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಚಾಟಿಂಗ್ ಮಾಡುವ ಅವಕಾಶವನ್ನು ತನ್ನ ಆಪ್ ನಲ್ಲಿ ಮಾಡಿಕೊಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಡಿಯೋ ಫೋಟೋ ಶೇರ್ ಮಾಡಬಹುದು:

ವಿಡಿಯೋ ಫೋಟೋ ಶೇರ್ ಮಾಡಬಹುದು:

ಸೋಶಿಯಲ್ ಮೀಡಿಯಾ ದಂತೆ ಪೇಟಿಎಂ ನಲ್ಲಿಯೂ ಬಳಕೆದಾರರು ಫೋಟೋ ವಿಡಿಯೋಗಳನ್ನು ಶೇರ್ ಮಾಡಬಹುದಾಗಿದೆ. ಅಲ್ಲದೇ ಲೈವ್ ಲೋಕೆಷನ್ ಗಳನ್ನು ಶೇರ್ ಮಾಡುವ ಅವಕಾಶವನ್ನು ನೀಡಿದೆ ಎನ್ನಲಾಗಿದೆ.

ಒಂದೇ ಆಪ್ ನಲ್ಲಿ ಎಲ್ಲಾ ಸೇವೆ:

ಒಂದೇ ಆಪ್ ನಲ್ಲಿ ಎಲ್ಲಾ ಸೇವೆ:

ಪೇಟಿಎಂ ಇನ್ ಬಾಕ್ಸ್ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಒಂದೇ ಆಪ್ ಪೇಮೆಂಟ್, ಚಾಟಿಂಗ್, ಶೇರಿಂಗ್ ಸೇರಿದಂತೆ ಎಲ್ಲಾ ಸೇವೆಯನ್ನು ಪಡೆಯಬಹುದಾಗಿದೆ. ಇದು ಪೇಟಿಎಂ ಬಳಕೆಗೆ ಮತ್ತಷ್ಟು ಉತ್ತೇಜಿಸಲಿದೆ.

ವಾಟ್ಸ್‌ಆಪ್‌ಗೆ ಸೆಡ್ಡು:

ವಾಟ್ಸ್‌ಆಪ್‌ಗೆ ಸೆಡ್ಡು:

ಈಗಾಗಲೇ ಪೇಮೆಂಟ್ ಸೇವೆಯನ್ನು ಆರಂಭಿಸಲು ವಾಟ್ಸ್‌ಆಪ್ ಮುಂದಾಗಿದ್ದು, ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ಆರಂಭಿಸಿದಲ್ಲಿ ಹೆಚ್ಚಿನ ಹೊಡೆತವನ್ನು ತಿನ್ನುವುದು ಪೇಟಿಎಂ ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ಇನ್ ಬಾಕ್ಸ್ ಸೇವೆಯನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Paytm rolls out in-app messaging feature. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot