Just In
- 56 min ago Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- 2 hrs ago ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- 2 hrs ago iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- 4 hrs ago ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
Don't Miss
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಗಳನ ಅಂಗಳ ಕಲರ್ ಕ್ಯಾಮೆರಾದಲ್ಲಿ
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ರ್ಯಾಫ್ಟ್, ಮಾರ್ಸ್ ಕಲರ್ ಕ್ಯಾಮೆರಾದಿಂದ ತನ್ನ ಆನ್ಬೋರ್ಡ್ನಲ್ಲಿ ಮಂಗಳ ಗ್ರಹದಲ್ಲಿನ ಹಲವು ಫೋಟೋಗಳನ್ನು ತೆಗೆದಿದ್ದು ಅವುಗಳನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಬಿಡುಗಡೆಮಾಡಿದೆ. ಅನ್ಯಗ್ರಹದ ಪ್ರದೇಶಗಳನ್ನೂ ಯಾರಿಗೆ ತಾನೆ ನೋಡಲು ಆಸಕ್ತಿ ಇರುವುದಿಲ್ಲ ಹೇಳಿ. ಮಂಗಳನಲ್ಲಿನ ಭೂಪ್ರದೇಶ ಹಾಗೂ ಪ್ರಸ್ಥಭೂಮಿಯ ಕೆಲವು ಛಾಯಾಚಿತ್ರಗಳನ್ನು ನಿಮಗಾಗಿ ಗಿಜ್ಬಾಟ್ ಇಂದಿನ ಲೇಖನದಲ್ಲಿ ನಿಮಗಾಗಿ ತಂದಿದೆ.
ಓದಿರಿ: ಫೇಸ್ಬುಕ್ನಿಂದ ದೂರವಿದ್ದಷ್ಟು ಒಳ್ಳೆಯದು
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ರ್ಯಾಫ್ಟ್ ಆನ್ಬೋರ್ಡ್ನಿಂದ ತೆಗೆದ ಫೋಟೋ.
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಮಂಗಳನಲ್ಲಿನ ಹೆನ್ರಿ ಕುಳಿಗಳು
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಮಂಗಳನಲ್ಲಿನ ಶೀಲ್ಡ್ ಜ್ವಾಲಾಮುಖಿ ಥಾರ್ಸಿಸ್ ಥೋಲಸ್
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಈ ಚಿತ್ರದಲ್ಲಿ ಮಂಗಳ ನಲ್ಲಿನ ಕೆಲವು ಪ್ರದೇಶದ ನಯವಾದ ಕುಳಿಗಳು, ಪ್ರಸ್ಥಭೂಮಿ ಮತ್ತು ಉಬ್ಬನ್ನು ನೋಡಬಹುದು.
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಮಂಗಳ ಗ್ರಹದ Taytay ಕುಳಿ.
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಆಫಿರ್ ಛಾಸ್ಮಾ ಭೂಪ್ರದೇಶ.
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಆಫಿರ್ ಛಾಸ್ಮಾ ಭೂಪ್ರದೇಶದ 3D ಚಿತ್ರಣಗಳು.
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಹೈಜಿನ್ ಕುಳಿಯ ಪ್ರಭಾವದಿಂದಾದ ಕಂದಕಗಳು.
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಹೆಸ್ಪೆರಿಯಾ ಪ್ಲೇನಂ ಪ್ರದೇಶದ ಭಾಗ
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಮಂಗಳ ಗ್ರಹದಲ್ಲಿನ ಟಿರ್ರೆನಸ್ ಮಾನ್ಸ್
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಫೀಟಲ್ ಕುಳಿ
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಮಂಗಳನಲ್ಲಿನ ಉತ್ತರಾರ್ಧ ಗೋಳದ ಮೇಲ್ಮೈನ ಬಿರುಗಾಳಿ ಧೂಳಿನ ಚಟುವಟಿಕೆ.
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಚಿತ್ರ ಕೃಪೆ: www.isro.gov.in
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಭಾರತದ ಮಾರ್ಸ್ ಆರ್ಬಿಟರ್ ಸ್ಪೇಸ್ಕ್ವ್ಯಾಫ್ಟ್- ಎಂಸಿಸಿ ಫೋಟೋ
ಚಿತ್ರ ಕೃಪೆ: www.isro.gov.in
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999