Just In
Don't Miss
- News
ಮರ್ಯಾದೆ ಹೋಯ್ತೆಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಆಟೋ ಚಾಲಕ
- Finance
ದೀದಿ ಸರ್ಕಾರದಿಂದ 50 ರುಪಾಯಿಗೆ 1 ಕೆಜಿ ಈರುಳ್ಳಿ
- Automobiles
ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್
- Movies
ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆ
- Education
ಬೆಂಗಳೂರು ನಗರ ಜಿಲ್ಲೆ 179 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
- Lifestyle
ಪಾರ್ಟಿ ಲುಕ್ಗೆ ಕಣ್ಣಿನ ಅಂದ ಹೆಚ್ಚಿಸುವ ಬ್ಯೂಟಿ ಟಿಪ್ಸ್
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಭಾರತ ಭೇಟಿ: ಅಲ್ಪ ಕಾಲದಲ್ಲಿ ಅದ್ಭುತವಾಗಿ ಕಂಡ ಗೂಗಲ್ ಸಿಇಒ
ಭಾರತೀಯ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ ಕಳೆದ ಆಗಸ್ಟ್‌ನಲ್ಲಿ ದೊಡ್ಡ ಹುದ್ದೆಗೆ ಸೇರಿದ ನಂತರ ಇದೇ ಮೊದಲ ಬಾರಿಗೆ 2 ದಿನಗಳ ಪ್ರವಾಸವನ್ನು ಭಾರತದಲ್ಲಿ ಕೈಗೊಂಡಿದ್ದರು. ಭಾರತಕ್ಕೆ ಬೇಟಿ ನೀಡಿದ ಸುಂದರ್ ಪಿಚೈ ಮೊನ್ನೆ ಮೊನ್ನೆ ತಾನೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಶಾರೂಖ್ ಖಾನ್‌ರನ್ನು ಬೇಟಿ ಮಾಡಿದ್ದಾರೆ. ಸುಂದರ್ ಪಿಚೈ ಭಾರತದಲ್ಲಿ ಪ್ರವಾಸ ಮಾಡಿದಾಗ ತೆಗೆದ ಕೆಲವು ಅತ್ಯುತ್ತಮ ಫೋಟೋಗಳು ಈಗ ಗೂಗಲ್ ನಲ್ಲಿ ಲಭ್ಯವಿದ್ದು, ಅವರು ಹಲವಾರು ಗಣ್ಯರೊಂದಿಗೆ ಮಾತನಾಡಿದ ಮಾಹಿತಿಯನ್ನು ಗಿಜ್‌ಬಾಟ್ ಈ ಲೇಖನದಲ್ಲಿ ಫೋಟೋ ಸಹಿತ ನೀಡಿದೆ.
ಓದಿರಿ: ಗೂಗಲ್ ಸಿಇಒ ಭಾರತೀಯನ ಅಸಾಮಾನ್ಯ ಸಾಧನೆ

ಸುಂದರ್ ಪಿಚೈ ಭಾರತ ಬೇಟಿ
ದೆಹಲಿಯಲ್ಲಿ ನೆಡೆದ ಸಭೆಯೊಂದರಲ್ಲಿ ನರೇಂದ್ರ ಮೋದಿ ಸುಂದರ್ ಪಿಚೈ ಕೈಗಳನ್ನು ಕುಲುಕಿದ್ದು ಹೀಗೆ.

ಸುಂದರ್ ಪಿಚೈ ಭಾರತ ಬೇಟಿ
ದೆಹಲಿಯ ಇಂಡಿಯಾ ಗೇಟ್ ಬಳಿ ಕೆಲವು ಸ್ಥಳೀಯ ಹುಡುಗರೊಂದಿಗೆ ಪಿಚೈ ರವರು ಕ್ರಿಕೆಟ್ ಆಟವಾಡುತ್ತಿರುವುದು.

ಸುಂದರ್ ಪಿಚೈ ಭಾರತ ಬೇಟಿ
ರಾಷ್ಟ್ರಪತಿ ಭವನದಲ್ಲಿ ಕೈಗೊಳ್ಳಲಾಗಿದ್ದ ರೌಂಡ್ ಟೇಬಲ್ ಸಂವಾದದಲ್ಲಿ ರಾಷ್ಟ್ರಪತಿ ಜೊತೆಗೆ ಸುಂದರ್ ಪಿಚೈ ಇದ್ದರು. ಆ ಸಂವಾದದಲ್ಲಿ ಹಲವು ಕೈಗಾರಿಕೋದ್ಯಮಿಗಳು ಭಾಗವಹಿಸಿ "ತಂತ್ರಜ್ಞಾನ, ಶಿಕ್ಷಣ ಹಾಗೂ ಆವಿಷ್ಕಾರದ ಬಗ್ಗೆ" ಮಾತನಾಡಿದರು.

ಸುಂದರ್ ಪಿಚೈ ಭಾರತ ಬೇಟಿ
ನವದೆಹಲಿಯ ಎಸ್‌ಆರ್‌ಸಿಸಿ ವಿದ್ಯಾರ್ಥಿಗಳೊಂದಿಗೆ ಸುಂದರ್ ಪಿಚೈ ರವರು ಸಂವಾದ ಕಾರ್ಯಕ್ರಮ ಕೈಗೊಂಡ ವೇಳೆ ತೆಗೆದ ಫೋಟೋ.

ಸುಂದರ್ ಪಿಚೈ ಭಾರತ ಬೇಟಿ
ಎಸ್‌ಆರ್‌ಸಿಸಿ ವಿದ್ಯಾರ್ಥಿಗಳ ಮಧ್ಯೆ ಸುಂದರ್ ಪಿಚೈ.

ಸುಂದರ್ ಪಿಚೈ ಭಾರತ ಬೇಟಿ
ನವದೆಹಲಿಯ ಗೂಗಲ್ ಫಾರ್ ಇಂಡಿಯಾ ವಿಚಾರ ಸಂಕಿರಣದಲ್ಲಿ ಸುಂದರ್ ಪಿಚೈ ಮಾತನಾಡುತ್ತಿರುವುದು.

ಸುಂದರ್ ಪಿಚೈ ಭಾರತ ಬೇಟಿ
ಗೂಗಲ್ ಸಿಇಒ ಸುಂದರ್ ಪಿಚೈ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭುರವರನ್ನು ಬೇಟಿ ಮಾಡಿದ ವೇಳೆಯ ಫೋಟೋ.

ಸುಂದರ್ ಪಿಚೈ ಭಾರತ ಬೇಟಿ
ಕೇಂದ್ರ ಸಂವಹನ ಸಚಿವರಾದ ರವಿ ಶಂಕರ್ ಪ್ರಸಾದ್‌ರನ್ನು ಬೇಟಿ ಮಾಡಿದ ವೇಳೆ.

ಸುಂದರ್ ಪಿಚೈ ಭಾರತ ಬೇಟಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಬೇಟಿ ಮಾಡಿದ ವೇಳೆ.

ಸುಂದರ್ ಪಿಚೈ ಭಾರತ ಬೇಟಿ
ಸುಂದರ್ ಪಿಚೈ ರೊಂದಿಗಿನ ಸಂದರ್ಶನ ಒಂದರಲ್ಲಿ ಶಾರುಖ್ ಖಾನ್ ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕು ಎಂದಿದ್ದರಂತೆ.

ಸುಂದರ್ ಪಿಚೈ ಭಾರತ ಬೇಟಿ
ಸುಂದರ್ ಪಿಚೈರ ಎಸ್‌ಆರ್‌ಸಿಸಿ ವಿದ್ಯಾರ್ಥಿಗಳೊಂದಿಗೆ ಸೆಲ್ಫೀ ಫೋಟೋ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090