ಗೂಗಲ್‌ ಮ್ಯಾಪ್‌ ಇಲ್ಲದೇ ಭೇಟಿ ಮಾಡಲಾಗದ ಸ್ಥಳಗಳು

By Suneel
|

ಇಂದು ಸಾರಿಗೆ ವ್ಯವಸ್ಥೆ ವಿಶಾಲವಾಗಿ ಅಭಿವೃದ್ದಿಗೊಂಡಿದೆ. ಹಾಗಂತ ಪ್ರವಾಸಕ್ಕೆ ನೀವು ಹೋಗಬಹುದಾದಂತಹ ಎಲ್ಲಾ ಸ್ಥಳಗಳಿಗೆ ವ್ಯವಸ್ಥಿತ ವಾಹನಗಳು ಇರಬಹುದು. ಆದರೆ ನೆನಪಿಡಿ ಪ್ರಪಂಚದಾದ್ಯಂತ ಪ್ರಧಾನ ಸುರಂಗಗಳು, ರಹಸ್ಯ ಪ್ರವಾಸಿ ತಾಣಗಳಿವೆ. ಅಲ್ಲಿಗೆ ಹೋಗಲು ಗೂಗಲ್‌ ಮ್ಯಾಪ್‌ ಇಲ್ಲದೇ ಭೇಟಿ ನೀಡಲು ಸಾಧ್ಯವೇ ಇಲ್ಲ.

ಹೌದು, ಇದು ವಾಸ್ತವ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ತಿಳಿಸುತ್ತಿರುವ ಪ್ರಖ್ಯಾತ ತಾಣಗಳಿಗೆ ಗೂಗಲ್‌ ಮ್ಯಾಪ್‌ ಸಹಾಯವಿಲ್ಲದೇ ಹೋಗಲು ಸಾಧ್ಯವೇ ಇಲ್ಲ. ಹಾಗಾದರೆ ಅವುಗಳು ಯಾವುವು ಎಂಬುದನ್ನು ಈ ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಓದಿರಿ:ಏಲಿಯನ್‌ ಪತ್ತೆಗೆ ಹೊಸ ಮಾರ್ಗ ಕಂಡುಹಿಡಿದ ವಿಜ್ಞಾನಿಗಳು

ಏರಿಯಾ 51:

ಏರಿಯಾ 51:

ಇದು ಪ್ರಖ್ಯಾತ ಅಮೇರಿಕದ ಅತಿದೊಡ್ಡ ಪಿತೂರಿ ಥಿಯರಿ. ಇದು ಅಮೇರಿಕ ಲಾಸ್‌ ವೆಗಾಸ್‌ನ ಉತ್ತರದಲ್ಲಿರುವ ಮಿಲಿಟರಿ ಆಧಾರಿತ ನೆವಡ ಪ್ರದೇಶ.

ಸ್ವಾಲ್ಬಾರ್ಡ್ ಗ್ಲೋಬಲ್ ಸೀಡ್‌ ವಾಲ್ಟ್

ಸ್ವಾಲ್ಬಾರ್ಡ್ ಗ್ಲೋಬಲ್ ಸೀಡ್‌ ವಾಲ್ಟ್

ವಿಜ್ಞಾನದ ಆಧಾರಿತವಾಗಿ ಜಗತ್ತು ಇನ್ನೇನೋ ಅಂತ್ಯಕ್ಕೆ ಬಂದಿತು ಎಂದಾಗ ವ್ಯವಸಾಯ ಮಾಡಲು ಬೇಕಾದ ಸಸ್ಯ ಬೀಜಗಳಿಗಾಗಿ ನಿರ್ಮಿಸಿರುವ ಸ್ವಾಲ್ಬಾರ್ಡ್ ಗ್ಲೋಬಲ್ ಸೀಡ್‌ ವಾಲ್ಟ್. ಇದು ಉತ್ತರ ಸಮುದ್ರದಲ್ಲಿದೆ.

ಮೆಝ್‌ಗೊರ್ಯೇ

ಮೆಝ್‌ಗೊರ್ಯೇ

ರಷ್ಯಾದಲ್ಲಿ ಎನಾದರೂ ಸಹ ರಷ್ಯಾದ ಈ ಪ್ರದೇಶದಲ್ಲಿ ಏನು ಆಗುವುದಿಲ್ಲಾ. ಕಾರಣ ಇದು ಮುಚ್ಚಲಾದ ಪ್ರದೇಶ. ಕಾರಣ ಇಲ್ಲಿ ಅತ್ಯುನ್ನತವಾಗಿ ನ್ಯೂಕ್ಲಿಯರ್‌ ಕಾರ್ಯಗಳು ನಡೆಯುತ್ತವೆ ಎಂದು ಹೇಳಲಾಗಿದೆ.

ಉತ್ತರ ಸೆಂಟಿನೆಲ್‌ ದ್ವೀಪ

ಉತ್ತರ ಸೆಂಟಿನೆಲ್‌ ದ್ವೀಪ

ಮಾರಣಾಂತಿಕ ಬುಡಕಟ್ಟು ನಿವಾಸಿಗಳಿರುವ ಅಂಡಮಾನ್‌ ಪ್ರದೇಶ. ಆಧುನಿಕ ಜಗತ್ತಿಗೆ ಹೊಂದಿಕೊಳ್ಳದೆ ಇರುವ ಹಾಗೂ ಭೂಮಿ ಮೇಲೆ ಇರುವ ಕೊನೆಯ ಮಾನವರು ಇರುವ ಪ್ರದೇಶ ಇದಾಗಿದೆ.

ವ್ಯಾಟಿಕನ್ ಸೀಕ್ರೆಟ್ ಆರ್ಕೀವ್ಸ್ :

ವ್ಯಾಟಿಕನ್ ಸೀಕ್ರೆಟ್ ಆರ್ಕೀವ್ಸ್ :

ಇದು ಕೇವಲ ಸಾಮಾನ್ಯ ಗ್ರಂಥಾಲಯವಲ್ಲದೇ ಪವಿತ್ರವಾದ ಪೋಪ್ ಆಸ್ತಿ ಮತ್ತು ಗ್ರಂಥಗಳಿರುವ ಸ್ಥಳ.

 ಲಸ್ಕಾಯಕ್ಸ್ ಗುಹೆಗಳು

ಲಸ್ಕಾಯಕ್ಸ್ ಗುಹೆಗಳು

ಈ ಗುಹೆಗಳು ಫ್ರಾನ್ಸ್‌ನಲ್ಲಿವೆ. ಪ್ಯಾಲಿಯೋಲಿಥಿಕ್‌ ಕಾಲದ ಕಲೆಗಳು ಇಲ್ಲಿವೆ.

 ರೂಂ 39 :

ರೂಂ 39 :

ಉತ್ತರ ಕೋರಿಯಾ ಪ್ರದೇಶದಲ್ಲಿರುವ ಕಿಮ್ ಜೊಂಗ್ ಸೀಕ್ರೆಟ್ ವಾಲ್ಟ್. ಇಲ್ಲಿಗೆ ಹೋಗಲು ಕಷ್ಟಸಾಧ್ಯ ಎನ್ನಬಹುದು. ಕಾರಣ ಉತ್ತರ ಕೋರಿಯಾ ಸರ್ಕಾರ ಕಲ್ಪಿತ ರಹಸ್ಯವಾದ ರೂಂ. ಅಲ್ಲದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಮನೆಯಾಗಿದೆ ಎನ್ನಲಾಗಿದೆ.

ಮೇರಿ ಜಿಯಾನ್‌ ಚರ್ಚ್‌

ಮೇರಿ ಜಿಯಾನ್‌ ಚರ್ಚ್‌

ಮೇರಿ ಜಿಯಾನ್‌ ಚರ್ಚ್‌ ಇಥಿಯೋಪಿಯಾದಲ್ಲಿದೆ. ಇಲ್ಲಿ ಪ್ರಧಾನವಾದ ಕೆಲವು ಬಿಬ್ಲಿಕಲ್‌ ಆರ್ಕ್‌ ಇವೆ ಎನ್ನಲಾಗಿದೆ.

 ಹಾವುಗಳ ದ್ವೀಪ :

ಹಾವುಗಳ ದ್ವೀಪ :

ಸಾವೊ ಪಾಲೊ- ಇಲ್ಲಿನ ಹಾವುಗಳು ಒಮ್ಮೆ ಕಚ್ಚಿದರೆ ಆ ಭಾಗದ ಮಾಂಸವು ಕರಗಿ ಹೋಗುತ್ತದೆ.ಅಲ್ಲದೇ ಈ ಪ್ರದೇಶವನ್ನು ಪ್ರಪಂಚದ ಅತ್ಯಂತ ಅಪಾಯಕಾಗಿ ದ್ವೀಪ ಎನ್ನಲಾಗುತ್ತದೆ.

ಬೋಹೀಮಿಯನ್ ಗ್ರೋವ್ :

ಬೋಹೀಮಿಯನ್ ಗ್ರೋವ್ :

ಅತ್ಯಂತ ಪ್ರಬಲವಾದ ರಹಸ್ಯ ಸಮಾಜ. ತ್ರಿಲ್ಲರ್‌ ಸಿನಿಮಾಗಳಲ್ಲಿ ಸೆರೆಹಿಡಿಯುವ ಸ್ಥಳಗಳಂತೆ. ಇದು ಕ್ಯಾಲಿಫೊರ್ನಿಯಾದಲ್ಲಿದೆ. ಸುಮಾರು 2700 ಎಕರೆ ಪ್ರದೇಶವಿದೆ.

Best Mobiles in India

English summary
Places Around The World That You Can Only Visit Through Google Maps. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X