ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು
ನೀವು ಗೂಗಲ್ ಅರ್ಥ್ ಬಗ್ಗೆ ಕೇಳಿರಬಹುದು. ಉಪಗ್ರಹದ ಮೂಲಕ ವಿಶ್ವದ ಎಲ್ಲಾ ಭೂ ಪ್ರದೇಶ ಹೇಗಿದೆ ಎಂಬುದನ್ನು ನೀವು ಈ ಗೂಗಲ್ ಅರ್ಥ್ ಸಹಾಯದಿಂದ ನೋಡಬಹುದು.ಆದರೆ ಈಗ ಯಾಕೆ ಈ ಗೂಗಲ್ ಅರ್ಥ್ ಸುದ್ದಿ ಅಂದರೆ ಕೆಲವೊಮ್ಮೆ ತಾಂತ್ರಿಕತೆ ಎಷ್ಟೇ ಮುಂದುವರೆದರೂ ಸಮಸ್ಯೆಗಳು ಸೃಷ್ಠಿಯಾಗುತ್ತಲೇ ಇರುತ್ತದೆ. ಇಲ್ಲಿ ಕೆಲವೊಂದು ಗೂಗಲ್ ಅರ್ಥ್‌ನಲ್ಲಿ ಸೆರೆಯಾದ ಫೋಟೋಗಳಿವೆ. ಗೂಗಲ್ ಅರ್ಥ್ ತಪ್ಪು ತಪ್ಪಾಗಿ ತೋರಿಸಿರುವ ಫೋಟೋಗಳಿವು. ಪ್ರಪಂಚದ ಡೊಡ್ಡ ನಗರಗಳು,ಪ್ರವಾಸಿ ತಾಣಗಳನ್ನು ಒಮ್ಮೆ ಗೂಗಲ್ ಅರ್ಥ್ ತನ್ನ ವೆಬ್‌ಸೈಟ್‌ನಲ್ಲಿ ತಪ್ಪಾಗಿ ತೋರಿಸಿತ್ತು. ಗೂಗಲ್ ಅರ್ಥ್ ತಪ್ಪಾಗಿ ತೋರಿಸುತ್ತಿದ್ದ ಸಮಯದಲ್ಲಿ ಅಮೆರಿಕದ ಪ್ರೋಗ್ರಾಮರ್ ಕ್ಲೆಮೆಂಟ್ ವಲ್ಲ(Clement Valla) ಗೂಗಲ್ ಅರ್ಥನ ಸಹಾಯದಿಂದ ವಿಶ್ವದ ವಿವಿಧ ಸ್ಥಳಗಳನ್ನು ನೋಡುತ್ತಿದ್ದರು. ಗೂಗಲ್ ಅರ್ಥ್ ತಪ್ಪಾಗಿ ತೋರಿಸುತ್ತಿದ್ದನ್ನು ಕಂಡು ಕೂಡಲೇ ಕ್ಲೆಮೆಂಟ್ ಈ ಫೋಟೋಗಳನ್ನು ಡೌನ್‌ಲೋಡ್ ಮಾಡಿದ್ದರು. ಈಗ ಡೌನ್‌ಲೋಡ್ ಮಾಡಿದ್ದ ಫೋಟೋಗಳನ್ನು ಕ್ಲೆಮೆಂಟ್ ಪ್ರಕಟಿಸಿದ್ದು ಆ ಫೋಟೋಗಳನ್ನು ಗಿಜ್ಬಾಟ್ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ : ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಫೋಟೋ ಸೆರೆ ಹಿಡಿಯುವುದು ಹೇಗೆ ?

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು

ಗೂಗಲ್ ಅರ್ಥ್ ಎಡವಟ್ಟು ಫೋಟೋಗಳು



Click it and Unblock the Notifications








