ನ್ಯೂ ಜನರೇಷನ್ ಟೆಕ್ನಾಲಜಿಯೊಂದಿಗೆ : ಕ್ರೇಜಿ ವಿಸ್ಮಯಗಳು

Written By:

ಪ್ರಸ್ತುತ ಜನರೇಷನ್‌ ಟೆಕ್‌ ಸಾಧನಗಳಾದ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳನ್ನು ಬಿಟ್ಟಿರಲಾರದಷ್ಟು ಹೊಂದಿಕೊಂಡುಬಿಟ್ಟಿದ್ದಾರೆ. ಇದರಲ್ಲೇನು ಹೊಸ ವಿಚಾರ ಇದೆ. ಎಲ್ಲರಿಗೂ ಗೊತ್ತಿರುವ ವಿಷಯ ಅಂತಿರಾ ? ಅದು ನಿಜಾನೆ. ಆದ್ರೆ ಟೆಕ್ನಾಲಜಿ ಮತ್ತು ಇಂಟರ್ನೆಟ್ ಬಳಸುವಲ್ಲಿ ಅತಿಹೆಚ್ಚು ಹವ್ಯಾಸ ರೂಢಿಸಿಕೊಂಡ ನಂತರ ನಮ್ಮ ಯುವಜನಾಂಗ ಹೇಗೆ ಪರಿವರ್ತನೆ ಆಗಿದೆ ಎಂಬುದನ್ನ ಕ್ರೇಜಿಯಾಗಿ ಅಲೋಚನೆ ಮಾಡಿದರೆ ಹೇಗಿರುತ್ತದೆ ಎಂದು ಒಮ್ಮೆ ಎಲ್ಲರೂ ಗಿಜ್‌ಬಾಟ್‌ ನೀಡುತ್ತಿರುವ ಮಾಹಿತಿ ಮತ್ತು ಚಿತ್ರಗಳನ್ನೊಮ್ಮೆ ನೋಡಿ ತಿಳಿಯಲೇಬೇಕಾಗಿದೆ.

ಓದಿರಿ :ಮೊಬೈಲ್‌ ಕುರಿತ ರಹಸ್ಯ ಸತ್ಯಗಳು ಏನು ಗೊತ್ತೇ?

ಇನ್ನೊಂದು ವಿಷಯ ಏನಪ್ಪಾ ಅಂದ್ರೆ ಈ ವಾಟ್ಸಾಪ್‌, ಸೆಲ್ಫಿ, ಇಂಟರ್ನೆಟ್‌ ಬಳಕೆ ಜಾಸ್ತಿಯಾದ ಮೇಲಂತು ಇನ್ನು ಸೊಗಸಾಗಿ ಹೊಸ ಜನರೇಷನ್‌ ಬದಲಾಗಿರೋದು ಹಾಸ್ಯದ ಮನೋರಂಜನೆಗೆ ಕೊರತೆ ಇಲ್ಲ. ಅದು ಹೇಗೆ ಎಂಬುದನ್ನು ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1

#1

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಹೊಸ ಜೆನರೇಷನ್‌ ಜನರ ಸ್ಮಾರ್ಟ್‌ಫೋನ್‌ ತೆಗೆದು ನೋಡಿದರೆ ಕೊನೆಯದಾಗಿ ನೋಡಿದ್ದು 8 ಸೆಕೆಂಡ್‌ಗಳ ಹಿಂದೆ ಎಂದಿರುತ್ತದೆ. ಹಾಗೆಯೇ ಪುಸ್ತಕ ಮಾತ್ರ 8 ತಿಂಗಳ ಹಿಂದೆ ನೋಡಿದ್ದು ಎನ್ನುವಂತಾಗಿದೆ.

#2

#2

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಟೆಕ್ನಾಲಜಿಗೆ ಹೊಂದುಕೊಂಡ ಅಪ್ಪ ಮಗನ ಸಂಭಾಷಣೆ ಹೀಗಿರುತ್ತದೆ.

#3

#3

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಸೆಲ್ಫಿ ಫೋಟೋ ಹೀಗೂ ತೆಗೆಯುವುದು ಉಂಟೇ?

#4

#4

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಇಂಗ್ಲೀಷ್‌ ಟೈಪ್‌ ಮಾಡುವ ಶೈಲಿ ಹೀಗಿರುತ್ತದೆ.

#5

#5

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಟೆಕ್ನಾಲಜಿ ಬಳಸುವವ ಮತ್ತು ಬಳಸದೇ ಇರುವವರ ಸಂಭಾಷಣೆ ಇದು.

#6

#6

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಸಂತೋಷದ ಅರ್ಥಕ್ಕಾಗಿ ಆನ್‌ಲೈನ್‌ ಮೋರೆಹೊಗುವುದು ಪ್ರಾರಂಭವಾಗಿದೆ.

#7

#7

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಯುವ ಜನತೆ ಕೆಲವೊಮ್ಮೆ ತಾವು ವಿಶೇಷವಾಗಿ ವೀಕ್ಷಿಸುವ ವೀಡಿಯೋಗಳು ಯಾರಿಗೂ ತಿಳಿಯಬಾರದೆಂದು ಫೈಲ್‌ ಅನ್ನು ಚಿತ್ರದಲ್ಲಿರುವಂತೆ ಇಟ್ಟಿರುತ್ತಾರೆ.

#8

#8

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಆನ್‌ಲೈನ್‌ನಲ್ಲಿ ಪ್ರಾರಂಭವಾದ ಗೆಳೆತನ, ಪ್ರೇಮಕ್ಕೆ ತಿರುಗಿ ಕೊನೆಗೆ ಬ್ರೇಕ್‌ ಆಗುವುದು ಆನ್‌ಲೈನ್‌ನಲ್ಲಿ ಹೇಗೆ ಎಂದು ಚಿತ್ರ ನೋಡಿ

#9

#9

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಆನ್‌ಲೈನ್‌ನಲ್ಲಿ ಸೌಂದರ್ಯ ಹೇಗಿದೆ ಎಂಬುದನ್ನು ತಿಳಿಯುವ ಹವ್ಯಾಸ ಸೆಲ್ಫಿ ಮೂಲಕ ಪ್ರಾರಂಭವಾಗಿದೆ.

#10

#10

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಸಮಯ ತುಂಬ ಅಮೂಲ್ಯವಾದುದು ಎಂದು ತಿಳಿದು ಈಗ ಫೇಸ್‌ಬುಕ್‌ನಲ್ಲಿ ಮದುವೆಗೆ ಆಹ್ವಾನ ಪ್ರಾರಂಭವಾಗಿದೆ.

#11

#11

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ನೀರಿಗಿಂತ ಅಧಿಕವಾಗಿ ಇಂಟರ್ನೆಟ್‌ ಬಳಕೆ ಹೆಚ್ಚಾಗಿದೆ. ಅಲ್ಲದೇ ಇಂಟರ್ನೆಟ್‌ಗೆ ಬೇಡಿಕೆ ಹೆಚ್ಚು.

#12

#12

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಕಷ್ಟದಲ್ಲಿ ಸಹಾಯ ಕೇಳಲು ಸಹ ಇಂಟರ್ನೆಟ್‌ ಮೋರೆಹೋಗುವುದು ರೂಢಿಯಾಗಿದೆ.

#13

#13

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ರಸ್ತೆ ದಾಟುವಾಗಲು ಹಲವರು ಮೊಬೈಲ್‌ ಚಾಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತಾರೆ. ಆದ್ದರಿಂದ "ನಿಧಾನ" ಎಂಬ ಬೋರ್ಡ್‌ ಅಗತ್ಯವಾಗಿದೆ.

#14

#14

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ನಿಮ್ಮ ಖಾಯಂ ವಿಳಾಸ ಏನು ಎಂದು ಕೇಳಿದರೆ ಹಲವರು www.facebook.com ಮತ್ತು username ಕೊಡುತ್ತಾರೆ.

#15

#15

ಹೊಸ ಜೆನರೇಷನ್‌ ಮತ್ತು ಟೆಕ್ನಾಲಜಿ

ಕಾನ್ವೆಂಟ್‌ಗೆ ಹೋಗೋ ಮಕ್ಕಳು ಡೈರಿ ಬರೆಯುವುದು ಬಿಟ್ಟು ಬ್ಲಾಕ್‌ ಬರೆಯುತ್ತಿದ್ದಾರೆ ಎಂಬುದಕ್ಕೆ ಚಿತ್ರದ ಸಂಭಾಷಣೆ ಉದಾಹರಣೆಯಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Posters About This Generation’s Tech Addiction : Unfortunately true. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot