ಮೊಬೈಲ್‌ ಕುರಿತ ರಹಸ್ಯ ಸತ್ಯಗಳು ಏನು ಗೊತ್ತೇ?

By Suneel
|

ಮೊಬೈಲ್‌ ಫೋನ್‌ಗಳು ಇಂದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಅಂಗವಾಗಿಬಿಟ್ಟಿವೆ. ಹಲವರು ಒಂದು ಟೈಮ್‌ ಊಟ ಬಿಟ್ಟರು ಸಹ ಮೊಬೈಲ್‌ ಬಿಟ್ಟಿರಲಾರರು. ಹಾಗೆ ಕಾಲೇಜು, ಆಫೀಸಿಗೆ ಹೋಗುವವರು ಊಟದ ಬಾಕ್ಸ್‌ ಮರೆತು ಮೊಬೈಲ್‌ ಮರೆಯುವುದಿಲ್ಲ. ಇದನ್ನ ಯಾಕೆ ಹೇಳ್ತಿದ್ದೀವಿ ಅಂದ್ರೆ ಇಂದಿನ ಲೇಖನದಲ್ಲಿ ಮೊಬೈಲ್‌ ಬಗ್ಗೆ ಯಾರೂ ತಿಳಿಯದ ಕೆಲವು ರಹಸ್ಯ ಸತ್ಯ ಘಟನೆಗಳನ್ನು ಹೇಳುತ್ತಿದ್ದೇವೆ. ಸ್ಮಾರ್ಟ್‌ಫೋನ್‌ ಬಳಸುವ ಪ್ರತಿಯೊಬ್ಬರು ಈ ಮೊಬೈಲ್‌ ಫೋನ್‌ ಬಗೆಗಿನ ಸತ್ಯ ಸಂಗತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಟ್ಟ ಮೊದಲ ಬಾರಿಗೆ 1983 ರಲ್ಲಿ ಮೊದಲ ಮೊಬೈಲ್‌ ಫೋನ್‌ ಅಮೇರಿಕದಲ್ಲಿ ಪ್ರತಿ ಮೊಬೈಲ್‌ಗೆ $4,000 ಬೆಲೆಯಲ್ಲಿ ಮಾರಾಟವಾಗಿತ್ತು.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ನಿಮ್ಮ ಮೊಬೈಲ್‌ ಒಂದು ಕಂಪ್ಯೂಟರ್‌ಗಿಂತ ಹೆಚ್ಚು ಪವರ್‌ ಅನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಅಪೊಲೋ ಮೂನ್‌ಲ್ಯಾಂಡಿಂಗ್‌ ಬಳಕೆಯೇ ಕಾರಣ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

2012 ರಲ್ಲಿ ಆಪಲ್‌ ಕಂಪನಿ ದಿನವೊಂದಕ್ಕೆ 340,000 ಐಫೋನ್‌ಗಳನ್ನು ಮಾರಾಟ ಮಾಡಿತ್ತು.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್ ಫೋನ್‌ಗಳು ಟಾಯ್ಲೆಟ್ ಹಿಡಿಕೆಗಳಿಗಿಂತ 18 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಹೊಂದಿವೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಜಪಾನ್‌ನಲ್ಲಿ ಶೇಕಡ 90 ರಷ್ಟು ಮೊಬೈಲ್‌ಗಳು ವಾಟರ್‌ಪ್ರೂಫ್‌ ಮೊಬೈಲ್‌ಗಳಾಗಿವೆ, ಕಾರಣ ಅಲ್ಲಿನ ಯುವ ಜನತೆ ಸ್ನಾನ ಗೃಹದ ಶವರ್‌ನಲ್ಲೂ ಸಹ ಮೊಬೈಲ್‌ ಬಳಸುತ್ತಾರೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಫೋನ್‌ನ ವಿಕಿರಣಗಳು ನಿದ್ರಾಹೀನತೆ, ತಲೆನೋವು ಹಾಗೂ ಗೊಂದಲಗಳಿಗೆ ಕಾರಣವಾಗುತ್ತವೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ವಿಜ್ಞಾನಿಗಳು ಮೊಬೈಲ್‌ ಫೋನ್‌ ಅನ್ನು ಮನುಷ್ಯನ ಮೂತ್ರದಿಂದ (ಕಾಲ್‌ ಆಫ್‌ ನೇಚರ್) ಚಾರ್ಜ್‌ ಮಾಡುವ ವಿಧಾನವನ್ನು ಕಂಡುಹಿಡಿದಿದ್ದಾರೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಟ್ಟ ಮೊದಲ ಫೋನ್‌ ಕರೆಯನ್ನು 1973 ರಲ್ಲಿ ಮಾರ್ಟಿನ್‌ ಕೂಪರ್‌( ಮಾಜಿ ಮೊಟೊರೋಲಾ ಸಂಶೋಧಕರು) ಮಾಡಿದ್ದರು.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೈಕ್ರೋಸಾಫ್ಟ್‌ ಕಂಪನಿ ಏನೇ ಆಫರ್‌ ನೀಡಿದರು ಸಹ ಆಪಲ್‌ನ ಐಫೋನ್‌ಗಳೇ ಹೆಚ್ಚು ಖರೀದಿಯಾಗುತ್ತಿವೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ನೊಮೊಫೋಬಿಯಾ ಎಂಬುದು ಮೊಬೈಲ್‌ ಫೋನ್‌ ಇಲ್ಲದಾಗ ಮನುಷ್ಯನಿಗೆ ಆಗುವ ಭಯವಾಗಿದೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ನೋಕಿಯಾ ಕಂಪನಿಯ 1100 ಡಿವೈಸ್‌ 250 ದಶಲಕ್ಷಕ್ಕಿಂತ ಹೆಚ್ಚು ಮಾರಾಟವಾಗಿತ್ತು. ಇದು ಇಲೆಕ್ಟ್ರಿಕಲ್‌ ಗ್ಯಾಜೆಟ್‌ಗಳ ಇತಿಹಾಸದಲ್ಲಿ ಅತಿ ಹೆಚ್ಚು ಮಾರಾಟವಾದ ಮೊಬೈಲ್‌ ಆಗಿದೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಪ್ರತಿ ವರ್ಷ ಬ್ರಿಟನ್‌ನಲ್ಲಿ 100,000 ಮೊಬೈಲ್‌ಗಳನ್ನು ಟಾಯ್ಲೆಟ್‌ಒಳಗೆ ಎಸೆಯಲಾಗುತ್ತದಂತೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಪ್ರಪಂಚದಲ್ಲಿಯ ಜನರು ಟಾಯ್ಲೆಟ್‌ಗಳಿಗಿಂತ ಹೆಚ್ಚು ಮೊಬೈಲ್‌ಫೋನ್‌ಗಳನ್ನು ಹೊಂದಿದ್ದಾರೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಚೀನಾ ಅತಿ ಹೆಚ್ಚು ಇಂಟರ್ನೆಟ್‌ ಬಳಕೆದಾರರನ್ನು 'ಕಂಪ್ಯೂಟರ್‌ಗಿಂತ ಮೊಬೈಲ್‌ ಡಿವೈಸ್‌ನಲ್ಲಿ ಇಂಟರ್ನೆಟ್‌ ಬಳಸುವವರನ್ನು' ಹೊಂದಿದೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಅಧಿಕ ಸಂಖ್ಯೆಯ ಫೋಟೋ ಮತ್ತು ವೀಡಿಯೋಗಳು ಮೊಬೈಲ್‌ ಮೂಲಕ ಅಪ್‌ಲೋಡ್‌ ಆಗುತ್ತವೆ. ಈ ಕಾರಣದಿಂದ ಶೇಕಡ 27 ರಷ್ಟು ವೆಬ್‌ ಟ್ರಾಫಿಕ್‌ ಉಂಟಾಗುತ್ತದೆ.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಶೇಕಡ 47 ರಷ್ಟು ಅಮೇರಿಕದ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಮೊಬೈಲ್‌ ಬಿಟ್ಟು ಇರಲಾರರು.

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಮೊಬೈಲ್‌ ಕುರಿತ ಸತ್ಯ ಮಾಹಿತಿ

ಫಿನ್‌ಲ್ಯಾಂಡ್‌ನಲ್ಲಿ ಮೊಬೈಲ್‌ ಫೋನ್‌ ಎಸೆಯುವುದು ಅಧಿಕೃತ ಕ್ರೀಡೆಯಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

17 ವರ್ಷದ ಬಾಲಕನಿಂದ ಕಂಪ್ಯೂಟರ್‌ ಹ್ಯಾಕ್: ಗ್ರೇಡ್‌ ಬದಲು17 ವರ್ಷದ ಬಾಲಕನಿಂದ ಕಂಪ್ಯೂಟರ್‌ ಹ್ಯಾಕ್: ಗ್ರೇಡ್‌ ಬದಲು

ಆತ್ಮ ಸಂಗಾತಿ ಹುಡುಕಲು ವ್ಯಾಲೆಂಟೈನ್ಸ್ ಡೇ ಆಪ್‌ಗಳುಆತ್ಮ ಸಂಗಾತಿ ಹುಡುಕಲು ವ್ಯಾಲೆಂಟೈನ್ಸ್ ಡೇ ಆಪ್‌ಗಳು

ಸ್ಮಾರ್ಟ್‌ಫೋನ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?ಸ್ಮಾರ್ಟ್‌ಫೋನ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ಮನುಷ್ಯನ ನಾಶಕ್ಕೆ ತಂತ್ರಜ್ಞಾನವೇ ಕಾರಣ :ಸ್ಟೀಫನ್‌ ಹಾಕಿಂಗ್‌ಮನುಷ್ಯನ ನಾಶಕ್ಕೆ ತಂತ್ರಜ್ಞಾನವೇ ಕಾರಣ :ಸ್ಟೀಫನ್‌ ಹಾಕಿಂಗ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
22 Facts about Mobile Phones. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X