ಪಬ್‌ಜಿ ಗೇಮ್‌ ಹೊಸ ಅವತಾರ!..ಆಟಗಾರರಿಗೆ ಸೀಗಲಿದೆ ಪಿಸ್ತೂಲು!

|

ಚೀನಾ ಮೂಲದ ಜನಪ್ರಿಯ ಗೇಮ್‌ ಪಬ್‌ಜಿ ಇತ್ತೀಚಿಗೆ ಬ್ಯಾನ್‌ ಆಗಿತ್ತು ಹಾಗೂ ಆಟಕ್ಕೆ ನಿರ್ದಿಷ್ಟ ಸಮಯ ನಿಗದಿ ಮಾಡಲಾಗಿತ್ತು ಆದರೂ ಅದು ತನ್ನ ಕ್ರೇಜ್‌ ಅನ್ನು ಸ್ವಲ್ಪವು ಕಡಿಮೆ ಮಾಡಿಕೊಂಡಿಲ್ಲ. ಇವತ್ತಿಗೂ ಪಬ್‌ಜಿ ಗೇಮ್‌ ಅನ್ನು ಬಿಟ್ಟು ಬಿಟದೇ ಆಡುತ್ತಿದ್ದು, ಸಂಸ್ಥೆಯು ಪಬ್‌ಜಿ ಪ್ರೇಮಿಗಳಿಗೆ ಇದೀಗ ಮತ್ತೊಂದು ಖುಷಿ ವಿಚಾರ ಹೊರಹಾಕಿದೆ. ಅದೆನೆಂದರೇ ಪಬ್‌ಜಿ ಹೊಸ ಅವತರಣಿಕೆಯನ್ನು ಪಡೆದುಕೊಂಡಿದ್ದು, ಈ ಅಪ್‌ಡೇಟ್ ಆವೃತ್ತಿ ಹಲವು ಹೊಸತನಗಳನ್ನು ಸೇರಿಸಿಕೊಂಡಿದೆ.

ಪಬ್‌ಜಿ ಗೇಮ್‌ ಹೊಸ ಅವತಾರ!..ಆಟಗಾರರಿಗೆ ಸೀಗಲಿದೆ ಪಿಸ್ತೂಲು!

ಹೌದು, ಸಂಸ್ಥೆಯು ಪಬ್‌ಜಿ ಗೇಮ್‌ನ ಹೊಸ ಏಳನೇ ಅವೃತ್ತಿಯನ್ನು ಬಿಡುಗಡೆ ಮಾಡಿದ್ದು, ಅಪ್‌ಡೇಟ್‌ ಮಾಡಿಕೊಳ್ಳುವ ಮೂಲಕ ಹೊಸ ಆವೃತ್ತಿ ಗೇಮ್‌ ಅನ್ನು ಆಡಬಹುದಾಗಿದೆ. ಈ ಹೊಸ ಅಪ್‌ಡೇಟ್ ವರ್ಷನ್‌ನಲ್ಲಿ EZ ಮಿಷನ್‌ ಲೈಸನ್ಸ್‌, ರಾಯಲ್‌ ಪಾಸ್‌ ಚಾಲೆಂಜ್‌ ಮಿಷನ್, ಅಡಿಷನಲ್ ರಿವಾರ್ಡ್‌, ಸೇರಿದಂತೆ ಹತ್ತು ಮಿಷನ್ ಇಕ್ವಿಪಮೆಂಟ್ಸ್‌ ಸ್ಕಿಪ್‌ ಮಾಡುವ ಆಯ್ಕೆಗಳು ಆಟಗಾರರಿಗೆ ದೊರೆಯಲಿವೆ.

ಪಬ್‌ಜಿ ಗೇಮ್‌ ಹೊಸ ಅವತಾರ!..ಆಟಗಾರರಿಗೆ ಸೀಗಲಿದೆ ಪಿಸ್ತೂಲು!

ಪಬ್‌ಜಿ ಅಪ್‌ಡೇಟ್‌ ವರ್ಷನ್‌ ಆವೃತ್ತಿಯು ಆಟಗಾರರಿಗೆ ಮತ್ತಷ್ಟು ರೋಚಕತೆಯನ್ನು ಒದಗಿಸಲಿದ್ದು, ಮುಂದಿನ ರಾಯಲ್ ಪಾಸ್‌ ಚಾಲೆಂಜ್‌ ಹಂತವನ್ನು ಮುಗಿಸಬಹುದಾಗಿದೆ. ಹಾಗಾದರೇ ಪಬ್‌ಜಿ ಅಪ್‌ಡೇಟ್‌ ವರ್ಷನ್‌ನಲ್ಲಿ ಹೊಸದಾಗಿ ಸೇರ್ಪಡೆ ಆಗಿರುವ ಪ್ರಮುಖ 5 ಕೀ ಫೀಚರ್ಸ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಓದಿರಿ : ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'! ಓದಿರಿ : ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!

ಹೊಸ ರಾಯಲ್‌ ಪಾಸ್‌

ಹೊಸ ರಾಯಲ್‌ ಪಾಸ್‌

ಪಬ್‌ಜಿ ಗೇಮ್‌ ಅನ್ನು ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಹೊಸ ಆವೃತ್ತಿಯಗೆ ಎಂಟ್ರಿ ಹೊಡೆದರೇ ಆಟಗಾರರಿಗೆ ರಾಯಲ್ ಪಾಸ್ ಸೀಸನ್ 7 ಲಭ್ಯವಾಗಲಿದೆ. ಇದರೊಂದಿಗೆ ಹೊಸ ಪಾಸ್‌ ದೊರೆಲಿದೆ. ಇದರಲ್ಲಿ ಆಟಗಾರರು ಔಟ್‌ಫಿಟ್ಸ್‌, ಎಮೊಟಸ್‌, ಅಡಿಷನಲ್ ರಿವಾರ್ಡ್ಸ್‌ ಮತ್ತು ಹೊಸ EZ ಮಿಷನ್ ಲೈಸೆನ್ಸ್ ಸಹ ದೊರೆಯಲಿವೆ.

ಹೊಸ ಗನ್

ಹೊಸ ಗನ್

ಪಬ್‌ಜಿ ಅಪ್‌ಡೇಟ್‌ ವರ್ಷನ್‌ನಲ್ಲಿ ಹೊಸ ಪವರ್‌ಫುಲ್‌ ಅಸ್ತ್ರಗಳು ಆಟಗಾರರ ಕೈ ಸೇರಲಿದ್ದು, ಸ್ಕಾರ್ಪಿಯಾನ್ ಸಿಂಗಲ್ ಫೈರ್‌ ಮತ್ತು ಸೇಮಿ ಆಟೊಮ್ಯಾಟಿಕ್ ಪಿಸ್ತೂಲುಗಳು ಪಬ್‌ಜಿ ಆಟದ ಮ್ಯಾಪ್‌ನಲ್ಲಿ ಲಭ್ಯವಾಗಲಿವೆ. ಹಾಗೂ ಎದುರಾಳಿಗಳನ್ನು ಹೊಡೆದುರಳಿಸಲು 9ಎಂಎಂ ಗುಂಡುಗಳ ಐದು ಸುತ್ತುಗಳ ಸ್ಲಾಟ್‌ ಆಟಗಾರರಿಗೆ ದೊರೆಯಲಿವೆ.

ಹೊಸ ಸರ್ವರ್(Extra server)

ಹೊಸ ಸರ್ವರ್(Extra server)

ಪಬ್‌ಜಿ ಗೇಮ್‌ನ ಹೊಸ ಅಪ್‌ಡೇಟ್‌ ವರ್ಷನ್‌ನಲ್ಲಿ ಸರ್ವರ್ ಆಟವಾಡಲು ಬೆಂಬಲ ನೀಡಲಿದ್ದು, ಲ್ಯಾಗ್‌ ಮತ್ತು ಸರ್ವರ್ ಸಮಯದ ಅವಧಿಯನ್ನು ಕಡಿಮೆ ಮಾಡಲಿದೆ. ಹಾಗೆಯೇ ಆಟಗಾರರಿಗೆ ಆಡುವ ಸಮಯದಲ್ಲಿ ಭಾಷೆಯ ತೂಡಲು ಕಂಡು ಬರುವುದಿಲ್ಲ ಎನ್ನಲಾಗಿದೆ.

ರೇರ್‌ ಸ್ಕಿನ್ಸ್‌

ರೇರ್‌ ಸ್ಕಿನ್ಸ್‌

ಪಬ್‌ಜಿ ಹೊಸ ವರ್ಷನ್‌ನಲ್ಲಿ ಆಟಗಾರರು ಮೂರು ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳಬಹುದಾಗಿದೆ. ಹೊಸ ಪ್ಯಾರೆಚೂಟ್ಸ್‌ ಅವತಾರ, ಕ್ಲಾಥಿಂಗ್ ಅವತಾರ ಮತ್ತು ಏರೋಪ್ಲೇನು ಸ್ಕಿನ್‌ ಅವತಾರಗಳಲ್ಲಿ ಆಟವನ್ನು ಮುಂದುವರಿಸಬಹುದಾಗಿದೆ.

ಗೇಮ್‌ಪ್ಲೇ ಬ್ಯಾಟಲ್‌ ಪಾಯಿಂಟ್ಸ್‌

ಗೇಮ್‌ಪ್ಲೇ ಬ್ಯಾಟಲ್‌ ಪಾಯಿಂಟ್ಸ್‌

ಆಟಗಾರರ ಬಹುನಿರೀಕ್ಷಿತ ಬಿಪಿ(ಬ್ಯಾಟಲ್‌ ಪಾಯಿಂಟ್ಸ್‌)ಗಳನ್ನು ಅಪ್‌ಡೇಟ್‌ ವರ್ಷನ್‌ನಲ್ಲಿ ದೊರಕಿಸಲಾಗಿದೆ. ಹೀಗಾಗಿ ಪಬ್‌ಜಿ ಆಡುವಾಗ ಗೇಮ್‌ ಶಾಪ್‌ನಲ್ಲಿ ವಸ್ತುಗಳನ್ನು ಖರೀಸಿಬಹುದಾಗಿದ್ದು, ಅದಕ್ಕಾಗಿ ಬ್ಯಾಟಲ್‌ ಪಾಯಿಂಟ್ಸ್‌ಗಳು ಇರಲಿವೆ.

ಓದಿರಿ : ವಾಟ್ಸಪ್‌ ಅಪ್‌ಡೇಟ್ ಮಾಡಬೇಕೆ?..ಹೀಗೆ ಮಾಡಿ!ಓದಿರಿ : ವಾಟ್ಸಪ್‌ ಅಪ್‌ಡೇಟ್ ಮಾಡಬೇಕೆ?..ಹೀಗೆ ಮಾಡಿ!

Best Mobiles in India

English summary
PUBG Mobile 0.12.5 update released: Season 7, New Royale Pass, a gun and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X