ಗೂಗಲ್‌ ಡೂಡಲ್‌ ಸ್ಪರ್ಧೆ: ಹಿರಿಯರ ವಿಭಾಗದಲ್ಲಿ ಮಂಗಳೂರಿನ ಆಕಾಶ್‌ಗೆ ಪ್ರಶಸ್ತಿ

Posted By:

ಈ ವರ್ಷದ ಗೂಗಲ್‌ ಡೂಡಲ್‌ ಸ್ಪರ್ಧೆಯ ವಿಜೇತರನ್ನು ಗೂಗಲ್‌ ಪ್ರಕಟಿಸಿದೆ. ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಹೈಸ್ಕೂಲ್‌ ಅಕಾಶ್‌ ಶೆಟ್ಟಿ ಹೈ ಸ್ಕೂಲ್‌ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.ಪುಣೆ ವಿದ್ಯಾರ್ಥಿನಿ ಗಾಯತ್ರಿ ಕೆತ್‌ರಾಮನ್‌(Gayatri Ketharaman) ರಚಿಸಿದ ಡೂಡಲ್‌ಗೆ ರಾಷ್ಟ್ರಮಟದ್ಟ ಗೂಗಲ್‌ ಡೂಡಲ್‌ ಪ್ರಶಸ್ತಿ ಒಲಿದಿದೆ.

'ಸಂಭ್ರಮಾಚರಣೆಯಲ್ಲಿ ಭಾರತೀಯ ಮಹಿಳೆ' ವಿಷಯಕ್ಕೆ ಸಂಬಂಧಿಸಿದಂತೆ ತರಗತಿವಾರು ಮೂರು ವಿಭಾಗಗಳಲ್ಲಿ ಡೂಡಲ್‌‌ ಸ್ಪರ್ಧೆ‌ಯನ್ನು ಗೂಗಲ್‌ ಆಯೋಜಿಸಿತ್ತು. ಸ್ಪರ್ಧೆಗೆ ದೇಶದ ನೂರು ನಗರಗಳ 1,500 ಕ್ಕೂ ಹೆಚ್ಚಿನ ಶಾಲೆಗಳ ಒಂದು 1.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿ‌ಗಳು ಪಾಲ್ಗೊಂಡಿದ್ದರು. ಮೂರು ವಿಭಾಗದ ನಾಲ್ಕು ಅತ್ಯುತ್ತಮ ಡೂಡಲ್‌ಗಳನ್ನು ಅಂತಿಮ ಘಟ್ಟದ ಸ್ಪರ್ಧೆಗೆ ಆಯ್ಕೆಆಗಿತ್ತು.

ಅಂತಿಮ ಪಟ್ಟಿಗೆ ಆಯ್ಕೆಯಾಗಿದ್ದ 12 ಡೂಡಲ್‌ನಲ್ಲಿ ಬೆಂಗಳೂರಿನ ಇಬ್ಬರು ಮತ್ತು ಮಂಗಳೂರಿನ ಆಕಾಶ್‌ ರಚಿಸಿದ್ದ ಡೂಡಲ್‌ ಸಹ ಆಯ್ಕೆ ಆಗಿತ್ತು. ಆದರೆ ಡೂಡಲ್‌ ಸ್ಪರ್ಧೆ‌ಯ ಅಂತಿಮ ಫಲಿತಾಂಶ ಹೊರಬಿದ್ದಿದ್ದು, ಪುಣೆಯ ಬಿಷಪ್‌ ಕಾಟನ್‌ ಸ್ಕೂಲ್‌ ವಿದ್ಯಾರ್ಥಿ‌ನಿ ಗಾಯತ್ರಿ ಕೇತರಾಮನ್‌ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ. ನಾಳೆಯ ಮಕ್ಕಳ ದಿನಾಚರಣೆಯ ದಿನ ಗೂಗಲ್‌ ಸರ್ಚ್‌ನ ಹೋಮ್‌ ಪೇಜ್‌ ಗಾಯತ್ರಿ ಕೇತರಾಮನ್‌ ರಚಿಸಿದ ಡೂಡಲ್‌ನಲ್ಲಿ ಬರಲಿದೆ.

ಹೀಗಾಗಿ ಇಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ವಿವಿಧ ಶಾಲೆಯ ವಿದ್ಯಾರ್ಥಿ‌ಗಳ 12 ಡೂಡಲ್‌ಗಳ ಚಿತ್ರವಿದೆ.ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್‌ ಉದ್ಯೋಗಿಗಳಿಗೆ ಪೂರಕ ಆಫೀಸ್‌ ಅಲ್ಲವಂತೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಾಯತ್ರಿ ಕೇತರಾಮನ್‌

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಬಿಷಪ್‌ ಕಾಟನ್‌ ಸ್ಕೂಲ್‌,ಪುಣೆ
ವಿಭಾಗ3: ತರಗತಿ 7-10
ಪ್ರಥಮ ಸ್ಥಾನ: ರಾಷ್ಟ್ರ ಮಟ್ಟ

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಆಕಾಶ್‌ ಶೆಟ್ಟಿ,ಸೈಂಟ್‌ ಅಲೋಶಿಯಸ್‌ ಹೈಸ್ಕೂಲ್‌ ಮಂಗಳೂರು
ವಿಭಾಗ3: ತರಗತಿ 7-10(ಪ್ರಥಮ ಸ್ಥಾನ)

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ವಿನಿ ಮಲ್ಲಿಕ್‌, ಎಮರಲ್ಡ್‌ ಹೈಟ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌,ಇಂದೋರ್‌
ವಿಭಾಗ3: ತರಗತಿ 7-10

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ದೇವನ್ಶಿ ದಾಸ್‌,ಡೆಲ್ಲಿ ಪಬ್ಲಿಕ್‌ ಸ್ಕೂಲ್‌,ಫರಿದಾಬಾದ್‌
ವಿಭಾಗ3: ತರಗತಿ 7-10

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಬಿನಿತಾ ಬಿಸ್ವಾಜೀತಾ, ಡಿಎವಿ ಪಬ್ಲಿಕ್‌ ಸ್ಕೂಲ್‌,ಬಾಲಸೂರ್‌,ಒಡಿಶಾ
ವಿಭಾಗ 2: ತರಗತಿ 4-6 (ಪ್ರಥಮ ಸ್ಥಾನ)

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ದೀಕ್ಷಿತಾ. ಎಸ್‌. ಸೈಂಟ್‌ ಚಾರ್ಲ್ಸ್‌ ಹೈ ಸ್ಕೂಲ್‌ ಬೆಂಗಳೂರು
ವಿಭಾಗ 2: ತರಗತಿ 4-6

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಪ್ರಕಾರ್‌ ಸಿಂಗ್‌, ಸೈಂಟ್‌.ಫ್ರಾನ್ಸಿಸ್‌‌ ಕಾಲೇಜ್‌,ಲಕ್ನೋ
ವಿಭಾಗ 2: ತರಗತಿ 4-6

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಅಯೂನ್‌ ಯಾಸಿನ್‌ ಶೇಕ್‌,ಸೈಂಟ್‌ ಜೋಸೆಫ್‌‌ ಹೈ ಸ್ಕೂಲ್‌‌,ಮುಂಬೈ
ವಿಭಾಗ 2: ತರಗತಿ 4-6

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಸೋಹಂ ಪಾಟೀಲ್‌‌,ವಿದ್ಯಾಶಿಪ್‌ ಪಬ್ಲಿಕ್‌ ಸ್ಕೂಲ್‌ ಪುಣೆ
ವಿಭಾಗ 1: ತರಗತಿ 1-3

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಅವಿಶಾ ದಾಸ್‌‌,ಲೊರೆಟ್ಟೋ ಡೇ ಸ್ಕೂಲ್‌, ಕೋಲ್ಕತ್ತಾ
ವಿಭಾಗ 1: ತರಗತಿ 1-3:

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಮಧುರಾ ವತ್ಸಲ್‌,‌ ಸೈಂಟ್‌.ಫ್ರಾನ್ಸಿಸ್‌‌ ಕಾಲೇಜ್‌,ಲಕ್ನೋ
ವಿಭಾಗ 1: ತರಗತಿ 1-3(ಪ್ರಥಮ ಸ್ಥಾನ)

 ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಗೂಗಲ್‌ ಡೂಡಲ್‌ ಸ್ಪರ್ಧೆಯ ಟಾಪ್‌-12 ಡೂಡಲ್‌ಗಳು

ಶ್ರೇಯಾ ಪಾಂಡೆ,ಕೆ.ವಿ ಹೆಬ್ಬಾರ್‌,ಬೆಂಗಳೂರು
ವಿಭಾಗ 1: ತರಗತಿ 1-3

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot