5G ಸ್ಮಾರ್ಟ್‌ಫೋನ್‌ಗಾಗಿ ಹೊಸ ಪ್ರೋಸೆಸರ್ ಬಿಡುಗಡೆ ಮಾಡಿದ ಸ್ನಾಪ್‌ಡ್ರಾಗನ್

Written By:

ಈಗಾಗಲೇ 4G ಟೆಕ್ನಾಲಜಿಯೂ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ 5G ಸೇವೆಯೂ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ 5G ಸ್ಮಾರ್ಟ್‌ಫೋನ್‌ನಲ್ಲಿ ಬಳಕೆ ಮಾಡಿಕೊಳ್ಳಬಹುದಾದ ಚಿಪ್‌ಸೆಟ್ ಅನ್ನು ಸ್ನಾಪ್‌ಡ್ರಾಗನ್ ಬಿಡುಗಡೆ ಮಾಡಿದೆ.

5G ಸ್ಮಾರ್ಟ್‌ಫೋನ್‌ಗಾಗಿ ಹೊಸ ಪ್ರೋಸೆಸರ್ ಬಿಡುಗಡೆ ಮಾಡಿದ ಸ್ನಾಪ್‌ಡ್ರಾಗನ್

ಓದಿರಿ: BSNLನಿಂದ ಮತ್ತೊಂದು ಸಾಹಸ: ಮೈಕ್ರೊಮಾಕ್ಸ್ ಜೊತೆಗೂಡಿ ಸ್ಮಾರ್ಟ್‌ಫೋನ್ ಲಾಂಚ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಿಕೊಳ್ಳುವ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ಬಿಡುಗಡೆ ಮಾಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಿಡ್‌ ರೈನ್ಜ್ ಪ್ರೋಸೆಸರ್ ಎನ್ನಲಾಗಿದೆ. ಇದು 5G ಫೋನ್‌ಗಳಲ್ಲಿ ಬಳಕೆ ಮಾಡಿಕೊಳ್ಳುವ ಚಿಪ್‌ ಸೆಟ್ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲ 5G ಚಿಪ್‌ಸೆಟ್:

ಮೊದಲ 5G ಚಿಪ್‌ಸೆಟ್:

ದೇಶದಲ್ಲಿ ಈಗಾಗಲೆ 5G ಸೇವೆಯನ್ನು ಆರಂಭಿಸಲು BSNL ಕಾರ್ಯಚಟುವಟಿಕೆಯನ್ನು ಶುರುಮಾಡಿದೆ. ಹುವಾವೆ ಭಾರತೀಯ ಮಾರುಕಟ್ಟೆಗೆ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇದೇ ಮಾದರಿಯಲ್ಲಿ ಸ್ನಾಪ್‌ಡ್ರಾಗನ್ ತನ್ನ ಮೊದಲ 5G ಚಿಪ್‌ಸೆಟ್ ಬಿಡುಗಡೆ ಮಾಡಿದೆ.

ಸ್ನಾಪ್‌ಡ್ರಾಗನ್ 636 ಚಿಪ್‌ಸೆಟ್:

ಸ್ನಾಪ್‌ಡ್ರಾಗನ್ 636 ಚಿಪ್‌ಸೆಟ್:

ಸ್ನಾಪ್‌ಡ್ರಾಗನ್ 636 ಚಿಪ್‌ಸೆಟ್ ಮಿಡ್‌ ರೈನ್ಜ್ ಪ್ರೋಸೆಸರ್ ಆಗಿದ್ದು, ಇದು FHD+ ಡಿಸ್‌ಪ್ಲೇಗೆ ಸಪೂರ್ಟ್ ಮಾಡಲಿದೆ. ಇದು ಮಿಡ್‌ ರೈನ್ಜ್ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ನು ಮುಂದೆ ಇದೇ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗಲಿದೆ.

2019ಕ್ಕೆ ಮೊದಲ 5G ಫೋನ್:

2019ಕ್ಕೆ ಮೊದಲ 5G ಫೋನ್:

ಮೂಲಗಳ ಪ್ರಕಾರ ಭಾರತದಲ್ಲಿ ಮೊದಲ 5G ಪೋನ್ 2019ರಲ್ಲಿ ಕಾಣಿಸಿಕೊಳ್ಳಲಿದ್ದು, 2020ಯಲ್ಲಿ 5G ಬಳಕೆಯೂ ದೇಶದಲ್ಲಿ ಆರಂಭವಾಗಲಿದೆ ಎನ್ನಲಾಗಿದೆ. ಇದು ಭಾರತದ ಭವಿಷ್ಯವನ್ನು ಬದಲಾಯಿಸಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Qualcomm Unveils Snapdragon 636. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot