Subscribe to Gizbot

ಸೊಳ್ಳೆ ಓಡಿಸಲು ಬಂದಿದೆ ಸ್ಮಾರ್ಟ್‌ ಗುಡ್ ನೈಟ್ ಕಾಯಿಲ್: ವಿಶೇಷತೆ ಏನು..?

Written By:

ಇಂದಿನ ದಿನದಲ್ಲಿ ಸೊಳ್ಳೆ ಕಾಟ ಜಾಸ್ತಿಯಾಗುತ್ತಿದೆ. ಅದಲ್ಲದೇ ಮಾರಕ ಕಾಯಿಲೆಗಳನ್ನು ಹರಡಲು ಸೊಳ್ಳೆಗಳು ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾತ್ರಿಯಾದರೆ ಸಾಕು ಮನೆಯಲ್ಲಿ ಸೊಳ್ಳೆ ಕಾಯಿಲ್ ಬಳಕೆ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ. ಆದರೆ ಈ ಸೊಳ್ಳೆ ಕಾಯಿಲ್ ಗಳಲ್ಲಿ ಹೆಚ್ಚಿನ ರಾಸಯನಿಕಗಳು ಬಳಕೆ ಮಾಡಿಕೊಳ್ಳುವುದರಿಂದ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮವನ್ನು ಬಿರುತ್ತದೆ.

ಸೊಳ್ಳೆ ಓಡಿಸಲು ಬಂದಿದೆ ಸ್ಮಾರ್ಟ್‌ ಗುಡ್ ನೈಟ್ ಕಾಯಿಲ್: ವಿಶೇಷತೆ ಏನು..?

ಈ ಹಿನ್ನಲೆಯಲ್ಲಿ ನಿಮ್ಮ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮವನ್ನು ಬಿರದ ಸೊಳ್ಳೆಗಳನ್ನು ಓಡಿಸುವ ಸ್ಮಾರ್ಟ್‌ ಗುಡ್‌ ನೈಟ್ ಕಾಯಿಲ್ ವೊಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ರೆಡಿವ್ಯೂಸ್ ಸ್ಮಾರ್ಟರ್ ಕಿಟ್ ಬಿಡುಗಡೆಯಾಗಿದ್ದು, ಇದು ನಿಮ್ಮ ಮನೆಯಲ್ಲಿ ಇದ್ದರೆ ಸೊಳ್ಳೆಗಳು ನಿಮ್ಮ ಮನೆಯ ಹತ್ತಿರ ಬರುವುದಿಲ್ಲ ಮತ್ತು ನಿಮ್ಮ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮವನ್ನು ಬಿರುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡಿವ್ಯೂಸ್ ಸ್ಮಾರ್ಟರ್ ಕಿಟ್:

ರೆಡಿವ್ಯೂಸ್ ಸ್ಮಾರ್ಟರ್ ಕಿಟ್:

ಸೊಳ್ಳೆಗಳನ್ನು ಓಡಿಸುವ ಸಲುವಾಗಿ ಮತ್ತು ಮನೆಯನ್ನು ಸುಗಂಧವಾಗಿ ಇಡುವ ಸಲುವಾಗಿ ರೆಡಿವ್ಯೂಸ್ ಸ್ಮಾರ್ಟರ್ ಕಿಟ್ ಬಿಡುಗಡೆಯಾಗಿದ್ದು, ಇದರು ಒಂದು ರಿಫಿಲರ್ ಹಾಗೂ USB ಚಾರ್ಜರ್ ನೊಂದಿಗೆ ಕಾಣಿಸಿಕೊಳ್ಳಲಿದೆ.

ಇಡೀ ಮನೆ ಸುರಕ್ಷಿತ:

ಇಡೀ ಮನೆ ಸುರಕ್ಷಿತ:

ರೆಡಿವ್ಯೂಸ್ ಸೊಳ್ಳೆ ಕಾಯಿಲ್ ಸ್ಮಾರ್ಟ್‌ ಆಗಿ ಕಾರ್ಯನಿರ್ವಹಿಸಲಿದ್ದು, ನಿಮ್ಮ ಮನೆಯಲ್ಲಿ ಒಂದು ಕಡೆ ಇದನ್ನು ಇಟ್ಟರೆ ಸಾಕು ಇಡೀ ಮನೆಯನ್ನು ಸೊಳ್ಳೆಯಿಂದ ಮುಕ್ತಗೊಳಿಸುತ್ತದೆ. ಸೊಳ್ಳೆಗಳು ಮನೆಯ ಬಳಿಗೆ ಸುಳಿಯುವುದು ಇಲ್ಲ.

ಡಿಜಿಟಲ್ -ವಾಸನೆ ಇಲ್ಲ:

ಡಿಜಿಟಲ್ -ವಾಸನೆ ಇಲ್ಲ:

ಇದು ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ಇಡಲಿದೆ. ಅಲ್ಲದೇ ಯಾವುದೇ ಕೆಟ್ಟ ವಾಸನೆಯನ್ನು ನೀಡದೆ, ಸುಗಂಧ ವಾಗಿರುವಂತೆ ನೋಡಿಕೊಳ್ಳಲಿದೆ ಎನ್ನಲಾಗಿದೆ.

ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು:

ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು:

ಅಲ್ಲದೇ ಇದನ್ನು USB ಮೂಲಕ ಚಾರ್ಜ್ ಮಾಡಬಹುದಾಗಿದ್ದು, ನೀವು ಟ್ರಾವಲ್ ಮಾಡುವ ಸಂದರ್ಭದಲ್ಲಿ ತೆಗೆದುಕೊಂಡು ಹೊಗಬಹುದು. ಅಲ್ಲಿಯೂ ಇದು ಕಾರ್ಯನಿರ್ವಹಿಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್

ಓದಿರಿ: ಆಸುಸ್ ನಿಂದ ರೂ.2000ಕ್ಕೆ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್: ಇಲ್ಲಿದೇ ಸಂಪೂರ್ಣ ವಿವರ....!

English summary
Radius - Keep Mosquitoes Away Without Spray. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot