Home
ಸುದ್ದಿಜಾಲ

ವೈರಲ್ ವಿಡಿಯೋದಲ್ಲಿ ರಜಿನಿ ಹೇಳಿದ್ದೇನು? ತಲೈವಾ ವೆಬ್‌ಸೈಟ್-ಆಪ್..!

By Srinidhi

ಭಾರತೀಯ ಚಿತ್ರರಂಗ ಕಂಡ ವೇರು ನಟರಲ್ಲಿ ಒಬ್ಬರಾದ ರಜನೀಕಾಂತ್ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಣೆ ಮಾಡಿದ ಎರಡು ಮೂರು ದಿನಗಳು ಕಳೆಯುವ ಒಳಗೆ ಟ್ವಿಟ್ಟರ್‌ನಲ್ಲಿ ಅವರು ಬಿಡುಗಡೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದೇ ಸಂದರ್ಭದಲ್ಲಿ ಹೊಸದಾಗಿ ಶುರು ಮಾಡಿರುವ ವೆಬ್‌ ಸೈಟಿನಲ್ಲಿ ನೋಂದಣಿಯಾಗಲು ಅಭಿಮಾನಿಗಳು ಮುಗಿಬಿದಿದ್ದಾರೆ.

ವೈರಲ್ ವಿಡಿಯೋದಲ್ಲಿ ರಜಿನಿ ಹೇಳಿದ್ದೇನು? ತಲೈವಾ ವೆಬ್‌ಸೈಟ್-ಆಪ್..!

ಓದಿರಿ: ಹೊಸ ವರ್ಷಕ್ಕೆ ಹೊಸ ಕೊಡುಗೆ: ಅಮೆಜಾನ್‌ನಲ್ಲಿ ಜಿಯೋ ಫೋನ್‌ ಮೇಲೆ ಆಫರ್..!

ತಮ್ಮ ಅಭಿಮಾನಿಗಳೊಂದಿಗೆ ಹೊಸ ಪಕ್ಷದ ಕುರಿತಂತೆ ಸಮಾಲೋಚನೆಯನ್ನು ನಡೆಸುವ ಸಲುವಾಗಿ ತಲೈವಾ ವೆಬ್‌ಸೈಟ್ ಮತ್ತು ಮೊಬೈಲ್ ಆಪ್ ಲಾಂಚ್ ಮಾಡಿದ್ದು, ಇದರಲ್ಲಿ ನೋಂದಾಯಿಸುಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ವೆಬ್‌ ಸೈಟ್ ಮತ್ತು ಆಪ್‌ ಅನ್ನು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇನ್ಸ್‌ಸ್ಟಾಲ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಟ್ವಿಟ್ಟರ್‌ನಲ್ಲಿ ರಜಿನಿ ವಿಡಿಯೋ:

ಪಕ್ಷ ಕಟ್ಟುವುದಾಗಿ ಘೊಷಣೆ ಮಾಡಿದ ನಂತರದಲ್ಲಿ ಮೊದಲ ಬಾರಿಗೆ ವಿಡಿಯೋದಲ್ಲಿ ಕಾಣಿಸಿಕೊಂಡ ರಜಿನಿ, ತಮ್ಮ ಹೊಸ ವೆಬ್‌ಸೈಟ್‌ ಮತ್ತು ಆಪ್‌ ಬಿಡುಗಡೆ ಮಾಡಿರುವ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಮಾಹಿತಿಯನ್ನು ನೀಡಿ ಲಾಗ್ ಇನ್ ಆಗುವಂತೆ ಮನವಿ ಮನವಿ ಮಾಡಿದ್ದಾರೆ.

ರಜನಿ ಮಂದ್ರಂ:

ರಜನಿ ಮಂದ್ರಂ:

ಹೊಸ ಪಕ್ಷಕ್ಕೆ ಇನ್ನು ಹೆಸರು ಇಡದ ಕಾರಣ ತಮ್ಮ ಮೊಬೈಲ್ ಆಪ್‌ ಮತ್ತು ವೆಬ್‌ ತಾಣಕ್ಕೆ 'ರಜನಿ ಮಂದ್ರಂ' ಎಂದು ನಾಮಕರಣ ಮಾಡಿದೆ. https://www.rajinimandram.org/ ಹೆಸರಿನಲ್ಲಿ ವೆಬ್‌ ಸೈಟ್ ಆರಂಭವಾಗಿದ್ದು, ಇದೇ ಮಾದರಿಯಲ್ಲಿ 'ರಜನಿ ಮಂದ್ರಂ ಆಪ್' ಸಹ ಪ್ಲೇ ಸ್ಟೋರಿನಲ್ಲಿ ಕಾಣಿಸಿಕೊಂಡಿದೆ.

Aadhaar Number ವೈರಿಫಿಕೇಷನ್ ಮಾಡುವುದು ಹೇಗೆ..?
ಮಾಧ್ಯಮವಾಗಿ ಬಳಕೆ:

ಮಾಧ್ಯಮವಾಗಿ ಬಳಕೆ:

ವೆಬ್‌ಸೈಟ್‌ ಮತ್ತು ಆಪ್‌ಗೆ ಮತದಾರರ ಗುರುತಿನ ಚೀಟಿಯ ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಳ್ಳ ಬೇಕಾಗಿದ್ದು, ಇಲ್ಲಿ ರಜಿನಿಕಾಂತ್ ತಮ್ಮ ಪಕ್ಷದ ಕುರಿತು ಸಾಕಷ್ಟು ಮಾಹಿತಿಯನ್ನು ಜನರಿಗೆ ತಲುಪಿಸಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಡಿಜಿಟಲ್ ಮಾಧ್ಯಮದಿಂದಲೇ ಜನರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

Best Mobiles in India

English summary
Rajinikanth's Politics Debut Picks Up Pace With Website. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+