ಕ್ರಿಸ್‌ಮಸ್‌ ದಿನದಂದು ಆಕಾಶದಲ್ಲಿ ಮೂಡಲಿರುವ ಪೂರ್ಣ ಚಂದ್ರ

Written By:

ಇಂಟರ್ನೆಟ್‌ ಮುಂದೆ ಕುಳಿತರೆ ನಾವು ಪ್ರಪಂಚದ ಎಲ್ಲಾ ವಿಸ್ಮಯಗಳನ್ನು ನೋಡಬಹುದು ನಿಜ. ಆದ್ರೆ ನೇರವಾಗಿ ಪ್ರಾಯೋಗಾತ್ಮಕವಾಗಿ ನೈಜತೆಯನ್ನು ವೀಕ್ಷಿಸಲು ವಿಸ್ಮಯಗಳಿರುವ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಇಷ್ಟುದಿನ ಬಾಹ್ಯಾಕಾಶದ ನೈಜತೆಯನ್ನು ನಾಸಾ ಸ್ಪೇಸ್‌ ಕೇಂದ್ರದ ವಿಜ್ಞಾನಿಗಳು ಮಾತ್ರ ನೋಡುತ್ತಿದ್ದರು. ಆದರೆ ಈಗ ಸಾಮಾನ್ಯ ಜನರು ನೋಡಬಹುದಾಗಿದೆ. ಹೌದು ಆಕಾಶದಲ್ಲಿ 1977 ರಲ್ಲಿ ಕಂಡ ಅಪರೂಪದ ಸಂಪೂರ್ಣ ಚಂದ್ರ ಈಗ ಮತ್ತೆ ಕ್ರಿಸ್‌ಮಸ್‌ ದಿನದಂದು ಸಂಪೂರ್ಣವಾಗಿ ಹೊಳೆಯುತ್ತಾ ಮೂಡಲಿರುವ ಬಗ್ಗೆ ನಾಸಾ ಹೇಳಿದೆ.

ಓದಿರಿ:ನಾಸಾ ಕ್ಯಾಮೆರಾದಲ್ಲಿ ಭೂಮಿ ನೋಡಿದಾಗ

ಯಾವಾಗಲು ಆಕಾಶದಲ್ಲಿ ಕೇವಲ ಅರ್ಧ ಚಂದ್ರ, ಮುಕ್ಕಾಲು ಚಂದ್ರನನ್ನೇ ನೋಡಿರುತ್ತೀರಿ. ಆದರೆ ಕ್ರಿಸ್‌ಮಸ್‌ನ ಉಡುಗೊರೆಯಾಗಿ ಇದೇ ಮೊದಲ ಬಾರಿಗೆ ಸಂಪೂರ್ಣ ಹೊಳೆಯುವ ಚಂದ್ರನನ್ನು ಪ್ರತಿಯೊಬ್ಬರು ಕ್ರಿಸ್‌ಮಸ್‌ ದಿನದಂದು ಆಕಾಶದಲ್ಲಿ ನೋಡಬಹುದಾಗಿದೆ. ಮರೆತು ನಿರಾಶರಾಗದಿರಲು ಸಂಪೂರ್ಣ ಚಂದ್ರನ ಇನ್ನಷ್ಟು ಮಾಹಿತಿಗಳನ್ನು ನೋಡುವ ಮೊದಲು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಲೇ ಬೇಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ರಿಸ್‌ಮಸ್‌ ಉಡುಗೊರೆ

ಕ್ರಿಸ್‌ಮಸ್‌ ಉಡುಗೊರೆ

ಚಂದ್ರ ಆಕಾಶದಲ್ಲಿ ಸಂಪೂರ್ಣವಾಗಿ ಮೂಡಲಿದ್ದಾನೆ

ದಿನಾಂಕ 25 ನೇ ತಾರೀಖು ಎಲ್ಲರೂ ಆಕಾಶದಲ್ಲಿ ಸಂಪೂರ್ಣ ಚಂದ್ರನನ್ನು ನೋಡಲು ಸಿದ್ದರಾಗಿ. ಭೂಮಿ ಮೇಲಿನ ಎಲ್ಲಾ ಜನತೆಗೆ ಇದೊಂದು ರೀತಿಯ ಕ್ರಿಸ್‌ಮಸ್‌ ಉಡುಗೊರೆ ಎಂದರು ತಪ್ಪಾಗಲಾರದು. ಆಕಾಶದಲ್ಲಿ ಬರುವ ಕ್ರಿಸ್‌ಮಸ್‌ ದಿನದಂದು ಚಂದ್ರ ಸಂಪೂರ್ಣವಾಗಿ ಕಾಣಿಸಿಕೊಳ್ಳಲಿದ್ದಾನೆ ಎಂದು ನಾಸಾ ಹೇಳಿದೆ.

1977 ರ ನಂತರ ಇದೇ ಮೊದಲ ಬಾರಿಗೆ

1977 ರ ನಂತರ ಇದೇ ಮೊದಲ ಬಾರಿಗೆ

ಚಂದ್ರ ಆಕಾಶದಲ್ಲಿ ಸಂಪೂರ್ಣವಾಗಿ ಮೂಡಲಿದ್ದಾನೆ

"ಭೂಮಿಯ ಸ್ವಾಭಾವಿಕ ಉಪಗ್ರಹವಾದ ಚಂದ್ರ 1977 ನಂತರದಲ್ಲಿ ಇದೇ ಮೊದಲ ಬಾರಿಗೆ ಆಕಾಶದಲ್ಲಿ ಸಂಪೂರ್ಣವಾಗಿ ಮೂಡಲಿದೆ. ಅಲ್ಲದೇ ಇಂತಹ ಅಪರೂಪದ ದಿನ ಪುನಃ ಭೂಮಿಯಲ್ಲಿನ ಜನತೆಗೆ ಸಿಗುವುದು ಮುಂದಿನ 2034 ನೇ ಇಸವಿಗೆ" ಎಂದು ಸ್ಪೇಸ್‌ ಏಜೆನ್ಸಿ ಹೇಳಿದೆ.

ಫುಲ್‌ ಕೋಲ್ಡ್‌ ಮೂನ್‌ (Full Cold Moon)

ಫುಲ್‌ ಕೋಲ್ಡ್‌ ಮೂನ್‌ (Full Cold Moon)

ಡಿಸೆಂಬರ್‌ ಪೂರ್ಣ ಚಂದ್ರ

ಚಿತ್ರ ಕೃಪೆ : ವಿವೇಕ್‌ ನಾಗರಾಜನ್‌

ಡಿಸೆಂಬರ್‌ನ ಪೂರ್ಣ ಚಂದ್ರ

ಡಿಸೆಂಬರ್‌ನ ಪೂರ್ಣ ಚಂದ್ರ

ಚಂದ್ರ ಆಕಾಶದಲ್ಲಿ ಸಂಪೂರ್ಣವಾಗಿ ಮೂಡಲಿದ್ದಾನೆ

ಕಳೆದ ಡಿಸೆಂಬರ್‌ನಲ್ಲಿ ಚಳಿಗಾಲ ಋತುವಿನಲ್ಲಿ ಚಂದ್ರ ಸಂಪೂರ್ಣವಾಗಿ ಮೂಡಿದ್ದರಿಂದ ಅದನ್ನು "ಫುಲ್‌ ಕೋಲ್ಡ್‌ ಮೂನ್‌" ಎಂದು ಕರೆಯಲಾಗಿತ್ತು.

ಯೋಗ್ಯವಾದ ನೆರೆಯವ

ಯೋಗ್ಯವಾದ ನೆರೆಯವ

ಚಂದ್ರ ಆಕಾಶದಲ್ಲಿ ಸಂಪೂರ್ಣವಾಗಿ ಮೂಡಲಿದ್ದಾನೆ

ಸಂಪೂರ್ಣವಾದ ಚಂದ್ರ ಮೂಡಿಬಂದ ಸನ್ನಿವೇಶವನ್ನು ನೋಡಿದ್ದ 'ಗ್ರೀನ್‌ ಬೆಲ್ಟ್‌ ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ನ ಜಾನ್‌ ಕೆಲ್ಲರ್' ರವರು ಇದು ಆಕಾಶದಲ್ಲಿನ ಯೋಗ್ಯವಾದ ನೆರೆಯವ ಎಂದು ಹೇಳಿದ್ದರು.

ಭೂಮಿ ಮತ್ತು ಚಂದ್ರ

ಭೂಮಿ ಮತ್ತು ಚಂದ್ರ

ಚಂದ್ರ ಆಕಾಶದಲ್ಲಿ ಸಂಪೂರ್ಣವಾಗಿ ಮೂಡಲಿದ್ದಾನೆ

"ಭೂವೈಜ್ಞಾನಿಕ ಇತಿಹಾಸವನ್ನೊಮ್ಮೆ ನೋಡಿದಾಗ ಭೂಮಿ ಮತ್ತು ಚಂದ್ರ 2 ಸಹ ಒಟ್ಟಿಗೆ ರಚನೆಯಾಗಲ್ಪಟ್ಟಿವೆ, ಆದರೆ ಭೂಮಿ ಗಮನಾರ್ಹವಾಗಿ ಚಂದ್ರನನ್ನು ಹೊರತು ಪಡಿಸಿ ಇತರೆ ಎಲ್ಲಾ ಗ್ರಹಗಳಿಗಿಂತ ಭಿನ್ನವಾಗಿದೆ", ಎಂದು ಶ್ರೀ ಕೆಲ್ಲೆ ಹೇಳಿದ್ದಾರೆ.

ಚಂದ್ರ ಶೋಧನಾ ಉಪಗ್ರಹ

ಚಂದ್ರ ಶೋಧನಾ ಉಪಗ್ರಹ

ಚಂದ್ರ ಆಕಾಶದಲ್ಲಿ ಸಂಪೂರ್ಣವಾಗಿ ಮೂಡಲಿದ್ದಾನೆ

ನಾಸಾವು 2009 ರಿಂದ ಭೂಮಿಯ ಚಂದ್ರನನ್ನು ಪರಿಭ್ರಮಿಸುವ ಬಾಹ್ಯಾಕಾಶ ನೌಕೆಯನ್ನು ಹೊಂದಿದೆ. ಇದು ಚಂದ್ರನ ಮೇಲ್ಮೈಯನ್ನು ತನಿಖೆ ಮಾಡುತ್ತಿದೆ.

 ಚಂದ್ರ ಶೋಧನಾ ಮಿಷನ್‌

ಚಂದ್ರ ಶೋಧನಾ ಮಿಷನ್‌

ಚಂದ್ರ ಆಕಾಶದಲ್ಲಿ ಸಂಪೂರ್ಣವಾಗಿ ಮೂಡಲಿದ್ದಾನೆ

LRO (Lunar Reconnaissance Orbiter), ಇದು ಚಂದ್ರನ ಬಗೆಗಿನ ಬಹುಮುಖ್ಯ ಅಂಶಗಳ ಡಾಟಾವನ್ನು ಸಂಗ್ರಹಿಸುತ್ತಿದೆ.

ಚಂದ್ರನ ಬಗೆಗಿನ ಮಾಹಿತಿ

ಚಂದ್ರನ ಬಗೆಗಿನ ಮಾಹಿತಿ

ಚಂದ್ರ

ಭೂಮಿಯ ಸ್ವಾಭಾವಿಕ ಉಪಗ್ರಹ ಚಂದ್ರ. ಇದು ಸೌರವ್ಯೂಹದಲ್ಲಿ ಅತಿದೊಡ್ಡ ಸ್ವಾಭಾವಿಕ ಉಪಗ್ರಹವಾಗಿದೆ.
ಚಂದ್ರನಿಂದ ಭೂಮಿಗಿರುವ ದೂರ : 3,84,400 ಕಿಮೀ
ಗುರುತ್ವಾಕರ್ಷಣೆ : 1,622 m/s²
ಕಕ್ಷೆಯ ಅವಧಿ : 27 ದಿನಗಳ
ವಯಸ್ಸು: 4,527 ಶತಕೋಟಿ ವರ್ಷಗಳು
ಕಕ್ಷೆಗಳು: ಭೂಮಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Make sure to look up to the skies this Christmas as a bright full moon will be an added gift for the holidays, NASA said.Not since 1977 has a full moon dawned in the skies on Christmas and barring this year, this rare event would not happen again until 2034, the U.S. space agency noted.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot