ನಾಸಾ ಕ್ಯಾಮೆರಾದಲ್ಲಿ ಭೂಮಿ ನೋಡಿದಾಗ

Posted By:

ಅಂತರಿಕ್ಷದಿಂದ ವಿಶ್ವವನ್ನು ನೋಡಿದ್ರೆ ಹೇಗೆ ಕಾಣುತ್ತದೆ ? ಈ ಪ್ರಶ್ನೆ ಅನೇಕ ಮಂದಿಗೆ ಕಾಡುತ್ತಿರಬಹುದು. ಹೀಗಾಗಿ ನಿಮ್ಮ ಈ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಗಿಜ್ಬಾಟ್ ಅಮೇರಿಕದಲ್ಲಿರುವ ನಾಸಾ [National Aeronautics and Space Administration] ತನ್ನ ಉಪಗ್ರಹದಿಂದ ತೆಗೆದಿರುವ ವಿವಿಧ ದೇಶಗಳ ಸುಂದರ ಚಿತ್ರಗಳನ್ನು ತಂದಿದೆ.ಭಾರತದ ಸುಂದರಬನ್ಸ್‌ಅರಣ್ಯ, ದುಬೈ ,ಪ್ರಪಂಚದ ವಿವಿಧ ದ್ವೀಪಗಳು ಸೇರಿದಂತೆ ವಿವಿಧ ದೇಶಗಳ ಸುಂದರ ದೃಶ್ಯಗಳ ಫೋಟೋಗಳು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ ಆನಂದಿಸಿ.

ಇದನ್ನೂ ಓದಿ : ಗೂಗಲ್‌ ಸ್ಟ್ರೀಟ್‌ ವ್ಯೂನಲ್ಲಿ ಸೆರೆಯಾದ ಸುಂದರ ದೃಶ್ಯಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಹಸಿರು ಸಮುದ್ರ ಅರೋರಾ ಬೋರಿಯಾಲಿಸ್(Green Sea,Aurora Borealis)

ಹಸಿರು ಸಮುದ್ರ ಅರೋರಾ ಬೋರಿಯಾಲಿಸ್(Green Sea,Aurora Borealis)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಬೋರಾ ಬೋರಾ ದ್ವೀಪ, ಪಾಲಿನೇಷ್ಯಾ(Bora Bora Island, Polynesia)

ಬೋರಾ ಬೋರಾ ದ್ವೀಪ, ಪಾಲಿನೇಷ್ಯಾ(Bora Bora Island, Polynesia)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಪೆನಿನ್ಸುಲಾ, ನ್ಯೂಜಿಲ್ಯಾಂಡ್ (Banks Peninsula, New Zealand )

ಪೆನಿನ್ಸುಲಾ, ನ್ಯೂಜಿಲ್ಯಾಂಡ್ (Banks Peninsula, New Zealand )

ನಾಸಾ ಕ್ಯಾಮೆರಾದಲ್ಲಿ ಭೂಮಿ

ಬಾಲ್ಟಿಕ್‌ ಸಮುದ್ರ,ಜರ್ಮನಿ(Baltic sea,Germany)

ಬಾಲ್ಟಿಕ್‌ ಸಮುದ್ರ,ಜರ್ಮನಿ(Baltic sea,Germany)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಕ್ರೇಟರ್ ಸರೋವರ,ಒರೆಗಾನ್(Crater Lake,Oregon)

ಕ್ರೇಟರ್ ಸರೋವರ,ಒರೆಗಾನ್(Crater Lake,Oregon)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಯಾಂಗ್‌ಟ್ಜಿ ನದಿ,ಚೀನಾ(Yangtze River)

ಯಾಂಗ್‌ಟ್ಜಿ ನದಿ,ಚೀನಾ(Yangtze River)

ನಾಸಾ ಕ್ಯಾಮೆರಾದಲ್ಲಿ ಭೂಮಿ

ದುಬೈಯ ಕೃತಕ ದ್ವೀಪ (Dubai’s artificial islands)

ದುಬೈಯ ಕೃತಕ ದ್ವೀಪ (Dubai’s artificial islands)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಭೂಮಿಯ ರಾತ್ರಿಯ ದೃಶ್ಯ

ಭೂಮಿಯ ರಾತ್ರಿಯ ದೃಶ್ಯ

ನಾಸಾ ಕ್ಯಾಮೆರಾದಲ್ಲಿ ಭೂಮಿ

ಗ್ರೇಟ್ ಬ್ಯಾರಿಯರ್ ರೀಫ್, ಆಸ್ಟ್ರೇಲಿಯಾ(Great Barrier Reef, Australia)

ಗ್ರೇಟ್ ಬ್ಯಾರಿಯರ್ ರೀಫ್, ಆಸ್ಟ್ರೇಲಿಯಾ(Great Barrier Reef, Australia)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಕೆಂಪು ದ್ವೀಪ,ಮಡಗಾಸ್ಕರ್(Red Island,Madagascar)

ಕೆಂಪು ದ್ವೀಪ,ಮಡಗಾಸ್ಕರ್(Red Island,Madagascar)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಹಾರ್ಟ್‌ ದ್ವೀಪ, ಕ್ರೊಯೇಷಿಯಾ(Heart Island, Croatia)

ಹಾರ್ಟ್‌ ದ್ವೀಪ, ಕ್ರೊಯೇಷಿಯಾ(Heart Island, Croatia)

ನಾಸಾ ಕ್ಯಾಮೆರಾದಲ್ಲಿ ಭೂಮಿ

ವೆನಿಸ್‌(IKONOS, Venice)

ವೆನಿಸ್‌(IKONOS, Venice)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಸಹಾರಾ, ಆಲ್ಜೀರಿಯಾ(Sahara, Algeria)

ಸಹಾರಾ, ಆಲ್ಜೀರಿಯಾ(Sahara, Algeria)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಭೂಮಿ ಮತ್ತು ಚಂದ್ರ(Earth and Moon)

ಭೂಮಿ ಮತ್ತು ಚಂದ್ರ(Earth and Moon)

ನಾಸಾ ಕ್ಯಾಮೆರಾದಲ್ಲಿ ಭೂಮಿ

 ಅಮೆರಿಕ (Southeastern U.S)

ಅಮೆರಿಕ (Southeastern U.S)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಕೆನಡಿ ಸ್ಪೇಸ್ ಸೆಂಟರ್, ಫ್ಲೋರಿಡಾ(Kennedy Space Center, Florida)

ಕೆನಡಿ ಸ್ಪೇಸ್ ಸೆಂಟರ್, ಫ್ಲೋರಿಡಾ(Kennedy Space Center, Florida)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಸುಂದರ್‌ಬನ್ಸ್‌ ಅರಣ್ಯ, ಭಾರತ(Sundarban forest,India)

ಸುಂದರ್‌ಬನ್ಸ್‌ ಅರಣ್ಯ, ಭಾರತ(Sundarban forest,India)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಭೂಮಿ ಮತ್ತು ಚಂದ್ರ(Earth and Moon)

ಭೂಮಿ ಮತ್ತು ಚಂದ್ರ(Earth and Moon)

ನಾಸಾ ಕ್ಯಾಮೆರಾದಲ್ಲಿ ಭೂಮಿ

ಭೂಮಿ ಮತ್ತು ಚಂದ್ರ(Earth and Moon)

ಭೂಮಿ ಮತ್ತು ಚಂದ್ರ(Earth and Moon)

ನಾಸಾ ಕ್ಯಾಮೆರಾದಲ್ಲಿ ಭೂಮಿ

ದುಬೈ (Dubai)

ದುಬೈ (Dubai)

ನಾಸಾ ಕ್ಯಾಮೆರಾದಲ್ಲಿ ಭೂಮಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot