ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ 100 ರೂ.ಹೊಸ ನೋಟು!.

Written By:

500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ ಇದೀಗ 100 ರೂ.ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲು ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ ಎನ್ನಲಾಗಿರುವ ಮಾಹಿತಿ ಬಂದಿದೆ. ದಿ ಹಿಂದು ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಕೆಲವೇ ದಿವಸಗಳಲ್ಲಿ ಹೊಸ ನೂರರ ನೋಟುಗಳು ಚಲಾವಣೆಗೆ ಬರಲಿವೆ ಎನ್ನಲಾಗಿದೆ.!!

2005 ನೇ ವರ್ಷದಿಂದ ಬಿಡುಗಡೆಯಾದ ರ ನೋಟುಗಳ ವಿನ್ಯಾಸದಲ್ಲೇ ಹೊಸ ನೋಟುಗಳು ಇರಲಿದ್ದು, ಮುದ್ರಣ ವರ್ಷ ಮಾತ್ರ 2017 ಎಂದು ಮುದ್ರಣವಾಗಲಿದೆ. ಇನ್ನು ನೂತನವಾಗಿ ಬಿಡುಗಡೆಯಾಗುವ ನೋಟಿನ ನಂಬರ್ ಆರ್ ಸರಣಿಯಿಂದ ಪ್ರಾರಂಭವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ 100 ರೂ.ಹೊಸ ನೋಟು!.

ಎಮೊಜಿಗಳನ್ನು ಕಂಡುಹಿಡಿದವರು ಯಾರು ಗೊತ್ತಾ?

ನೋಟಿನ ಮೇಲಿನ ಸಂಖ್ಯೆಗಳ ಗಾತ್ರ ಚಿಕ್ಕದಾಗಿರಲಿದ್ದು, ನೋಟಿನ ಸುರಕ್ಷತೆಯ ಎಳೆಗುರುತಿನ ಚಿನ್ಹೆಯನ್ನು ಹೊಂದಿರಲಿದೆ. ಹೊಸ 100 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವದರಿಂದ ಹಳೆಯ ನೋಟುಗಳು ನಿಷೇಧವಾಗುತ್ತದೆಯೇ ಎಂಬ ಶಂಕೆ ಮೂಡಿದ್ದು, ಸರ್ಕಾರದ ಆಧೇಶದ ನಂತರವಷ್ಟೆ ಇದು ತಿಳಿಯಲಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ 100 ರೂ.ಹೊಸ ನೋಟು!.

ಹಳೆಯ 100 ರೂ. ನೋಟುಗಳು ಯಥಾ ಸ್ಥಿತಿಯಲ್ಲೇ ಚಲಾವಣೆಯಲ್ಲಿ ಮುಂದುವರೆಯಲಿವೆ. ಅವುಗಳ ಚಲಾವಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಈ ಮೊದಲೇ ಆರ್‌ಬಿಐ ಹೇಳಿದ್ದು, ಹಳೆನೋಟುಗಳ ಜೊತೆ-ಜೊತೆಗೇ ಈ ಹೊಸ ನೋಟುಗಳು ಕೂಡ ಚಲಾವಣೆ ಬರಲಿವೆ ಎಂದಿದೆ.

Read more about:
English summary
The Reserve Bank on Tuesday said it will soon put into circulation Rs. 100 denomination notes in market with enlarged identification features.to know morer visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot