ಎಮೊಜಿಗಳನ್ನು ಕಂಡುಹಿಡಿದವರು ಯಾರು ಗೊತ್ತಾ?

ಈ ಎಮೊಜಿಗಳನ್ನು ಮೊದಲು ಬಳಸಿದವರು ಯಾರು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

|

ವಾಟ್ಸ್ಆಪ್ ಬಂದನಂತರ ಮೆಸೇಜ್ ಮಾಡುವ ಮಧ್ಯೆ ಎಮೊಜಿಗಳನ್ನು ಬಳಸುವುದು ಹೆಚ್ಚಾಯಿತು ಎನ್ನಬಹುದು. ಭಾವನೆಗಳನ್ನು ವ್ಯಕ್ತಪಡಿಸುವ ಈ ಎಮೊಜಿಗಳ ಬಳಕೆ ಎಷ್ಟು ಹೆಚ್ಚಿದೆ ಎಂದರೆ ಎಮೊಜಿಗಳಿಲ್ಲದೆ ಚಾಟಿಂಗ್ ಮಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.!!

ನಮ್ಮನ್ನು ಇಷ್ಟೆಲ್ಲಾ ಆವರಿಸಿಕೊಂಡಿರುವ ಈ ಎಮೊಜಿಗಳ ಹುಟ್ಟು ಯಾವಾಗ ಆಯಿತು. ಇದನ್ನು ಬಳಸಲು ಪ್ರಾರಂಬಭಿಸಿದವರು ಯಾರು ಎನ್ನವುದು ಎಲ್ಲರನ್ನು ಒಮ್ಮೆ ಕುತೋಹಲದೆಡೆಗೆ ಕೊಂಡೊಯ್ಯುತ್ತದೆ. ಹಾಗಾದರೆ ಈ ಎಮೊಜಿಗಳನ್ನು ಮೊದಲು ಬಳಸಿದವರು ಯಾರು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಎಮೊಜಿಗಳನ್ನು ಕಂಡುಹಿಡಿದವರು ಯಾರು ಗೊತ್ತಾ?

ಜಿಯೋ ಬಗ್ಗೆ ಏರ್‌ಟೆಲ್ ಹೇಳಿದ್ದು ಕೇಳಿದರೆ ನಿಮಗೆ ಶಾಕ್ ಆಗುತ್ತದೆ.!!?

ಮಾಹಿತಿಗಳ ಪ್ರಕಾರ 1600 ರಲ್ಲಿಯೇ ಎಮೊಜಿಗಳ ಬಳಕೆ ಪ್ರಾರಂಭವಾಗಿತ್ತು ಎನ್ನಲಾಗಿದೆ ಕೆಲ ಇಂಗ್ಲಿಷ್ ಬರಹಗಾರರು ಎಮೊಜಿಗಳನ್ನು ಟ್ರೈ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿ ಮೊದಲ ಸಾರಿ ಎಮೊಜಿಗಳನ್ನು ಪರಿಚಯಿಸಿದವರು ಜಪಾನ್ ದೇಶದ "ಶಿಗೆಟಾಕ ಕಿರಿಟ "Shigetaka Kurita ಎಂಬುವವರು.

ಎಮೊಜಿಗಳನ್ನು ಕಂಡುಹಿಡಿದವರು ಯಾರು ಗೊತ್ತಾ?

ಡೊಕೊಮೊ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ "ಶಿಗೆಟಾಕ ಕಿರಿಟ" (Shigetaka Kurita) ಅವರು ಚಾಟಿಂಗ್ ಮಾಡುವಾಗ ಹೆಚ್ಚು ಡೇಟಾ ಬಳಕೆಯಾಗದಂತೆ ತಡೆಯಲು ಕೋಡ್ ರೀತಿಯ ಚಿತ್ರಗಳನ್ನು ಬಳಕೆಗೆ ತಂದರು. ನಂತರ ಚಾಟಿಂಗ್‌ನಲ್ಲಿ ಇವುಗಳ ಬಳಕೆ ಹೆಚ್ಚಾಗಿ ಎಮೊಜಿಗಳು ಎಲ್ಲರನ್ನು ಆವರಿಸಿಕೊಂಡವು.

Best Mobiles in India

English summary
He wanted to create a way for users to send pictures back and forth without using much data. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X