ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

Written By:

ಅರ್ಧ ಬಿಲಿಯನ್‌ನಷ್ಟು ಸಕ್ರಿಯ ಬಳಕೆದಾರರನ್ನು ವಾಟ್ಸಾಪ್ ಹೊಂದಿದೆ. ಈ ಅಪ್ಲಿಕೇಶನ್ ಬಳಸಿ ಹೆಚ್ಚಿನ ಬಳಕೆದಾರರು ನಿರಂತರ ಸಂವಹನವನ್ನು ನಡೆಸುತ್ತಾರೆ. ಭಾರತ, ಬ್ರೆಜಿಲ್, ಯುರೋಪ್ ದೇಶಗಳಲ್ಲಿ ವಾಟ್ಸಾಪ್ ಹೆಚ್ಚು ಪ್ರಚಲಿತದಲ್ಲಿದೆ. ವಾಟ್ಸಾಪ್ ಚಾಟ್ ಇಲ್ಲದೆಯೇ ದಿನಗಳೆಯುವುದೂ ಅಸಾಧ್ಯ ಎಂಬುದು ನಿರಂತರ ವಾಟ್ಸಾಪ್ ಬಳಕೆದಾರರ ಇಂಗಿತವಾಗಿದೆ.

ಇದನ್ನೂ ಓದಿ: ಸೆಲೆಬ್ರಿಟಿಗಳಿರುವ ಟಾಪ್ 10 ಟೆಕ್ ಜಗತ್ತಿದು!!!

ನೀವು ವಾಟ್ಸಾಪ್‌ನ ಸಕ್ರಿಯ ಬಳಕೆದಾರರು ಹೌದು ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲ ಅಂಶಗಳ ಕಡೆಗೆ ನೀವು ಗಮನ ಹರಿಸಲೇಬೇಕು. ವಾಟ್ಸಾಪ್ ಅನ್ನು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುವ ಈ 10 ಸಲಹೆಗಳು ನಿಜಕ್ಕೂ ನಿಮ್ಮನ್ನು ಈ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಚಾಕಚಕ್ಯರನ್ನಾಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾಸ್ಟ್ ಸೀನ್, ಪ್ರೈವಸಿ ಮತ್ತು ಬ್ಲಾಕಿಂಗ್

ಲಾಸ್ಟ್ ಸೀನ್, ಪ್ರೈವಸಿ ಮತ್ತು ಬ್ಲಾಕಿಂಗ್

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ಆಂಡ್ರಾಯ್ಡ್‌ನಲ್ಲಿ ಸೆಟ್ಟಿಂಗ್ಸ್ > ಅಕೌಂಟ್ > ಪ್ರೈವಸಿ ಇಲ್ಲಿ ಹೋಗಿ ಲಾಸ್ಟ್ ಸೀನ್, ಪ್ರೊಫೈಲ್ ಚಿತ್ರ ಮತ್ತು ಸ್ಟೇಟಸ್ ಅನ್ನು ನಿಮಗೆ ಮರೆಮಾಡಬಹುದು.

ಮೀಡಿಯಾಗಾಗಿ ಸ್ವಯಂ ಡೌನ್‌ಲೋಡ್ ನಿಷ್ಕ್ರಿಯಗೊಳಿಸುವುದು

ಮೀಡಿಯಾಗಾಗಿ ಸ್ವಯಂ ಡೌನ್‌ಲೋಡ್ ನಿಷ್ಕ್ರಿಯಗೊಳಿಸುವುದು

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ಸೆಟ್ಟಿಂಗ್ಸ್ > ಚಾಟ್ ಸೆಟ್ಟಿಂಗ್ಸ್ > ಮೀಡಿಯಾ ಆಟೊ - ಡೌನ್‌ಲೋಡ್ ಇಲ್ಲಿ ನಿಮಗೆ ಆಯ್ಕೆಗಳು ದೊರಕಲಿದ್ದು ಇದನ್ನು ಅನ್‌ಚೆಕ್ ಮಾಡಿ. ಇದರಿಂದ ಯಾವುದೇ ಮೀಡಿಯಾ ಸ್ವಯಂ ಡೌನ್‌ಲೋಡ್ ಆಗುವುದಿಲ್ಲ.

ಅಧಿಸೂಚನೆ ಧ್ವನಿಗಳನ್ನು ನಿರ್ವಹಿಸುವುದು

ಅಧಿಸೂಚನೆ ಧ್ವನಿಗಳನ್ನು ನಿರ್ವಹಿಸುವುದು

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ಸೆಟ್ಟಿಂಗ್ಸ್ > ಅಧಿಸೂಚನೆಗಳು ಇದು ನಿಮಗೆ ಸಂದೇಶಗಳು ಮತ್ತು ಗುಂಪುಗಳಿಗಾಗಿ ಧ್ವನಿ ಮತ್ತು ಅಧಿಸೂಚನೆಗಳನ್ನು ನಿರ್ವಹಿಸಲು ಅನುಮತಿಸುತ್ತದೆ.

 ಹೊಸ ಸಂಖ್ಯೆಗೆ ಬದಲಾಯಿಸುವುದು

ಹೊಸ ಸಂಖ್ಯೆಗೆ ಬದಲಾಯಿಸುವುದು

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ಸೆಟ್ಟಿಂಗ್ಸ್ > ಖಾತೆ > ಸಂಖ್ಯೆ ಬದಲಾಯಿಸಿ ಇಲ್ಲಿ ನಿಮ್ಮೆಲ್ಲಾ ಮಾಹಿತಿಗಳು, ಗುಂಪುಗಳು ಮತ್ತು ಸೆಟ್ಟಿಂಗ್ಸ್ ಅನ್ನು ಹೊಸ ಸಂಖ್ಯೆಗೆ ಬದಲಾಯಿಸಬಹುದಾಗಿದೆ.

ಸಂದೇಶಗಳನ್ನು ಬ್ಯಾಕಪ್ ಮಾಡುವುದು

ಸಂದೇಶಗಳನ್ನು ಬ್ಯಾಕಪ್ ಮಾಡುವುದು

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ಚಾಟ್ ಸೆಟ್ಟಿಂಗ್‌ಗಳಿಂದ ನಿಮ್ಮ ಸ್ಥಳೀಯ ಸ್ಟೋರೇಜ್‌ಗೆ ನಿಮ್ಮ ಸಂವಾದಗಳನ್ನು ನೀವು ಬ್ಯಾಕಪ್ ಮಾಡಬಹುದಾಗಿದೆ.

ಸಂದೇಶಗಳನ್ನು ರೀಸ್ಟೋರ್ ಮಾಡುವುದು

ಸಂದೇಶಗಳನ್ನು ರೀಸ್ಟೋರ್ ಮಾಡುವುದು

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ಐಫೋನ್‌ನಲ್ಲಿ ಹಳೆಯ ಬ್ಯಾಕಪ್ ಅನ್ನು ಮರುಸಂಗ್ರಹಿಸುವುದು ಸುಲಭ. ಐ ಕ್ಲೌಡ್ ಅನ್ನು ನೀವು ಆನ್ ಮಾಡಿದಷ್ಟೂ ಹೊತ್ತು, ರೋಸ್ಟೋರ್ ಪ್ರಕ್ರಿಯೆ ಅದರಷ್ಟಕ್ಕೆ ನಡೆಯುತ್ತಿರುತ್ತದೆ.

ವಾಟ್ಸಾಪ್ ಲಾಕ್ ಮಾಡುವುದು

ವಾಟ್ಸಾಪ್ ಲಾಕ್ ಮಾಡುವುದು

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ನಿಮ್ಮ ವಾಟ್ಸಾಪ್ ಸಂವಾದದಂತಹ ಕೆಲವೊಂದು ಖಾಸಗಿಯಾಗಿರುತ್ತವೆ, ಅಂತಹ ಸಂದರ್ಭದಲ್ಲಿ ವಾಟ್ಸಾಪ್ ಅನ್ನು ಲಾಕ್ ಮಾಡುವುದು ನಿಮಗೆ ತಿಳಿದಿರಬೇಕು.

ಆಂಡ್ರಾಯ್ಡ್‌ನಲ್ಲಿ ಮೀಡಿಯಾ ಫೈಲ್‌ಗಳನ್ನು ನಿರ್ವಹಿಸುವುದು ಹಾಗೂ ಅಳಿಸುವುದು

ಆಂಡ್ರಾಯ್ಡ್‌ನಲ್ಲಿ ಮೀಡಿಯಾ ಫೈಲ್‌ಗಳನ್ನು ನಿರ್ವಹಿಸುವುದು ಹಾಗೂ ಅಳಿಸುವುದು

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ಇದರಲ್ಲೂ ಎಎಸ್‌ನಂತಹ ಫೈಲ್ ಎಕ್ಸ್‌ಪ್ಲೋರರ್ ಅನ್ನು ಬಳಸಿ ವಾಟ್ಸಾಪ್ ಫೋಲ್ಡರ್‌ಗೆ ನ್ಯಾವಿಗೇಟ್ ಮಾಡುವುದು ಅಥವಾ ಸ್ಥಳವನ್ನು ಹೆಚ್ಚು ಆಕ್ರಮಿಸುತ್ತಿರುವ ವೀಡಿಯೊ ಹಾಗೂ ಫೋಟೋವನ್ನು ನೇರವಾಗಿ ಅಳಿಸಬಹುದಾಗಿದೆ.

ಆಂಡ್ರಾಯ್ಡ್‌ನಲ್ಲಿ ಬೆಂಬಲಿಸದೇ ಇರುವ ಫೈಲ್‌ಗಳನ್ನು ಕಳುಹಿಸುವುದು

ಆಂಡ್ರಾಯ್ಡ್‌ನಲ್ಲಿ ಬೆಂಬಲಿಸದೇ ಇರುವ ಫೈಲ್‌ಗಳನ್ನು ಕಳುಹಿಸುವುದು

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ವಾಟ್ಸಾಪ್ ಸೀಮಿತ ಫೈಲ್ ಶೇರಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. 15 ಎಮ್‌ಬಿಗಿಂತ ದೊಡ್ಡದಾಗಿರದ ಫೈಲ್‌ಗಳನ್ನು ಮಾತ್ರವೇ ವಾಟ್ಸಾಪ್‌ನಲ್ಲಿ ನಿಮಗೆ ಕಳುಹಿಸಬಹುದಾಗಿದೆ. ಅದಾಗ್ಯೂ ಕ್ಲೌಡ್ ಸೆಂಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ, ಲಿಂಕ್ ಅನ್ನು ನಕಲಿಸಿ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದಾಗಿದೆ. ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರು ಕ್ಲಿಕ್ ಮಾಡಿದ ಒಡನೆಯೇ ಯಾವುದೇ ನಿರ್ಬಂಧಗಳಿಲ್ಲದೆ ಫೈಲ್ ಡೌನ್‌ಲೋಡ್ ಆಗಲು ಆರಂಭಗೊಳ್ಳುತ್ತದೆ.

ರೂಟೆಡ್ ಆಂಡ್ರಾಯ್ಡ್ ಫೋನ್ ಬಳಸಿ ಪಿಸಿಯಿಂದ ವಾಟ್ಸಾಪ್ ಬಳಕೆ

ರೂಟೆಡ್ ಆಂಡ್ರಾಯ್ಡ್ ಫೋನ್ ಬಳಸಿ ಪಿಸಿಯಿಂದ ವಾಟ್ಸಾಪ್ ಬಳಕೆ

ಅತಿ ಸರಳ ಅತಿ ಸುಲಭ ಈ 10 ವಾಟ್ಸಾಪ್ ಟ್ರಿಕ್‌ಗಳು

ನಿಮ್ಮ ರೂಟೆಡ್ ಆಂಡ್ರಾಯ್ಡ್ ಫೋನ್‌ನಿಂದ ಆಧುನಿಕ ಬ್ರೌಸರ್ ರನ್ ಆಗುತ್ತಿರುವ ಪಿಸಿಗೆ ಸಂದೇಶಗಳನ್ನು ರವಾನಿಸಬಹುದಾಗಿದೆ. ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಏರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ, ನಿಮ್ಮ ಪಿಸಿಯ ಬ್ರೌಸರ್‌ನಲ್ಲಿ ಅದು ನೀಡುವ ವಿಳಾಸ ಹಾಗೂ ಪಾಸ್‌ವರ್ಡ್ ಅನ್ನು ನಮೂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Really amzing kind of top 10 easy whatsapp tips user can use.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot