Home
ಸುದ್ದಿಜಾಲ

ಅಗ್ಗದ ರಿಯಲ್‌ಮಿ ಬ್ಯಾಂಡ್‌ ಡಿವೈಸ್‌ಗೆ ಈಗ ಭರ್ಜರಿ ಡಿಸ್ಕೌಂಟ್‌!

ರಿಯಲ್‌ಮಿ ಕಂಪನಿಯು ಸ್ಮಾರ್ಟ್‌ಫೋನ್‌ಗಳ ಜೊತೆಗೆ ಸ್ಮಾರ್ಟ್‌ಡಿವೈಸ್‌ಗಳಿಂದಲೂ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅವುಗಳಲ್ಲಿ ಸಂಸ್ಥೆಯ ರಿಯಲ್‌ಮಿ ಬ್ಯಾಂಡ್ ಡಿವೈಸ್‌ ಅಗ್ಗದ ದರದಲ್ಲಿ ಗ್ರಾಹಕರನ್ನು ಆಕರ್ಷಿಸಿದೆ. ಇದೀಗ ಈ ರಿಯಲ್‌ಮಿ ಬ್ಯಾಂಡ್ ಡಿವೈಸ್‌ ಅನ್ನು ಭಾರಿ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಏಕೆಂದರೇ ರಿಯಲ್‌ಮಿ ಸಂಸ್ಥೆಯು ರಿಯಲ್‌ಮಿ ಯೂತ್ ಡೇಸ್ ಸೇಲ್ ಆರಂಭವಾಗಲಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿಯು ರಿಯಲ್‌ಮಿ ಯೂತ್ ಡೇಸ್ ಸೇಲ್ ಶುರುಮಾಡಲಿದೆ. ಇದೇ ಆಗಷ್ಟ್ 24ರಿಂದು ಪ್ರಾರಂಭವಾಗಲಿರುವ ಈ ಸೇಲ್‌ ವೇಳವು 5 ದಿನಗಳ ಕಾಲ ಇರಲಿದ್ದು, ಆ.28ರಂದು ಕೊನೆಯಾಗಲಿದೆ. ಈ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ ಸೇರಿದಂತೆ ಬ್ಯಾಂಡ್‌ ಡಿವೈಸ್‌ಗೂ ಬಿಗ್ ಆಫರ್ ತಿಳಿಸಲಾಗಿದೆ. ಸಂಸ್ಥೆಯ ಇತ್ತೀಚಿಗಿನ ರಿಯಲ್‌ಮಿ ಬ್ಯಾಂಡ್‌ ಡಿವೈಸ್‌ ಕೇವಲ 1,169ರೂ. ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯವಾಗಲಿದೆ. ರಿಯಲ್‌ಮಿ ಬ್ಯಾಂಡ್‌ನ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬ್ಯಾಂಡ್ ರಚನೆ

ಬ್ಯಾಂಡ್ ರಚನೆ

ರಿಯಲ್ ಮಿ ಬ್ಯಾಂಡ್ 0.96 ಇಂಚಿನ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 80x160 ಆಗಿದೆ. ಡಿಸ್‌ಪ್ಲೇಯಲ್ಲಿ ನ್ಯಾವಿಗೇಶನ್ನಗಾಗಿ ಒಂದು ಬಟನ್ ನೀಡಲಾಗಿದೆ. ಇದರೊಂದಿಗೆ 5 ಡಯಲ್ ಫೇಸ್‌ ಅನ್ನು ಹೊಂದಿದೆ. ಡಿಸ್‌ಪ್ಲೇ ಬೆಳಕನ್ನು ಅಡ್ವಸ್ಟ್ ಮಾಡುವ ಆಯ್ಕೆ ಸಹ ಪಡೆದುಕೊಂಡಿದೆ.

ಫಿಟ್ನೆಸ್ ಫೀಚರ್ಸ್‌

ಫಿಟ್ನೆಸ್ ಫೀಚರ್ಸ್‌

ರಿಯಲ್ ಮಿ ಬ್ಯಾಂಡ್ ಡಿವೈಸ್ ಯೋಗಾ, ರನ್ನಿಂಗ್, ವಾಕಿಂಗ್, ಕ್ರಿಕೆಟ್ ಸೇರಿಂದತೆ ಒಟ್ಟು ಒಂಬತ್ತು ಮೋಡ್‌ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಉನ್ನತ ಮಟ್ಟದ ಹಾರ್ಟ್‌ ರೇಟ್ ಸೆನ್ಸಾರ್ ಪಡೆದಿದೆ. 24*7 ಸ್ಲಿಪ್ ಟ್ರಾಕರ್ ಸೌಲಭ್ಯವನ್ನು ಹೊಂದಿದೆ. ನೀರು ಕುಡಿಯುವುದನ್ನು ನೆನಪಿಸೊ ಸೌಲಭ್ಯ ಸಹ ಇದರಲ್ಲಿದೆ. ಸಾಮಾಜಿಕ ತಾಣಗಳ ನೋಟಿಫಿಕೇಶನ್ ಡಿಸ್‌ಪ್ಲೇ ಮಾಡುತ್ತದೆ.

ರಿಯಲ್ ಮಿ ಲಿಂಕ್ ಆಪ್

ರಿಯಲ್ ಮಿ ಲಿಂಕ್ ಆಪ್

ರಿಯಲ್ ಮಿ ಬ್ಯಾಂಡ್ ಡಿವೈಸ್ ರಿಯಲ್ ಮಿ ಲಿಂಕ್ ಆಪ್ ಅನ್ನು ಹೊದಿದ್ದು, ಈ ಆಪ್ ಮೂಲಕ ಡಿವೈಸ್‌ ಅನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ಗೆ ಈ ಡಿವೈಸ್‌ ಅನ್ನು ಕನೆಕ್ಟ್ ಮಾಡುವುದರಿಂದ ಸ್ಮಾರ್ಟ್‌ಫೋನಿನ ನೋಟಿಫಿಕೇಶನ್‌ಗಳನ್ನು ಬ್ಯಾಂಡ್‌ನಲ್ಲಿಯೇ ನೋಡಬಹುದಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ರಿಯಲ್‌ ಮಿ ಬ್ಯಾಂಡ್ ಡಿವೈಸ್ 90mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ದೀರ್ಘ ಬಾಳಿಕೆ ಸಾಮರ್ಥ್ಯ ನೀಡಲಿದೆ ಎನ್ನಲಾಗಿದೆ. ಆಕ್ಸಲರೋಮೀಟರ್, ಬ್ಲೂಟೂತ್ 4.2, ಸೌಲಭ್ಯಗಳನ್ನು ಪಡೆದಿದೆ. ಇನ್ನು ಈ ಡಿವೈಸ್ ಆಂಡ್ರಾಯ್ಡ್ 5.0 ಲಾಲಿಪಾಪ್ ಓಎಸ್‌ ಮೇಲ್ಪಟ್ಟ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಪೋರ್ಟ್‌ ಮಾಡಲಿದೆ.

Best Mobiles in India

English summary
Realme Youth Days sale starting August 24. Realme Band Will Be Available At Rs. 1,169.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+