ರೊಬೋಟ್ V/S ಮಾನವರು ಗೆಲುವು ಯಾರಿಗೆ?

Written By:

ಇತ್ತೀಚಿನ ತಂತ್ರಜ್ಞಾನ ಹೆಚ್ಚು ಪ್ರಗತಿಪರವಾಗಿ ಮುಂದುವರಿಯುತ್ತಿದೆ. ತಂತ್ರಜ್ಞಾನದ ಉಪಯೋಗದಿಂದ ನಾವು ಇನ್ನಷ್ಟು ಆಧುನಿಕ ಲೋಕಕ್ಕೆ ಹತ್ತಿರವಾಗುತ್ತಿದ್ದೇವೆ. ಹೊಸ ಹೊಸ ಸಂಶೋಧನೆಗಳು ಅನ್ವೇಷಣೆಗಳು ನಡೆಯುತ್ತಿರುವಂತೆಯೇ ನಮ್ಮ ಜೀವನ ಶೈಲಿಯಲ್ಲಿ ನಾವು ಬದಲಾವಣೆಗಳನ್ನು ಕೊಂಡುಕೊಳ್ಳುತ್ತಿದ್ದೇವೆ.

ಓದಿರಿ: ಲ್ಯಾಪ್‌ಟಾಪ್ ಕ್ಷೇತ್ರಕ್ಕೂ ಕಾಲಿಟ್ಟ ಚೀನಾ ಆಪಲ್ ಶ್ಯೋಮಿ

ಹೊಸ ಆವಿಷ್ಕಾರದ ಉದಾಹರಣೆ ಎಂಬಂತೆ ರೊಬೋಟ್‌ಗಳ ವಿಷಯಗಳನ್ನು ನಾವು ಇಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಎಂದಾದಲ್ಲಿ ಇದು ನಮ್ಮ ಜೀವನಕ್ಕೆ ಪೂರಕವಾಗಿರುತ್ತದೆ. ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಅಂಶಗಳ ಬಗ್ಗೆ ನಾವು ತಿಳಿದುಕೊಳ್ಳಲಿದ್ದು ರೊಬೋಟ್‌ಗಳೇ ನಮ್ಮ ಪ್ರಪಂಚವನ್ನು ಆಳುತ್ತದೆ ಎಂದಾದಲ್ಲಿ ಉಂಟಾಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಲಕ್ಷಿಸುವಿರಿ

ಅಲಕ್ಷಿಸುವಿರಿ

ನಿಮ್ಮ ಕೆಲಸವನ್ನು ನೀವೇ ಅಲಕ್ಷಿಸುವಿರಿ

ನಿಮ್ಮ ಕೆಲಸವನ್ನು ರೊಬೋಟ್‌ಗಳು ಮಾಡುತ್ತವೆ ಎಂದಾದಲ್ಲಿ ಆ ಕೆಲಸವನ್ನು ನೀವು ದ್ವೇಷಿಸುವುದು ಖಂಡಿತ.

ರೊಬೋಟ್

ರೊಬೋಟ್

ನಿಮ್ಮ ಸಾಕುಪ್ರಾಣಿ ರೊಬೋಟ್ ಆದಾಗ

ನಿಮ್ಮ ಬೆಕ್ಕು ದಿನದ 20 ಗಂಟೆಗಳ ಮಲಗುತ್ತದೆ ಮತ್ತು ಅದರ ಆಹಾರದ ಸಮಯದಲ್ಲಿ ಎಚ್ಚರವಾಗಿದ್ದು ಚಟುವಟಿಕೆಯಿಂದ ಇರುತ್ತದೆ. ಆದರೆ ಬೆಕ್ಕಿನ ಸ್ಥಾನವನ್ನು ರೊಬೋಟ್‌ಗಳು ತೆಗೆದುಕೊಳ್ಳುತ್ತವೆ ಎಂದಾದಲ್ಲಿ ಚುರುಕಾಗಿರುತ್ತವೆ.

ದಿನದ 24 ಗಂಟೆಯೂ ಕೆಲಸ

ದಿನದ 24 ಗಂಟೆಯೂ ಕೆಲಸ

ನಾವು ಕೀಳಾಗಿಬಿಡುತ್ತೇವೆ

ರೊಬೋಟ್‌ಗಳು ದಿನದ 24 ಗಂಟೆಯೂ ಬಿಡುವಿಲ್ಲದೆ ಕೆಲಸ ಮಾಡುತ್ತದೆ. ಅವುಗಳಿಗೆ ದಣಿವೆಂಬುದೇ ಇರುವುದಿಲ್ಲ. ಇನ್ನು ಕೆಲಸ ಮಾಡಲು ಆಹಾರದ ಅವಶ್ಯಕತೆ ಕೂಡ ಬೇಡ. ಆದರೆ ನಮಗೆ ಆಹಾರವಿಲ್ಲದಿದ್ದರೆ ಕೆಲಸ ನಡೆಯುವುದು ಅಸಾಧ್ಯ. ಒಂದು ರೀತಿಯಲ್ಲಿ ನಾವು ಕೀಳಾಗಿ ಬಿಡುತ್ತೇವೆ.

ಜೀವನ ಶೈಲಿ

ಜೀವನ ಶೈಲಿ

ರೊಬೋಟ್ ಜೀವನ ಶೈಲಿ

ನಮ್ಮ ಜೀವನ ಶೈಲಿಯನ್ನು ನಾವು ಸಂಪೂರ್ಣವಾಗಿ ರೊಬೋಟ್‌ಮಯವನ್ನಾಗಿ ಬದಲಾಯಿಸಿಕೊಳ್ಳಬೇಕು. ಅವರಂತೆ ವಸ್ತ್ರ ಧರಿಸುವುದು, ಅವರಂತೆಯೇ ಬಾಳುವುದು.

ರೊಬೋಟ್ ಟಿವಿ

ರೊಬೋಟ್ ಟಿವಿ

ರೊಬೋಟ್ ಟಿವಿ

ಇನ್ನು ಟಿವಿ ರೊಬೋಟ್ ಸ್ತ್ರೀಯಾಗಿದ್ದಲ್ಲಿ ನಿಜಕ್ಕೂ ಆಕೆ ಅದ್ಭುತವಾಗಿರುತ್ತಾಳೆ! ಪ್ರೀತಿ ಮತ್ತು ನಗುವನ್ನು ಆಕೆ ಎಲ್ಲೆಡೆ ಪಸರಿಸುತ್ತಾಳೆ.

ಹೊಸ ಲೋಕ

ಹೊಸ ಲೋಕ

ರೊಬೋಟ್‌ಗಳದ್ದೇ ಹೊಸ ಲೋಕ

ರೊಬೋಟ್‌ಗಳ ಕಾರುಬಾರೇ ವಿಶ್ವದಲ್ಲಿ ಅತಿಯಾಯಿತು ಎಂದಾದಲ್ಲಿ ಅವುಗಳು ನಮ್ಮನ್ನು ಹೊರಹಾಕುವುದು ಖಂಡಿತ ನಂತರ ಮಾನವರದ್ದೇ ಒಂದು ಲೋಕ, ರೊಬೋಟ್‌ಗಳದ್ದೇ ಒಂದು ಲೋಕ ಖಂಡಿತ.

ಕಷ್ಟಗಳನ್ನು ನಿವಾರಿಸುವ

ಕಷ್ಟಗಳನ್ನು ನಿವಾರಿಸುವ

ಸಮಸ್ಯೆ ನಿವಾರಕ

ಜಾಗತಿಕ ಸಮಸ್ಯೆಗಳಂತಹ ಇತರ ಮನುಕುಲದ ಕಷ್ಟಗಳನ್ನು ನಿವಾರಿಸುವ ತಾಕತ್ತನ್ನು ರೊಬೋಟ್‌ಗಳು ಪಡೆದುಕೊಂಡಿದ್ದು ಸಂಕಷ್ಟ ನಿವಾರಕ ಎಂಬುದಾಗಿ ರೊಬೋಟ್‌ಗಳನ್ನು ಬಣ್ಣಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There's no reason to assume robots would do any worse running the planet than people have. So present to you.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot