ಆನ್‌ಲೈನ್‌ನಲ್ಲಿ ಸಿಮೆಂಟ್ ಖರೀದಿಸುವ ಸುವರ್ಣವಕಾಶ

Written By:

ಅನಿಲ್ ಅಂಬಾನಿ ಉತ್ತೇಜಿತ ರಿಲಾಯನ್ಸ್ ಸಿಮೆಂಟ್ ಕಂಪೆನಿ ಆನ್‌ಲೈನ್‌ನಲ್ಲಿ ಸಿಮೆಂಟ್ ಒದಗಿಸುವ ಹೊಸ ಯೋಜನೆಯನ್ನು ಕೈಗೊಂಡಿದೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮೂರು ಪ್ಲಾಂಟ್‌ಗಳನ್ನು ಕಂಪೆನಿ ಹೊಂದಿದ್ದು ಆನ್‌ಲೈನ್‌ನಲ್ಲಿ ಸಿಮೆಂಟ್ ಕೊಳ್ಳುವ ಖರೀದಿದಾರರಿಗೆ ಇದು ಬಂಪರ್ ಕೊಡುಗೆ ಎಂದೆನಿಸಲಿದೆ.

ಓದಿರಿ: ಶ್ಯೋಮಿ ಎಮ್ಐ 4 ಫೋನ್ ದರಕಡಿತ ಇದು ಶಾಶ್ವತ

ನಮ್ಮ ಗ್ರಾಹಕರಿಗೆ ಖರೀದಿ ಇನ್ನಷ್ಟು ಸರಳವಾಗಿರಲಿ ಎಂಬ ನಿಟ್ಟಿನಿಂದ ನಾವು ಈ ಯೋಜನೆಯನ್ನು ಆರಂಭಿಸಿದ್ದೇವೆ. ಕನಿಷ್ಟ ಪಕ್ಷ 25 ಸಿಮೆಂಟ್ ಬ್ಯಾಗ್‌ಗಳನ್ನು ಆನ್‌ಲೈನ್‌ನಲ್ಲಿ ಗ್ರಾಹಕರು ಖರೀದಿಸಬೇಕು ಮತ್ತು 48 ಗಂಟೆಗಳಲ್ಲಿ ಇದು ಅವರನ್ನು ತಲುಪುತ್ತದೆ ಎಂದು ಕಂಪೆನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಅತುಲ್ ದೇಸಾಯಿ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಸಿಮೆಂಟ್ ಖರೀದಿಸುವ ಸುವರ್ಣವಕಾಶ

ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಈಗಾಗಲೇ ಆನ್‌ಲೈನ್ ಮೂಲಕ ಸಿಮೆಂಟ್ ಲಭ್ಯವಾಗುತ್ತಿದೆ ಎಂದು ದೇಸಾಯಿ ತಿಳಿಸಿದ್ದಾರೆ.

English summary
The Anil Ambani-promoted Reliance Cement Company Pvt, a subsidiary of Reliance Infrastructure, has forayed into online retailing of cement.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot