Subscribe to Gizbot

ಶ್ಯೋಮಿ ಎಮ್ಐ 4 ಫೋನ್ ದರಕಡಿತ ಇದು ಶಾಶ್ವತ

Written By:

ಶ್ಯೋಮಿ ಇತ್ತೀಚೆಗಷ್ಟೇ 64ಜಿಬಿ ಆವೃತ್ತಿಯ ಎಮ್ಐ 4 ಸ್ಮಾರ್ಟ್‌ಫೋನ್‌ನ ಬೆಲೆಯನ್ನು ರೂ 17,999 ಕ್ಕೆ ಕಡಿತಗೊಳಿಸಿದೆ. ಮತ್ತು ಕಂಪೆನಿ ಇದೇ ಬೆಲೆಯನ್ನು ಶಾಶ್ವತವಾಗಿ ಎಮ್ಐ 4 ಗೆ ನಿಗದಿಪಡಿಸಿದೆ. ಹೀಗೆಂದು ಕಂಪೆನಿ ಟ್ವೀಟ್ ಮಾಡಿದೆ.

ಓದಿರಿ: ಭಾರತದಲ್ಲಿ ಧೂಳೆಬ್ಬಿಸಲಿರುವ ಚೀನಾ ಆಪಲ್ ಶ್ಯೋಮಿ

ಶ್ಯೋಮಿ ಭಾರತದಲ್ಲಿ ಎಮ್ಐ 4, 64 ಜಿಬಿ ಆವೃತ್ತಿಯನ್ನು 23,999 ಕ್ಕೆ ಲಾಂಚ್ ಮಾಡಿತ್ತು. ಏಪ್ರಿಲ್‌ನಲ್ಲಿ ಇದು ಪ್ರಥಮ ದರಕಡಿತವನ್ನು ಪಡೆದುಕೊಂಡಿತ್ತು. ಆಗ ಬೆಲೆ ರೂ 21,999 ಆಗಿತ್ತು. ಕಳೆದ ತಿಂಗಳಿನ ದರಕಡಿತ ಬೆಲೆ ರೂ 19,999 ಆಗಿದೆ.

ಓದಿರಿ: ಆಪಲ್ ಅನ್ನು ಹಿಂದಿಕ್ಕಿ ಟೆಕ್ ಪುಟದಲ್ಲಿ ಇತಿಹಾಸ ಬರೆದ ಶ್ಯೋಮಿ

ಶ್ಯೋಮಿ ಎಮ್ಐ 4, MIUI6 ಆಧರಿತವಾಗಿದ್ದು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿದೆ. ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಇದರಲ್ಲಿದ್ದು 3ಜಿಬಿ RAM ಡಿವೈಸ್‌ನಲ್ಲಿದೆ. 5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಡಿವೈಸ್ ಪಡೆದುಕೊಂಡಿದ್ದು ಕಂಪೆನಿ JDIOGS ಪೂರ್ಣ ಪರದೆ ಇದರಲ್ಲಿದೆ. ಇನ್ನು ಫೋನ್‌ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ. ಇನ್ನು ಡಿವೈಸ್ ಬ್ಯಾಟರಿ 3080mAh Li-ion ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ಶ್ಯೋಮಿ ಎಮ್ಐ 4 ಶಾಶ್ವತ ದರಕಡಿತ
  

ಶ್ಯೋಮಿ ಎಮ್ಐ 4 ಇದೀಗ ರೂ 17,999 ಕ್ಕೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi had recently slashed the price of the 64GB variant of the Mi 4 in India to Rs. 17,999 and now the company has moved to make the price cut permanent. The price was earlier valid only for Friday but Xiaomi India tweeted to confirm that the new price is here to stay.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot