Subscribe to Gizbot

ರಿಲಾಯನ್ಸ್ ಕಮ್ಯೂನಿಕೇಶನ್‌ನಿಂದ ಕ್ಲೌಡ್ ಎಕ್ಸ್ ಜಾರಿ

Written By:

ಅನಿಲ್ ಅಂಬಾನಿ ಸಂಸ್ಥೆಯ ಭಾಗವಾಗಿರುವ ರಿಲಾಯನ್ಸ್ ಕಮ್ಯೂನಿಕೇಶನ್ಸ್, ಆನ್‌ಲೈನ್ ಐಟಿ ಬೆಂಬಲವನ್ನು ಒಂದೇ ಸೂರಿನಡಿಯಲ್ಲಿ ಒದಗಿಸುವ ಭರವಸೆಯನ್ನು ನೀಡಿದೆ. ರಾಜ್ಯ ಚಾಲನೆಯಲ್ಲಿರುವ ಏಜೆನ್ಸಿಗಳು, ಐದು ನಗರಗಳು ಮತ್ತು ವೈಯಕ್ತಿಕವಾಗಿ ಕೂಡ ಕ್ಲೌಡ್ ಡೆಲಿವರಿ ನೆಟ್‌ವರ್ಕ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಓದಿರಿ: ಫೇಸ್‌ಬುಕ್ ಸಂಸ್ಥೆಯಲ್ಲಿ ಎಲ್ಲವೂ ಸುಖವಾಗಿಲ್ಲ ಏನಿದು ಕಥೆ?

ರಿಲಾಯನ್ಸ್ ಕಮ್ಯೂನಿಕೇಶನ್‌ನಿಂದ ಕ್ಲೌಡ್ ಎಕ್ಸ್ ಜಾರಿ

ಡೇಟಾ ಸಂಗ್ರಹಿಸಲು ಮತ್ತು ಪ್ರೊಸೆಸ್ ಮಾಡಲು ಕ್ಲೌಡ್ ಪ್ಲಾಟ್‌ಫಾರ್ಮ್‌ ಅಡಿಯಲ್ಲಿ ರಿಲಾಯನ್ಸ್ ಈಗಾಗಲೇ 11 ಕೇಂದ್ರಗಳನ್ನು ಹೊಂದಿದ್ದು ಕ್ಲೌಡ್ ಎಕ್ಸ್ ಎಂಬ ಕ್ಲೌಡ್ ನೋಡ್‌ಗಳನ್ನು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದ್ರಾಬಾದ್‌ನಲ್ಲಿ ಘೋಷಿಸಲಿದೆ. ಇದು ಡೇಟಾ ಕೇಂದ್ರಗಳ ಬಳಕೆಗೆ ನೆರವಾಗಲಿದೆ.

ರಿಲಾಯನ್ಸ್ ಕಮ್ಯೂನಿಕೇಶನ್‌ನಿಂದ ಕ್ಲೌಡ್ ಎಕ್ಸ್ ಜಾರಿ

ಇನ್ನು ರಿಲಾಯನ್ಸ್ ಕಮ್ಯುನಿಕೇಶನ್ಸ್ ಇನ್ನಷ್ಟು ಅದ್ಧೂರಿ ಯೋಜನೆಗಳನ್ನು ಹೊಂದಿದ್ದು ತನ್ನ ಕ್ಲೌಡ್ ಸೇವೆಗಳನ್ನು 120 ಸ್ಥಳಗಳಲ್ಲಿ 24 ತಿಂಗಳಲ್ಲಿ ವಿಶ್ವದಾದ್ಯಂತ ಲಾಂಚ್ ಮಾಡಲಿದೆ.

English summary
Reliance Communications, a part of Anil Ambani-led group, on Tuesday announced its cloud delivery network in five cities from which companies, state-run agencies and even individuals can get shared, data-related online IT support under one roof.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot