ರಿಲಾಯನ್ಸ್‌ ಡಿಜಿಟಲ್‌ನ ಈ ಸೇಲ್‌ನಲ್ಲಿ ಗ್ಯಾಡ್ಜೆಟ್ಸ್‌ಗಳಿಗೆ ಅದ್ಭುತ ರಿಯಾಯಿತಿ!

|

ಎಲ್ಲ ರಿಲಾಯನ್ಸ್‌ ಡಿಜಿಟಲ್ ಸ್ಟೋರ್‌ಗಳು, ಮೈ ಜಿಯೋ ಸ್ಟೋರ್‌ಗಳು ಮತ್ತು www.reliancedigital.in ಹಾಗೂ www.jiomart.com ನಲ್ಲಿ ಏಪ್ರಿಲ್‌ 2 ರಿಂದ 17 ರ ವರೆಗೆ ಡಿಜಿಟಲ್‌ ಡಿಸ್ಕೌಂಟ್‌ ಡೇಸ್ ಅನ್ನು ಆಚರಿಸಿ ಮತ್ತು ನಿಮಗೆ ಬೇಕಾದ ತಂತ್ರಜ್ಞಾನ ಸಾಧನಗಳ ಮೇಲೆ ಅದ್ಭುತ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆಯಿರಿ. ಎಲೆಕ್ಟ್ರಾನಿಕ್ಸ್‌ ಸಾಧನಗಳ ಮೇಲೆ ಉತ್ತಮ ಡೀಲ್‌ಗಳ ಜೊತೆಗೆ, ಎಚ್‌ಡಿಎಫ್‌ಸಿ ಬ್ಯಾಂಕ್‌ ಕಾರ್ಡ್‌ಗಳ ಮೇಲೆ 7.5% ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್‌ ಮತ್ತು ರೂ. 2000 ವರೆಗಿನ ಮೌಲ್ಯದ ಕೂಪನ್‌ಗಳನ್ನು ಪಡೆಯಿರಿ. ರೂ. 80,000 ಹಾಗೂ ಹೆಚ್ಚು ಖರೀದಿಯ ಮೇಲೆ, ರೂ. 10,000 ವರೆಗಿನ ಹೆಚ್ಚುವರಿ ರಿಯಾಯಿತಿಯನ್ನೂ ಪಡೆಯಿರಿ.

ರಿಲಾಯನ್ಸ್‌ ಡಿಜಿಟಲ್‌ನ ಈ ಸೇಲ್‌ನಲ್ಲಿ ಗ್ಯಾಡ್ಜೆಟ್ಸ್‌ಗಳಿಗೆ ಅದ್ಭುತ ರಿಯಾಯಿತಿ!

ಟಿವಿಗಳು, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟೆಲಿವಿಷನ್‌ಗಳು, ಎಸಿಗಳು, ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು, ಸ್ಮಾರ್ಟ್ ವಾಚ್‌ಗಳು ಮತ್ತು ಕಿಚನ್ ಅಪ್ಲೈಯನ್ಸ್‌ಗಳಲ್ಲಿ ಆಕರ್ಷಕ ಡೀಲ್‌ಗಳು ಮತ್ತು ಸುಲಭವಾದ EMI ಆಯ್ಕೆಗಳೊಂದಿಗೆ, ರಿಲಯನ್ಸ್ ಡಿಜಿಟಲ್ ತಂತ್ರಜ್ಞಾನದ ಅಗತ್ಯಗಳಿಗಾಗಿ ಗಮ್ಯಸ್ಥಾನವಾಗಿದೆ. ಹೊಚ್ಚ ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌22+ ಗ್ರೀನ್ ಅನ್ನು ರಿಲಾಯನ್ಸ್‌ ಡಿಜಿಟಲ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ರೂ. 84,999 ರಲ್ಲಿ ಪಡೆಯಿರಿ. ಇತ್ತೀಚಿನ ಐಫೋನ್‌ 13 ಕೂಡಾ ಆಕರ್ಷಕ 61,900 ದರದಲ್ಲಿ (ಕ್ಯಾಶ್‌ಬ್ಯಾಕ್‌, ಸ್ಟೋರ್‌ನಲ್ಲಿನ ರಿಯಾಯಿತಿ, ಎಕ್ಸ್‌ಚೇಂಜ್ ಮೌಲ್ಯ ಮತ್ತು ಎಕ್ಸ್‌ಚೇಂಜ್ ಬೋನಸ್‌ ನಂತರದ ಬೆಲೆ) ಲಭ್ಯ.

ರಿಲಾಯನ್ಸ್‌ ಡಿಜಿಟಲ್‌ನ ಈ ಸೇಲ್‌ನಲ್ಲಿ ಗ್ಯಾಡ್ಜೆಟ್ಸ್‌ಗಳಿಗೆ ಅದ್ಭುತ ರಿಯಾಯಿತಿ!

ಇತ್ತೀಚಿನ ಮತ್ತು ಉತ್ತಮ ಲ್ಯಾಪ್‌ಟಾಪ್‌ಗಳು ಎಂದಿಗೂ ರಿಲಾಯನ್ಸ್‌ ಡಿಜಿಟಲ್‌ನಲ್ಲೇ ಮೊದಲು ಬರುತ್ತವೆ. ಭಾರತದ ಮೊದಲ 12ನೇ ಜೆನ್ ಕೋರ್ ಐ5 ಎಚ್‌ಪಿ ಲ್ಯಾಪ್‌ಟಾಪ್‌, 16 ಜಿಬಿ ರ್ಯಾಮ್‌, 512 ಎಸ್‌ಎಸ್‌ಡಿ, 39.6 ಸೆಂ.ಮೀ ಎಫ್‌ಎಚ್‌ಡಿ ಸ್ಕ್ರೀನ್, ವಿಂಡೋಸ್‌ 11 ಮತ್ತು ಮೈಕ್ರೋಸಾಫ್ಟ್ ಆಫೀಸ್‌ 12 ಪ್ರೀ ಲೋಡೆಡ್‌ ಅನ್ನು ಕೇವಲ 71,999 ರಲ್ಲಿ ಪಡೆಯಬಹುದು. ಇದರ ಜೊತೆಗೆ, ರೂ. 6,000 ಅಥವಾ ರೂ. 2,000 ಇನ್‌ಸ್ಟಂಟ್ ಡಿಸ್ಕೌಂಟ್ ಮತ್ತು ರೂ. 5,833 ರಲ್ಲಿ ನೋ ಕಾಸ್ಟ್‌ ಇಎಂಐ ಕೂಡ ಲಭ್ಯವಿದೆ. ಅಷ್ಟೇ ಅಲ್ಲ, ಆಯ್ದ ಲ್ಯಾಪ್‌ಟಾಪ್‌ಗಳನ್ನು ಖರೀದಿ ಮಾಡಿ ಮತ್ತು ರೂ. 199 ಕ್ಕೆ ರೂ. 12,000 ವರೆಗಿನ ಮೌಲ್ಯದ ಪ್ರಯೋಜನಗಳನ್ನು ಪಡೆಯಿರಿ ಅಥವಾ ಆಕರ್ಷಕ ನೋ ಕಾಸ್ಟ್‌ ಇಎಂಐ ಕೊಡುಗೆಗಳೊಂದಿಗೆ 5% ವರೆಗೆ ಇನ್‌ಸ್ಟಂಟ್ ರಿಯಾಯಿತಿ ಪಡೆಯಿರಿ.

ರಿಲಾಯನ್ಸ್‌ ಡಿಜಿಟಲ್‌ನ ಈ ಸೇಲ್‌ನಲ್ಲಿ ಗ್ಯಾಡ್ಜೆಟ್ಸ್‌ಗಳಿಗೆ ಅದ್ಭುತ ರಿಯಾಯಿತಿ!

ಎಸಿ ಮತ್ತು ರೆಫ್ರಿಜರೇಟರ್‌ಗಳ ಮೇಲೂ ಉತ್ತಮ ಡೀಲ್‌ಗಳಿವೆ. ಎಲ್‌ಜಿ 6 ಇನ್‌ 1 ಕನ್ವರ್ಟಿಬಲ್‌ ಎಐ ಡ್ಯೂಯೆಲ್ ಇನ್ವರ್ಟರ್ ಎಸಿ 1.5 ಟನ್‌, 5 ಸ್ಟಾರ್‌ ಕೇವಲ ರೂ. 2,799 ಇಎಂಐನಲ್ಲಿ ಲಭ್ಯವಿದೆ ಮತ್ತು ಜಪಾನೀಸ್ ಟೆಕ್ನಾಲಜಿ ಹೊಂದಿರುವ ಪ್ಯಾನಾಸೋನಿಕ್ ಸೈಡ್ ಬೈ ಸೈಡ್ ರೆಫ್ರಿಜರೇಟರ್‌ ರೂ. 3,999 ರಷ್ಟು ಕಡಿಮೆ ಆರಂಭಿಕ ಇಎಂಐನಲ್ಲಿ ಲಭ್ಯವಿದೆ.

ಟೆಲಿವಿಷನ್‌ಗಳ ಮೇಲೆ ಅದ್ಭುತ ಕೊಡುಗೆಳೊಂದಿಗೆ ನಿಮ್ಮ ಟಿವಿ ವೀಕ್ಷಣೆ ಅನುಭವವನ್ನು ಅದ್ಭುತವಾಗಿಸಿ. 55 ಇಂಚು ಯುಎಚ್‌ಡಿ ಸ್ಮಾರ್ಟ್‌ ಟಿವಿ ಆರಂಭಿಕ ದರ ಕೇವಲ ರೂ. 34,990 ಜೊತೆಗೆ 2 ವರ್ಷದ ವಾರಂಟಿ ಲಬ್ಯವಿದೆ (ಸ್ಯಾನ್‌ಸುಯಿ ಟಿವಿ ರೂ. 34,990 ಕ್ಕೆ, ತೋಶಿಬಾ ಟಿವಿ ರೂ. 36,990 ಕ್ಕೆ ಮತ್ತು ಬಿಪಿಎಲ್ ಟಿವಿ ರೂ. 39,990 ಕ್ಕೆ). ಸ್ಯಾಮ್‌ಸಂಗ್‌ ಕ್ಯೂಎಲ್‌ಇಡಿಗಳು (55 ಇಂಚು ಮತ್ತು ಹೆಚ್ಚು) ಹಿಂದೆಂದೂ ಇಲ್ಲದ ಬೆಲೆಯಲ್ಲಿ ಹಾಗೂ 20% ವರೆಗಿನ ಕ್ಯಾಶ್‌ಬ್ಯಾಕ್‌ನೊಂದಿಗೆ ಮತ್ತು 2 ವರ್ಷಗಳ ವಾರಂಟಿಯೊಂದಿಗೆ ಲಭ್ಯವಿದೆ.

ಸ್ಯಾಮ್‌ಸಂಗ್ ಸೌಂಡ್‌ಬಾರ್‌ ಟಿ420 ಬ್ಲಾಕ್‌ ಕೇವಲ ರೂ.10,990/0 (ಎಂಆರ್‌ಪಿ 16,990) ರಲ್ಲಿ ಲಬ್ಯವಿದೆ. ಸ್ಯಾಮ್‌ಸಂಗ್ ಸೌಂಡ್‌ಬಾರ್‌ ಖರೀದಿ ಮಾಡಿದಾಗ ಗ್ರಾಹಕರು ಗೂಗಲ್‌ ಹೋಮ್‌ ಮಿನಿ ಸ್ಮಾರ್ಟ್ ಸ್ಪೀಕರ್ ಅಥವಾ ಜೆಬಿಎಲ್‌ ಲೈವ್ 25 ಬಿಟಿ ಬ್ಲ್ಯೂಟೂತ್‌ ಇಯರ್‌ಫೋನ್ ಅನ್ನು ಉಚಿತವಾಗಿ ಪಡೆಯಬಹುದು! ಕೊಡುಗೆ ಏಪ್ರಿಲ್ 2 ರಿಂದ 17 ರ ವರೆಗೆ ಮಾತ್ರ ಮಾನ್ಯವಾಗಿದೆ.

Best Mobiles in India

English summary
Reliance Digital brings 'DIGITAL DISCOUNT DAYS' offering discounts like never before across categories.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X