ದೀಪಾವಳಿಗೆ ರಿಲೈನ್ಸ್‌ನಿಂದ ಅನ್‌ಲಿಮಿಟೆಡ್ ಗ್ಲೋಬಲ್ ಕಾಲಿಂಗ್ ಆಫರ್

ರಿಲೈನ್ಸ್ ಕಮ್ಯುನೆಕೇಷನ್ ತನ್ನಯ ಗ್ರಾಹಕರುಗಳ ಬೇಡಿಕೆಯ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಸಲುವಾಗಿ ನೂತನ ಅನ್‌ಲಿಮಿಟೆಡ್ ಕಾಲಿಂಗ್ ಆಫರ್ ಹೊರತಂದಿದೆ. ಸಂಸ್ಥೆಯು ರಿಲೈನ್ಸ್ ಗ್ಲೋಬಲ್ ಕಾಲ್ ಹೆಸರಿನಲ್ಲಿ ಆಫರ್ ಹೊರತಂದಿದ್ದು ಈ ಆಫರ್‌ನ ಮೂಲಕ ಬಳಕೆದಾರರಿಗೆ ಶೇಕಡ 40 ರಷ್ಟು ರಿಯಾಯಿತಿ ಸಿಗಲಿದೆ. ಸಂಸ್ಥೆಯು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಅನುಸಾರ ನೂತನ ಪ್ಕಾಕ್ ಮೂಲಕ ಬಳಕೆದಾರರು ಯುಕೆ, ಕೆನಡಾ, ಯುಎಸ್‌ಎ ಹಾಗೂ ಆಸ್ಟ್ರೇಲಿಯಾದಲ್ಲಿನ ಬಂಧು ಮಿತ್ರರಿಗೆ ಕಡೆಮೆ ದರದಲ್ಲಿ ಕರೆ ಮಾಡಬಹುದಾಗಿದೆ.
500 ರೂ. ದರದಲ್ಲಿನ ನೂತ ಪ್ಯಾಕ್ ನಿಂದಾಗಿ ಬಳಕೆದಾರರು ಒಂದು ತಿಂಗಳು ಕಾಲ ಅಂತರ್ರಾಷ್ಟ್ರೀಯ ಕರೆಗಳನ್ನು ಮಾಡಬಹುದಾಗಿದೆ. ಈ ಮೊದಲು ಈ ಪ್ಯಾಕ್‌ನ ಮೊತ್ತ 800 ರೂ ದರವಿದ್ದು ಇದೀಗ ದೀಪಾವಳಿ ಹಬ್ಬದ ವಿಶೇಷವಾಗಿ ರೂ.500 ದರದಲ್ಲಿ ನೀಡಲಾಗುತ್ತಿದೆ. ಅಂದಹಾಗೆ ನೀವೂ ಕೂಡ ದೂರದಲ್ಲಿರುವ ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡ ಬೇಕೆಂದಿದ್ದಲ್ಲಿ ಯಾವುದೇ ಅಡಚಣೆಗಳಿಲ್ಲದೆ ನೂತನ ಪ್ಯಾಕ್ ನೆರವಿನ ಮಾತನಾಡಬಹುದಾಗಿದೆ.
- 500 ರೂಪಾಯಿಯ ಸ್ಪೆಷಲ್ ವ್ಯಾಲ್ಯೂ ಪ್ಯಾಕ್.
- ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಫೋನ್‌ಗಳಿಗೆ ಬೇರೇ ರೀತಿಯ ಕಾಲ್ ರೇಟ್‌ಗಳು.
- ಕರೆಯ ಮದ್ಯದಲ್ಲಿ ಬ್ಯಾಲೆನ್ಸ್ ಖಾಲಿಯಾದಲ್ಲಿ ಆಟೋ ರೀಚಾರ್ಜ್ ಸೌಲಭ್ಯ ನೀಡಲಾಗಿದೆ.
- ಯಾವುದೇ ರೀತಿಯ ಹಿಡನ್ ಚಾರ್ಜ್‌ಗಳಿಲ್ಲ.
- ಯಾವುದೇ ರೀತಿಯ ಕಾಂಟ್ರಾಕ್ಟ್ ಇಲ್ಲವಾಗಿದೆ.
ದೀಪಾವಳಿ ಆಫರ್‌ನಲ್ಲಿನ ಟಾಪ್ 5 ಗ್ಯಾಡ್ಜೆಟ್ಸ್
Comments
Best Mobiles in India


Click it and Unblock the Notifications








