Home
ಸುದ್ದಿಜಾಲ

ರಿಲಯನ್ಸ್ ಆಫರ್‌ಗೆ ಬೆಚ್ಚಿ ಬಿದ್ದ ಟೆಲಿಕಾಂ ಲೋಕ: 70 GB 4G ಡೇಟಾ ನಿಗಧಿ ಮಾಡಿದ ಬೆಲೆ ಎಷ್ಟು ಗೊತ್ತಾ..?

ಇಡೀ ಟೆಲಿಕಾಂ ಲೋಕವೇ ನಡುಗುವಂತಹ ಡೇಟಾ ಆಫರ್‌ವೊಂದು ಘೋಷಣೆ ಮಾಡಿದ್ದು, ರಿಲಯನ್ಸ್ ಅತೀ ಕಡಿಮೆ ಬೆಲೆಗೆ 4G ಡೇಟಾ ನೀಡಲು ಮುಂದಾಗಿದೆ.

By Srinidhi

ಅಣ್ಣ ಮುಖೇಶ್ ಅಂಬಾನಿ ಜೊತೆ ಸ್ಪರ್ಧೆಗೆ ನಿಂತಿರುವ ಅನಿಲ್ ಅಂಬಾನಿ ಹೊಸದೊಂದು ಆಫರ್ ಘೋಷಣೆ ಮಾಡಿದ್ದು, ಇಡೀ ಟೆಲಿಕಾಂ ಲೋಕವೇ ನಡುಗುವಂತಹ ಡೇಟಾ ಆಫರ್‌ವೊಂದು ತಮ್ಮ ಗ್ರಾಹಕರಿಗೆ ನೀಡಲು ಮುಂದಾಗಿದ್ದಾರೆ., ರಿಲಯನ್ಸ್ ಅತೀ ಕಡಿಮೆ ಬೆಲೆಗೆ 4G ಡೇಟಾ ನೀಡುವ ಕೊಡುಗೆಯನ್ನು ಬಿಡುಗಡೆ ಮಾಡಿದೆ.

ರಿಲಯನ್ಸ್ ಆಫರ್‌ಗೆ ಬೆಚ್ಚಿ ಬಿದ್ದ ಟೆಲಿಕಾಂ ಲೋಕ: 70 GB 4G ಡೇಟಾ ನಿಗಧಿ ಬೆಲೆ..?

ಓದಿರಿ: ಟ್ರೆಂಡ್ ಸೃಷ್ಠಿಸಿದ ಜಿಯೋ.! ಶೀಘ್ರವೇ 1499 ರೂ. ಬೆಲೆಯ ಜಿಯೋ 4G ಫೋನ್.!!

ಟೆಲಿಕಾಂ ಲೋಕದಲ್ಲಿ ಸದ್ಯ ಡೇಟಾ ಕ್ರಾಂತಿ ನಡೆಯುತ್ತಿದ್ದು, ಇದರೊಂದಿಗೆ ದರ ಸಮರವನ್ನು ಜೋರಾಗಿಯೇ ನಡೆಸುತ್ತಿವೆ, ಇಷ್ಟು ದಿನ ಏರ್‌ಟೆಲ್, ಬಿಎಸ್‌ಎನ್‌ಎಲ್, ವೋಡೋಫೋನ್‌ಗಳು ಈ ಸ್ಪರ್ಧೇಯಲ್ಲಿದ್ದವು ಈಗ ಇದೇ ಸಾಲಿಗೆ ಸೇರಲಿದೆ ರಿಲಯನ್ಸ್.

70 GBಗೆ ರೂ. 148 ಮಾತ್ರ:

70 GBಗೆ ರೂ. 148 ಮಾತ್ರ:

ರಿಲಯನ್ಸ್ ಸಹ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಸುಪರ್ ವ್ಯಾಲ್ಯೂ ಪಾಕ್ ವೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ 70 ದಿನಗಳ ಅವಧಿಗೆ ಪ್ರತಿ ನಿತ್ಯ 1 GB ಡೇಟಾದಂತೆ 70 GB ಡೇಟಾ ದೊರೆಯಲಿದೆ. ಇದು ಕೇವಲ 148 ರೂಗಳಿಗೆ. 4G ವೇಗದ ಡೇಟಾ ಇದಾಗಿದೆ.

ಜೊತೆಗೆ 50 ರೂ. ಟಾಕ್‌ಟೈಮ್:

ಜೊತೆಗೆ 50 ರೂ. ಟಾಕ್‌ಟೈಮ್:

ರಿಲಯನ್ಸ್ ಗ್ರಾಹಕರಿಗೆ 148 ರೂಗಳಿಗೆ 70 ದಿನಗಳ ಅವಧಿಗೆ ಪ್ರತಿ ನಿತ್ಯ 1 GB 4G ಡೇಟಾ ನೀಡುವುದರ ಜೊತೆಗೆ 50 ರೂ. ಟಾಕ್‌ಟೈಮ್ ಸಹ ನೀಡಲಿದೆ. ಇದು ಗ್ರಾಹಕರಿಗೆ ಡಬ್ಬಲ್ ಲಾಭ ಮಾಡಿಕೊಡಲಿದೆ.

ಕೇವಲ 25 ಪೈಸಾ ಪ್ರತಿ ನಿಮಿಷಕ್ಕೆ:

ಕೇವಲ 25 ಪೈಸಾ ಪ್ರತಿ ನಿಮಿಷಕ್ಕೆ:

ಕೇವಲ ಡೇಟಾ ಮಾತ್ರವಲ್ಲದೇ ಕರೆಗಳ ಮೇಲೆಯೂ ಆಫರ್ ನೀಡಿದ್ದು, ಪ್ರತಿ ಒಂದು ನಿಮಿಷಕ್ಕೆ ಕೇವಲ 25 ಪೈಸಾ ಮಾತ್ರ ವಿಧಿಸಲು ಮುಂದಾಗಿದೆ. ಅದುವೇ ಯಾವುದೇ ನೈಟ್‌ವರ್ಕಿಗಾದರು ಕರೆ ಮಾಡಬಹುದಾಗಿದೆ.

ಇದಲ್ಲದೇ 54 ರೂ.ಗೆ 28 GB ಡೇಟಾ:

ಇದಲ್ಲದೇ 54 ರೂ.ಗೆ 28 GB ಡೇಟಾ:

ರಿಲಯನ್ಸ್ ಮತ್ತೊಂದು ಆಫರ್ ನೀಡಿದ್ದು, 28 ದಿನಗಳ ಅವಧಿಗೆ ಪ್ರತಿ ನಿತ್ಯ 28 GB ಡೇಟಾವನ್ನು ನೀಡಲಿದ್ದು, ಇದಕ್ಕೆ ಕೇವಲ 54 ರೂ. ದರ ವಿಧಿಸುತ್ತಿದೆ.

ಮತ್ತೊಂದು 61 ರೂ. ಆಫರ್‌:

ಮತ್ತೊಂದು 61 ರೂ. ಆಫರ್‌:

ಇದು ಸಹ 28 ದಿನಗಳ ಅವಧಿಗೆ ಪ್ರತಿ ನಿತ್ಯ 28 GB ಡೇಟಾವನ್ನು ನೀಡಲಿದ್ದು, ಇದೊಂದಿಗೆ ರಿಲಯನ್ಸ್ ಟು ರಿಲಯನ್ಸ್ 6 ಸೆಕೆಂಡ್‌ಗೆ 1 ಪೈಸಾ, ಅದೇ ಮಾದರಿಯಲ್ಲಿ ಬೇರೆ ನೆಟ್‌ವರ್ಕ್‌ಗೆ 2 ಸೆಕೆಂಡಿಗೆ 1 ಪೈಸಾ ದರವನ್ನು ವಿಧಿಸಲಿದೆ.

Best Mobiles in India

English summary
Reliance Communications’ new plan falls under its Super Value tariff plan and offers 70 GB of 4G data for 70 days at just Rs 148. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+