ಮಾರ್ಚ್‌ಗೆ ಜಿಯೋ "ಡಿಟಿಹೆಚ್" ಸೇವೆ!.ಇದಕ್ಕೂಇದೆ ವೆಲ್‌ಕಮ್ ಆಫರ್!!?

Written By:

ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಜಿಯೋ ಮಾರ್ಚ್‌ನಲ್ಲಿ ಡಿಟಿಹೆಚ್ ಸೇವೆಯನ್ನು ಬಿಡುಗಡೆ ಮಾಡುತ್ತಿದ್ದು, ಅತ್ಯಂತ ವೇಗದ ಫೈಬರ್ ಬ್ರಾಡ್‌ಬ್ಯಾಂಡ್ ಟೆಕ್ನಾಲಜಿ ಮೂಲಕ ಕೇಬಲ್ ಜಾಲದಲ್ಲಿ ಸಿಲುಕಿರುವ ಟಿವಿ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗುವು ನಿರೀಕ್ಷೆ ಇದೆ.!!

ಭಾರತದಲ್ಲಿ ಡಿಟಿಹೆಚ್ ಸೇವೆಗಿಂತ ಕೇಬಲ್‌ ಟಿವಿ ಸೇವೆಯೇ ಹೆಚ್ಚು ಇದ್ದು, ಕೇಬಲ್‌ ಟಿವಿ ಸೇವೆ ಜೊತೆಗೆ ಪ್ರಸ್ತುತ ಇರುವ ಏರ್‌ಟೆಲ್, ಸನ್‌ಡೈರೆಕ್ಟ್ ಮತ್ತು ಬಿಗ್‌ಟಿವಿಗೆ ಜಿಯೋ ಪೈಪೋಟಿ ನೀಡಲಿದೆ. ಈ ಮೂಲಕ ಮತ್ತೆ ಏರ್‌ಟೆಲ್‌ಗೆ ಟಾಂಗ್ ನೀಡುತ್ತಿದೆ.

ಮಾರ್ಚ್‌ಗೆ ಜಿಯೋ

ಫ್ಲಿಪ್‌ಕಾರ್ಟ್ ಮೊದಲ ಗ್ರಾಹಕ ಬುಕ್ ಮಾಡಿದ್ದು ಏನು? ಒಂದು ಕುತೋಹಲದ ಸ್ಟೋರಿ.!!

ಇನ್ನು ಈ ಜಿಯೋ ಡಿಟಿಹೆಚ್‌ ಸೇವೆಯು ಟೆಲಿಕಾಂ ಸೇವೆಯಂತೆಯೇ ಮೂರು ತಿಂಗಳು ಉಚಿತವಾಗಿದೆ ಎನ್ನಲಾಗಿದೆ. ನಂತರ ಕೇವಲ 150 ರೂಪಾಯಿಯಿಂದ 200 ರೂ.ಗೆ ಪ್ರಪಂಚದಲ್ಲಿನ ಎಲ್ಲಾ ಚಾನಲ್‌ಗಳನ್ನು ಜಿಯೋ ನೀಡುತ್ತದೆ ಎನ್ನುವ ಮಾತು ಹರಿದಾಡಿದೆ.

ಮಾರ್ಚ್‌ಗೆ ಜಿಯೋ

ಮಾರ್ಚ್ ನಂತರ ಜಿಯೋ.ಕಾಮ್‌( JIO.Com) ನಲ್ಲಿ ಡಿಟಿಹೆಚ್ ಸೇವೆಯನ್ನು ಬುಕ್ ಮಾಡಬಹುದಾಗಿದ್ದು, ಬುಕ್ಕಿಂಗ್ ಸೇವೆಗೆ 500 ರೂ.ಗಳಾಗಿರುತ್ತದೆ ಎನ್ನಲಾಗಿದೆ. ಇನ್ನು ಲೈವ್ ಟಿವಿ ಸೇವೆಯೂ ಆಂಡ್ರಾಯ್ಡ್ ಮೊಬೈಲ್‌ಗಳಿಗೂ ಸಹ ಬಿಡುಗಡೆ ಮಾಡುತ್ತಿದ್ದು, ಜಿಯೋ ಟಿವಿ ಆಪ್ ಮೂಲಕ ನೇರವಾಗಿ ಲೈವ್‌ ಟಿವಿ ನೊಡಬಹುದು!!

Read more about:
English summary
Jio is now coming up with Jio DTH service to launch with Jio Fiber Broadband.to know more visit to kannada.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot