Just In
- 2 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 2 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 3 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 3 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Movies
Lakshana Serial: ಭೂಪತಿ ಕೊಟ್ಟ ಸಪ್ರೈಸ್ ನೋಡಿ ಶಾಕ್ ಆದ ಶ್ವೇತ!
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವೊಡಾಫೋನ್ ಫ್ಲೆಕ್ಸ್' ಹೊಸ ಯೋಜನೆಯ 5 ಪ್ರಯೋಜನಗಳು
ಜಿಯೋ ಪ್ರಸ್ತುತ ಭಾರತದಲ್ಲಿ ತನ್ನದೇ ರಾಜ್ಯಾಭಾರವನ್ನು ಮಾಡುತ್ತಿದೆ. ಇದಕ್ಕೆ ತಕ್ಕಂತೆ ಇತರ ಟೆಲಿಕಾಮ್‌ಗಳೂ ಕೂಡ ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸುತ್ತಿದ್ದು ವೊಡಾಫೋನ್ ಫ್ಲೆಕ್ಸ್ ಯೋಜನೆಯನ್ನು ಬಳಕೆದಾರರ ಮುಂದೆ ಇಡುತ್ತಿದೆ. ಡೇಟಾ ಮತ್ತು ಕರೆಗಳ ಯೋಜನೆಗಳನ್ನು ಈ ಪ್ಯಾಕ್ ಒಳಗೊಂಡಿದ್ದು, ಜಿಯೋದಂತೆಯೇ ಇದು ಯೋಜನೆಗಳನ್ನು ಹಮ್ಮಿಕೊಂಡಿದೆ
ಓದಿರಿ: ಜಿಯೋ ಸಿಮ್ ಕುರಿತ ಸಮಸ್ಯೆಗಳಿಗೆ ಇಲ್ಲಿದೆ ಒಂದಿಷ್ಟು ಪರಿಹಾರ
ಜಿಯೋಗೆ ಸಮನಾಗಿಯೇ ಈ ಯೋಜನೆಗಳೂ ಇದ್ದು ಅದೇ ದರದಲ್ಲಿ ನಿಮಗೆ ದೊರೆಯಲಿದೆ. ಈ ಪ್ಯಾಕ್‌ನ ವಿವರಗಳನ್ನು ನಾವು ಇಂದಿಲ್ಲಿ ನೀಡುತ್ತಿದ್ದು ಇದು ಏಕೆ ಲಾಭಕರವಾಗಲಿದೆ ಎಂಬುದನ್ನು ಅರಿತುಕೊಳ್ಳೋಣ.
ಓದಿರಿ: ರಿಲಾಯನ್ಸ್ ಜಿಯೋಗೆ ಕಾದಿದೆ ದೊಡ್ಡ ಗಂಡಾಂತರ

ಫ್ಲೆಕ್ಸ್ ಆಫರ್
ಪ್ರತೀ ಎಮ್‌ಬಿಗೆ ಒಂದು ನಿಮಿಷದ ಇನ್‌ಕಮಿಂಗ್ ಕರೆಗಳು ಅಂತೆಯೇ ಪ್ರತೀ ನಿಮಿಷದ ಔಟ್‌ಗೋಯಿಂಗ್ ಕರೆಗಳು, ಎರಡು ಫ್ಲೆಕ್ಸ್ ಅನ್ನು ಡಿಟಕ್ಟ್ ಮಾಡಲಾಗುತ್ತದೆ

ವೋಲ್ಟ್ ಅಗತ್ಯವಿಲ್ಲ
ರಿಲಾಯನ್ಸ್ ಜಿಯೋ ವಾಯ್ಸ್ ಕರೆಗಳಿಗೆ ಡೇಟಾವನ್ನು ಹೇಗೆ ಬಳಸಿಕೊಳ್ಳುತ್ತದೆಯೋ ಅಂತೆಯೇ ವೊಡಾಫೋನ್ ಫ್ಲೆಕ್ಸ್ ವಾಯ್ಸ್ ಕರೆಗಳಿಗೆ ಯಾವುದೇ ಡೇಟಾವನ್ನು ಬಳಸಿಕೊಳ್ಳುವುದಿಲ್ಲ, ಈಗ ಇರುವಂತೆಯೇ ಇದರ ದರ ನಿಗದಿಯಾಗಿರುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯೋಜನೆಗಳು ಸ್ಪರ್ಧಾತ್ಮಕವಾಗಿದೆ
ವೊಡಾಫೋನ್ ಯೋಜನೆಗಳು ಅತ್ಯಂತ ಕಡಿಮೆ ದರದ್ದಾಗಿದ್ದು ಜಿಯೋದ ಪ್ರಿಪೈಡ್ ಪ್ಲಾನ್‌ಗಳಿಗೆ ಸಮನಾಗಿದೆ. ಆರಂಭ ಪ್ಲಾನ್ ಬೆಲೆ ರೂ 119 ಆಗಿದ್ದು, ಬಳಕೆದಾರರು 325 ಫ್ಲೆಕ್ಸ್‌ನೊಂದಿಗೆ ಒಂದಾ ಡೇಟಾ ಇಲ್ಲವೇ ವಾಯ್ಸ್ ಕರೆಗಳನ್ನು ಬಳಸಿಕೊಳ್ಳಬಹುದಾಗಿದೆ. ಗರಿಷ್ಟ ಫ್ಲೆಕ್ಸ್ ಪ್ಲಾನ್ ರೂ 399 ಆಗಿದ್ದು, ಇದು 1,750 ಫ್ಲೆಕ್ಸ್‌ನೊಂದಿಗೆ ಬಂದಿದೆ ಮತ್ತು 28 ದಿನಗಳ ಕಾಲಾವಕಾಶವನ್ನು ಒಳಗೊಂಡಿದೆ.

ಡೇಟಾಗಾಗಿ ಪ್ರತ್ಯೇಕ ರಿಚಾರ್ಜ್ ಮಾಡಬೇಕಾಗಿಲ್ಲ
ಫ್ಲೆಕ್ಸ್ ಪ್ಯಾಕ್‌ನೊಂದಿಗೆ, ವೊಡಾಫೋನ್ ಪ್ರಿಪೈಡ್ ಗ್ರಾಹಕರು ಡೇಟಾ ಪ್ಯಾಕ್‌ಗಳನ್ನು ರಿಚಾರ್ಜ್ ಮಾಡಿಕೊಳ್ಳಬೇಕಾಗಿಲ್ಲ, ಇದೆಲ್ಲಾ ಜಿಯೋದ ಪ್ರಭಾವ ಎಂದೇ ಹೇಳಬಹುದಾಗಿದೆ.

25 ಶೇಕಡಾ ಉಳಿತಾಯ
ವೊಡಾಫೋನ್ ಇಂಡಿಯಾದ ಡೈರೆಕ್ಟರ್ ಸಂದೀಪ್ ಕತಾರಿಯಾ ಪ್ರಕಾರ ಹೊಸ ಫ್ಲೆಕ್ಸ್ ಪ್ಲಾನ್‌ಗಳು ಕನಿಷ್ಟ ಪಕ್ಷ 25 ಶೇಕಡಾವನ್ನು ಉಳಿತಾಯ ಮಾಡಲಿದ್ದು ವಾಯ್ಸ್ ಕಾಲ್ ಮತ್ತು ಡೇಟಾಗಾಗಿ ಪ್ರತ್ಯೇಕ ರಿಚಾರ್ಜ್ ಮಾಡಿಕೊಳ್ಳುವ ಬಳಕೆದಾರರಿಗಾಗಿ ಈ ಪ್ಲಾನ್‌ಗಳನ್ನು ಯೋಜಿಸಲಾಗಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470