Just In
- 3 min ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- 29 min ago
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- 54 min ago
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- 1 hr ago
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
Don't Miss
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- News
Ejipura Flyover: ಟೆಂಡರ್ ಕರೆಯಲು ಮೀರಿದ ಸಮಯ, ಸ್ಥಳೀಯರ ಆಕ್ರೋಶ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಲಾಯನ್ಸ್ ಜಿಯೋಗೆ ಕಾದಿದೆ ದೊಡ್ಡ ಗಂಡಾಂತರ
ಭಾರತದ ಮಾರುಕಟ್ಟೆಯಲ್ಲಿ ಜಿಯೋ ಭರ್ಜರಿಯಾಗಿ ತನ್ನ ದಾಳವನ್ನು ಉರುಳಿಸುತ್ತಿದೆ. ಅದಾಗ್ಯೂ ಇತರ ಟೆಲಿಕಾಮ್ ಕಂಪೆನಿಗಳು ಜಿಯೋಗೆ ತಕ್ಕ ಉತ್ತರವನ್ನೇ ನೀಡುವ ಹುನ್ನಾರದಲ್ಲಿದ್ದು ಜಿಯೋ ಬಿಡುಗಡೆ ಮಾಡುತ್ತಿರುವ ಆಫರ್‌ಗೆ ಸರಿಸಮನಾಗಿ ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸುತ್ತಿವೆ.
ಓದಿರಿ: ಜಿಯೋಗಿಂತಲೂ ಏರ್‌ಟೆಲ್ ಆಫರ್ ಭರ್ಜರಿಯಂತೆ ಏಕೆ?
ಏರ್‌ಟೆಲ್, ವೊಡಾಫೋನ್, ಐಡಿಯಾ ವೋಲ್ಟ್ ಸೇವೆಗಳನ್ನು ಆರಂಭಿಸುವ ಯೋಜನೆಯಲ್ಲಿದ್ದು, ಜಿಯೋ ಮೇಲೆ ತಮ್ಮ ಅಧಿಪತ್ಯವನ್ನು ಸಾಧಿಸುವುದಕ್ಕಾಗಿ ಇತರ ಟೆಲಿಕಾಮ್‌ಗಳು ಮಾಡುತ್ತಿರುವ ಯೋಜನೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.
ಓದಿರಿ: ಬಿಎಸ್ಎನ್‌ಎಲ್ ಹೊಸ ಆಫರ್ ವಿಶೇಷತೆ ಏನು?

ರಿಲಾಯನ್ಸ್ ಜಿಯೋದ ವೋಲ್ಟ್ ಸೇವೆಗಳು
ಜಿಯೋವನ್ನು ಪ್ರಸ್ತುತಿಪಡಿಸಿದ ದಿನದಿಂದ, ಅಂಬಾನಿಗೆ ಹೊಸ ಆಟವೊಂದು ದೊರಕಿದಂತಾಗಿದೆ. ಜಿಯೋ ಅಧಿಕೃತವಾಗಿ 4ಜಿ ಎಲ್‌ಟಿಇ ಸೇವೆಗಳನ್ನು ಲಾಂಚ್ ಮಾಡಿದ್ದು ಇದರ ಜೊತೆಗೆ ವೋಲ್ಟ್ ಬೆಂಬಲ ಇದ್ದು ಉಚಿತ ವಾಯ್ಸ್ ಕರೆಗಳನ್ನು ಬಳಕೆದಾರರಿಗೆ ನೀಡಲಿದೆ.

ಏರ್‌ಟೆಲ್ ಇದೇ ಹಾದಿಯಲ್ಲಿದೆ
ಇತರ ನೆಟ್‌ವರ್ಕ್ ಆಪರೇಟರ್‌ಗಳಿಗಿಂತ ಏರ್‌ಟೆಲ್ ಕಠಿಣ ಸ್ಪರ್ಧೆಯನ್ನು ಜಿಯೋಗೆ ನೀಡುತ್ತಿದೆ. ಪ್ರಸ್ತುತ 402 ಕೋಟಿ ರೂಪಾಯಿಗಳನ್ನು ಏರ್‌ಟೆಲ್ ಖರ್ಚು ಮಾಡಿದ್ದು ವೋಲ್ಟ್ ಕಾಲಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. 4ಜಿ ಸುಧಾರಿತ ತಂತ್ರಜ್ಞಾನವನ್ನು ಏರ್‌ಟೆಲ್ ಕೇರಳ, ಮುಂಬೈ ಮತ್ತು ಬೆಂಗಳೂರಿನಲ್ಲಿ ಜಿಯೋ ಪ್ರಸ್ತುತಪಡಿಸಿದ್ದು 4ಜಿ ಡೇಟಾ ವೇಗವನ್ನು 135Mbps ಗೆ ಇದು ಒದಗಿಸಲಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೊಡಾಫೋನ್ ಯೋಜನೆ
ಮುಂದಿನ ಕೆಲವೇ ತಿಂಗಳುಗಳಲ್ಲಿ ವೊಡಾಫೋನ್ ಕೂಡ 4ಜಿ ವೋಲ್ಟ್ ಸೇವೆಗಳನ್ನು ಲಾಂಚ್ ಮಾಡುವ ನಿರೀಕ್ಷೆಯಲ್ಲಿದೆ. ಪ್ರಸ್ತುತ ಕಂಪೆನಿ ನೋಕಿಯಾದ ಐಎಮ್ಎಸ್ ಸಲ್ಯೂಶನ್‌ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು ವೋಲ್ಟ್ ಸೇವೆಗಳನ್ನು ಜಿಯೋದಿಂದ ಪಡೆದುಕೊಳ್ಳುವ ಸನ್ನಾಹದಲ್ಲಿದೆ.

ಐಡಿಯಾ ಸೆಲ್ಯುಲಾರ್ ಕೂಡ ಸ್ಪರ್ಧೆಯಿಂದ ಹಿಂದೆ ಇಲ್ಲ
ಏರ್‌ಟೆಲ್ ಮತ್ತು ವೊಡಾಫೋನ್‌ನೊಂದಿಗೆ ಜೊತೆಯಾಗಿ, ಐಡಿಯಾ ಕೂಡ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿಲ್ಲ. ಎರಿಕ್‌ಸನ್ ಮತ್ತು ನೋಕಿಯಾದೊಂದಿಗೆ ಈ ಬಗೆಯಲ್ಲಿ ಸಂಸ್ಥೆ ಮಾತುಕತೆಯನ್ನು ಮಾಡಿದೆ.

ವೋಲ್ಟ್ ಸ್ಮಾರ್ಟ್‌ಫೋನ್ ಮಾರಾಟ ಹೆಚ್ಚಳ
2016ರ ಮೂರನೇ ತ್ರೈಮಾಸಿಕದಲ್ಲಿ 70% ದಷ್ಟು ಸ್ಮಾರ್ಟ್‌ಫೋನ್‌ಗಳು ಮಾರಾಟವನ್ನು ಕಂಡುಕೊಂಡಿದೆ ಇದು ವೋಲ್ಟ್ ಸೇವೆಗಳಿಗೆ ಬೆಂಬಲವನ್ನು ನೀಡುವಂತಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470