Just In
- 2 hrs ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 3 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 4 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 4 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಿಯೋ ಎಫೆಕ್ಟ್: ವೊಡಾಫೋನ್'ನಿಂದಲೂ ರೂ.24/30 ದಿನ ವ್ಯಾಲಿಡಿಟಿ ಡೇಟಾ ಪ್ಯಾಕ್ ಆಫರ್
ವೊಡಾಫೋನ್ ಭಾರತದ ಅತಿದೊಡ್ಡ ಟೆಲಿಕಾಂ ಅಪರೇಟರ್‌ಗಳಲ್ಲಿ ಒಂದಾಗಿದೆ. ಟೆಲಿಕಾಂ ರಿಲಾಯನ್ಸ್ ಜಿಯೋಗೆ ಪ್ರತಿಸ್ಪರ್ಧೆ ನೀಡಲು ಈಗೊಂದು ವಿಶೇಷ ಪ್ಯಾಕ್ ಅನ್ನು ಪ್ರಕಟಣೆ ಮಾಡಿದೆ.

ಅಂದಹಾಗೆ ವೊಡಾಫೋನ್‌ನ ಅತೀ ಕಡಿಮೆ ಬೆಲೆಯ ವಿಶೇಷ ಪ್ಯಾಕ್ ಬೆಲೆ ರೂ.24 ಆಗಿದ್ದು, 30 ದಿನಗಳ ವ್ಯಾಲಿಡಿಟಿ ಹೊ೦ದಿದೆ. ಈ ವಿಶೇಷ ಪ್ಯಾಕ್‌ನ ಬೆಲೆ ಮಾತ್ರ ಒಂದು ವೃತ್ತದಿಂದ ಇನ್ನೊಂದು ವೃತ್ತಕ್ಕೆ ವಿಭಿನ್ನವಾಗಿದೆ. ಇದೊಂದು ರೀತಿ "ಬಢಾ ಡೇಟಾ ಛೋಟಾ ಬೆಲೆ' ಆಫರ್ ಆಗಿದೆ.
ಅಂದಹಾಗೆ ವೊಡಾಫೋನ್ ವಿಶೇಷ ಪ್ಯಾಕ್ ರೂ.24, 30 ದಿನಗಳ ವ್ಯಾಲಿಡಿಟಿ ಆಫರ್‌ನಲ್ಲಿ ಡೇಟಾ ಎಷ್ಟು ಸಿಗಲಿದೆ ಎಂಬುದನ್ನು ಹೇಳಿಲ್ಲ. ಅಲ್ಲದೇ ಈ ವಿಶೇಷ ಪ್ಯಾಕ್ ಯಾವ ನೆಟ್‌ವರ್ಕ್‌ನಲ್ಲಿ (2G, 3G, 4G) ವರ್ಕ್ ಆಗುತ್ತದೆ ಎಂಬುದನ್ನು ತಿಳಿಸಿಲ್ಲ.

ವೊಡಾಫೋನ್ ಈ ಪ್ರಕಟಣೆಯನ್ನು ರಿಲಾಯನ್ಸ್ ಜಿಯೋ 'ಹ್ಯಾಪಿ ನ್ಯೂ ಇಯರ್' ಆಫರ್ ನೀಡುವ ಸಂದರ್ಭದಲ್ಲಿ ನೀಡಿದೆ. ಆದರೆ ಒಂದಂತು ನಿಜವಾಗಿದೆ. ವೊಡಾಫೋನ್ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹೊಸ ಹೊಸ ಆಕರ್ಷಕ ಆಫರ್‌ಗಳೊಂದಿಗೆ ಬರುತ್ತಿದೆ. ವೊಡಾಫೋನ್ ಮಾತ್ರವಲ್ಲದೇ ಇತರೆ ಟೆಲಿಕಾಂಗಳು ಸಹ ತಮ್ಮ ಗ್ರಾಹಕರಿಗೆ ಆಫರ್‌ಗಳ ಕೊಡುಗೆಯನ್ನೇ ನೀಡುತ್ತಿವೆ. ಕಾರಣ ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ಗೆ ತಮ್ಮ ನಂಬರ್ ಅನ್ನು ಪೋರ್ಟ್ ಮಾಡಿಕೊಳ್ಳದಿರಲಿ ಎಂಬ ಭಯದಿಂದಲೂ ಎನ್ನಬಹುದು.
ವೊಡಾಫೋನ್ ರೂ.24 ಕ್ಕೆ ತಿಂಗಳ ವ್ಯಾಲಿಡಿಟಿಯೊಂದಿಗೆ ಅತೀ ಕಡಿಮೆ ಬೆಲೆಯ ಡೇಟಾ ಪ್ಯಾಕ್‌ನ ಡೇಟಾ ಆಫರ್ ಎಷ್ಟು ಎಂದು ತಿಳಿಸಿಲ್ಲ. ಹಾಗೆ ಗ್ರಾಹಕರು ಸಹ ಅತೀ ಹೆಚ್ಚು ಡೇಟಾ ಪಡೆಯುವ ನಿರೀಕ್ಷೆಯನ್ನು ಹೊಂದುವ ಹಾಗಿಲ್ಲ. ಕಾರಣ ಅತೀ ಕಡಿಮೆ ಬೆಲೆ ಆಫರ್ ಆಗಿದೆ.
ವೊಡಾಫೋನ್ ಸಿಮ್ ಅಪ್‌ಗ್ರೇಡ್ ಆಫರ್: ಗ್ರಾಹಕರು ತಿಳಿಯಲೇಬೇಕಾದ ಮಾಹಿತಿಗಳು

ಆಫರ್
ನೀವು ವೋಡಾಫೋನ್ ಗ್ರಾಹಕರೇ ಆಗಿದ್ದಲ್ಲಿ 4G ಅಪ್‌ಗ್ರೇಡ್ ಮಾಡಿ ಅನ್‌ಲಿಮಿಟೆಡ್ 2GB 4G ಡೇಟಾವನ್ನು 10 ದಿನಗಳವರೆಗೆ ಪಡೆಯಿರಿ.
ವೊಡಾಫೋನ್ ಉಚಿತ ಡೇಟಾ ಆಫರ್ ಅನ್ನು ಪರೀಕ್ಷೆ ಮಾಡಲು ಅಥವಾ ಟ್ರಯಲ್‌ಗಾಗಿ ನೀಡುತ್ತಿದ್ದು, ಗ್ರಾಹಕರು 4G ನೆಟ್‌ವರ್ಕ್ ಅನ್ನು ಚೆಕ್ ಮಾಡಬಹುದು.
ವೊಡಾಫೋನ್‌ನ ಉಚಿತ ಅಪ್‌ಗ್ರೇಡ್ ಆಫರ್ ಆಯ್ಕೆ ಮಾಡಿದ ಕೆಲವು ರಾಜ್ಯಗಳಿಗೆ ಮಾತ್ರವಾಗಿದ್ದು, ಉಚಿತ ಡೇಟಾವನ್ನು ಸಿಮ್‌ನಿಂದ ಒಂದು ಮೆಸೇಜ್ ಕಳುಹಿಸಿ ಪಡೆಯಬಹುದು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೊಡಾಪೋನ್ ಸಿಮ್ ಅಪ್‌ಗ್ರೇಡ್ ಆಫರ್ ಪಡೆಯುವುದು ಹೇಗೆ?
ನಿಮ್ಮ ಹತ್ತಿರದ ವೊಡಾಫೋನ್ ಸ್ಟೋರ್‌ಗಳಿಗೆ ಹೋಗಿ, ನಿಮ್ಮ ಸಿಮ್ ಅಪ್‌ಗ್ರೇಡ್ ಮಾಡಲು ಕೇಳಿ. ನಿಮ್ಮ ಗುರುತಿನ ಚೀಟಿ ನೀಡಬೇಕಾಗುತ್ತದೆ.
ಸಿಮ್ ಪಡೆದ ನಂತರ, 4G ಸಿಮ್‌ನಿಂದ ಒಂದು ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ.

ಎಸ್‌ಎಂಎಸ್ ಸೆಂಡ್
ಕ್ರಿಯೇಟ್ ಮೆಸೇಜ್‌ಗೆ ಹೋಗಿ "GET 4G' ಎಂದು ಟೈಪಿಸಿ 144 ಕ್ಕೆ ಸೆಂಡ್ ಮಾಡಿ. ಮೆಸೇಜ್ ಸೆಂಡ್ ಮಾಡಿದ ನಿಮ್ಮ ಪ್ರಮೋಶನ್ ಯಶಸ್ವಿಯಾಗಿ ಆಕ್ಟಿವೇಟ್ ಆಗಿದೆ ಎಂದು ನೋಟಿಫಿಕೇಶನ್ ಬರುತ್ತದೆ.
10 ದಿನಗಳ ಕಾಲ ಉಚಿತ ಡೇಟಾ ಆಫರ್ ಆಕ್ಟಿವೇಟ್ ಸಹ ಆಗುತ್ತದೆ.

ಆಫರ್ ಕುರಿತ ನಿಯಮಗಳು
* ಆಫರ್ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರಿಬ್ಬರಿಗೂ ಲಭ್ಯ
* 4G ಸಪೋರ್ಟ್ ಹ್ಯಾಂಡ್‌ಸೆಟ್ ಮತ್ತು 4G ಸಿಮ್ ಅಗತ್ಯ.
* ನೀವಿರುವ ಪ್ರದೇಶಗಳಲ್ಲಿ 4G ನೆಟ್‌ವರ್ಕ್, ಆಫರ್ ಬಳಸಲು ಇರಬೇಕು.
* ಆಫರ್ ಕೇವಲ ಆಯ್ದ ರಾಜ್ಯಗಳಲ್ಲಿ ಲಭ್ಯವಿದ್ದು, ಆಫರ್ ಚೆಕ್ ಮಾಡಲು ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470