ನಿಮ್ಮ ಜಿಯೋ ನಂಬರ್ ನಿಮಗೆ ಗೊತ್ತೆ? ತಿಳಿದುಕೊಳ್ಳಿ! ಜಿಯೋನ ಬಿಡಲಾಗದು!!

|

ಟೆಲಿಕಾಂ ಕ್ಷೆತ್ರದಲ್ಲಿ ನೆಲೆನಿಲ್ಲಲು ಜಿಯೋ ಹಲವು ಅಡೆತಡೆಗಳು ಎದುರಿಸುತ್ತಿದೆ. ಕೇವಲ ಉಚಿತ ಡಾಟಾವನ್ನು ನೀಡುವ ಮೂಲಕ ಗ್ರಾಹಕರನ್ನು ಪಡೆದು ಉಳಿಸಿಕೊಳ್ಳುತ್ತೇನೆ ಎನ್ನುವುದು ಜಿಯೋ ವಿಷಯದಲ್ಲಿ ಹುಸಿಯಾಗಿದೆ. ಸ್ಮಾರ್ಟ್‌ಫೊನ್ ಗ್ರಾಹಕರ ಸ್ಮಾಟ್‌ಫೋನ್ ಎರಡನೆ ಸಿಮ್ ಸ್ಲಾಟ್‌ನಲ್ಲಿ ಜಾಗಪಡೆದಿರುವ ಜಿಯೋ ಭವಿಷ್ಯ ಉಚಿತ ಡಾಟಾ ನಿಲ್ಲಿಸಿದ ಮೇಲೆ ಪಾತಾಳಕ್ಕೆ ಬೀಳಲಿದೆ ಎನ್ನುವುದು ನಗ್ನ ಸತ್ಯ!. ಪ್ರಸ್ತುತ ಜಿಯೋ ಬಳಕೆದಾರರು ತಮ್ಮ ಜಿಯೋ ಮೊಬೈಲ್‌ ನಂಬರ್‌ ತಿಳಿದುಕೊಳ್ಳುವ ಗೋಜಿಗೆ ಹೊಗಿಲ್ಲ!!

ಹಾಗಾದರೆ ಇದಕ್ಕೆ ಕಾರಣಗಳೇನು? ಎಂದು ಹುಡುಕುತ್ತಾ ಹೊರೆಟರೆ ಮತ್ತೆ ವಿಷಯ ಬಂದು ನಿಲ್ಲುವುದು ಜಿಯೋ ಸರ್ವಿಸ್‌ ಬಗ್ಗೆ!. ದೇಶದ ನಂಬರ್‌ಒನ್ ಶ್ರೀಮಂತನ ಒಡೆತನದಲ್ಲಿದ್ದರೂ ಇನ್ನು ಜನರಿಗೆ ಜಿಯೋ ಮೇಲೆ ನಂಬಿಕೆ ಬಂದಿಲ್ಲ! ಹಾಗೂ ನೆಟ್‌ವರ್ಕ್ ,ಕಾಲ್‌ಡ್ರಾಪ್ ಮತ್ತು ಸ್ಲೋ ನೆಟ್ ಸಮಸ್ಯೆ ಜಿಯೋವನ್ನು ಕಾಡುತ್ತಿವೆ.

ಸ್ಮಾರ್ಟ್‌ಫೋನ್ ಬ್ಯಾಟರಿ 10 ದಿನ ಖಾಲಿಯಾಗಲ್ಲ! ಇದು ಜಿಯೋನಿಯ ಜಿಂಗಾಲಾಲ!!

ಇನ್ನು ಜಿಯೋ ಹೆಸರಿನಲ್ಲಿಯೇ ತನ್ನೇಲ್ಲಾ ಅಂತರ್ಜಾಲ ಬ್ಯುಸಿನೆಸ್ ಹೊಂದಿರುವ ಅಂಬಾನಿ ಜಿಯೋವನ್ನು ಬೀಳಲು ಬಿಡುವುದಿಲ್ಲ ಎನ್ನಲಾಗಿದೆ. ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಲು ಜಿಯೋವನ್ನು ಮತ್ತೆ ಮಾರ್ಪಾಡುಮಾಡುತ್ತಿದ್ದಾರೆ. ಹಾಗಾದರೆ ಜಿಯೋ ಉಳಿಸಲು ಅಂಬಾನಿ ಮಾಡುತ್ತಿರುವ ಕಾರ್ಯಗಳೇನು? ನಿಮಗೆ ಜಿಯೋ ಮೂಲಕ ದೊರೆಯಬಹುದಾದ ಇತರೆ ಸೇವೆಗಳು ಯಾವುವು ಎಂದು ಈ ಕೆಳೆಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

45,000 ಜಿಯೋ ನೆಟ್‌ವರ್ಕ್

45,000 ಜಿಯೋ ನೆಟ್‌ವರ್ಕ್

45,000 ಜಿಯೋ ನೆಟ್‌ವರ್ಕ್ ಟವರ್ ನಿರ್ಮಿಸಲು ಹೊರಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ನೆಟ್‌ವರ್ಕ್ ,ಕಾಲ್‌ಡ್ರಾಪ್ ಮತ್ತು ಸ್ಲೋ ನೆಟ್ ಸಮಸ್ಯೆಗಳಿಗೆಲ್ಲಾ ಪರಿಹಾರವೇ ಇದು. ಹಾಗಾಗಿ ಕೇವಲ ಮೂರು ತಿಂಗಳಿನಲ್ಲಿ ನೆಟ್‌ವರ್ಕ್ ಟವರ್ ನಿರ್ಮಾಣ ಕಾರ್ಯ ಮುಗಿಯುತ್ತದೆ ಎಂದು ಜಿಯೋ ಹೇಳಿದೆ!!

ಡಾಟಾ ಸ್ಪೀಡ್ ಮೇಲೆ ಜಿಯೋ ಭವಿಷ್ಯ.

ಡಾಟಾ ಸ್ಪೀಡ್ ಮೇಲೆ ಜಿಯೋ ಭವಿಷ್ಯ.

ಇತ್ತೀಚಿಗೆ TRAI ಬಿಡುಗಡೆಮಾಡಿದ ಮಾಹಿತಿಯಂತೆ ಜಿಯೋ ನೆಟ್ 2G ಗಿಂತಲೂ ಕಡಿಮೆ ವೇಗದಲ್ಲಿದೇ!. ಜನರ ಬಳಿಗೆ ಡಾಟಾವನ್ನು ಹಿಡಿದು ಬಂದ ಜಿಯೋ ಇನ್ನು 2 ತಿಗಳಿನಲ್ಲಿ ಇತರ ಎಲ್ಲಾ ಟೆಲಿಕಾಂಗಳಿಗಿಂತ ಉತ್ತಮ ಡಾಟಾ ನೀಡುತ್ತದೆ ಎಂದು ತಿಳಿದುಬಂದಿದೆ. ಡಾಟಾ ಸ್ಪೀಡ್ 48.29 Mbps ವೇಗದಲ್ಲಿ ಇರುತ್ತದೆ ಎನ್ನಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅತ್ಯುತ್ತಮ ಗ್ರಾಹಕ ಸೇವೆನೀಡಲಿದೆ ಜಿಯೋ!!

ಅತ್ಯುತ್ತಮ ಗ್ರಾಹಕ ಸೇವೆನೀಡಲಿದೆ ಜಿಯೋ!!

ಉತ್ತಮ ಸೇವೆ ನೀಡುವುದು ಉಚಿತ ಸೇವೆ ನೀಡುವುದಕ್ಕಿಂತ ಮಹತ್ತರ ಎಂದು ಇತರ ಟೆಲಿಕಾಂಗಳು ತೊರಿಸಿವೆ. ಹಾಗಾಗಿ ರಿಲಾಯನ್ಸ್ ಜಿಯೋ ಅತ್ಯುತ್ತಮ ಗ್ರಾಹಕ ಸೇವೆ ನೀಡಲು 100 ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸಲು ತಯಾರಿದೆ ಎನ್ನಲಾಗಿದೆ.

 ವೆಲ್‌ಕಮ್ ಆಫರ್ 2

ವೆಲ್‌ಕಮ್ ಆಫರ್ 2

ತನ್ನಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಜಿಯೋ ವೆಲ್‌ಕಮ್ ಆಫರ್ 2 ತರುತ್ತದೆ ಎನ್ನುವ ಊಹಾಪೋಹ ಇದೆ. ಜಿಯೋ ಮತ್ತೆ ವೆಲ್‌ಕಮ್‌ ಆಫರ್ ನೀಡಿದರೆ ಗ್ರಾಹಕರು ಮರುಳಾಗುವುದು ಖಂಡಿತ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
there will be tariff plans that the users have to take up to avail the Reliance Jio service, the telecom operator is said to be working on improving the network. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X