ದೀಪಾವಳಿಗೆ ಜಿಯೋ ದಿಂದ ಗಿಫ್ಟ್: ಭರ್ಜರಿ ಆಫರ್ 500 ರೂ.ಗೆ 100GB ಡೇಟಾ..!!!!!

ಬೆಳಕಿನ ಹಬ್ಬಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಇಷ್ಟು ದಿನ ಲಾಂಚ್ ಮಾಡಲು ಕಾಯುತ್ತಿದ್ದ ಫೈಬರ್ ಸೇವೆಯನ್ನು ಆರಂಭಿಸಲಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಹೊಸ ಆಲೆಯನ್ನು ಮತ್ತೆ ಹುಟ್ಟಿಹಾಕಲಿದೆ. ಇದಕ್ಕಾಗಿ ಅದು ಆಯ್ದುಕೊಂಡಿರುವ ಸಮಯದ ದೀಪಾವಳಿ. ಬೆಳಕಿನ ಹಬ್ಬಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಇಷ್ಟು ದಿನ ಲಾಂಚ್ ಮಾಡಲು ಕಾಯುತ್ತಿದ್ದ ಫೈಬರ್ ಸೇವೆಯನ್ನು ಆರಂಭಿಸಲಿದೆ.

ದೀಪಾವಳಿಗೆ ಜಿಯೋ ದಿಂದ ಗಿಫ್ಟ್: ಭರ್ಜರಿ ಆಫರ್ 500 ರೂ.ಗೆ 100GB ಡೇಟಾ..!!!!!

ಓದಿರಿ: ಧೋನಿ ಸ್ಮಾರ್ಟ್ ಬ್ಯಾಟಿನಿಂದ ಹರಿಯಲಿದೆ ರನ್ ಹೊಳೆ..! ಏನಿದು ಸ್ಮಾರ್ಟ್ ಬ್ಯಾಟ್, ಯಾಕಾಗಿ ಬಳಕೆ..?

ತುಂಬ ದಿನಗಳಿಂದ ಜಿಯೋ ಫೈಬರ್ ಸೇವೆಯನ್ನು ಆರಂಭಿಸಲಿದೆ ಎನ್ನುವ ಮಾಹಿತಿ ತುಂಬದಿನಗಳಿಂದಲೇ ಕೇಳಿ ಬಂದಿತ್ತು. ಆದರೆ ಈಗ ಅದು ಅಫಿಷಿಯಲ್ ಆಗಿ ಕನ್ಫರ್ಮ್ ಆಗಿದ್ದು, ದೀಪಾವಳಿಯಂದು ಲಾಂಚ್ ಆಗಲಿದೆ. ಅಂದೇ ಗ್ರಾಹಕರಿಗೆ ಭರ್ಜರಿ ಆಫರ್ ಸಹ ನೀಡಲಿದೆ ಎನ್ನಲಾಗಿದೆ.

ಜಿಯೋ ಫೈಬರ್ ಆರಂಭಿಕ ಕೊಡುಗೆ:

ಜಿಯೋ ಫೈಬರ್ ಆರಂಭಿಕ ಕೊಡುಗೆ:

ಜಿಯೋ 4GVoLET ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿ ನೀಡಿದ ಆರಂಭಿಕ ಆಫರ್ ಮಾದರಿಯಲ್ಲಿ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸುವ ಸಂದರ್ಭದಲ್ಲಿಯೂ ನೀಡಲಿದೆ ಎನ್ನಲಾಗಿದೆ, ಮೊದನೆಯದಾಗಿ ಪ್ರತಿ ತಿಂಗಳಿಗೆ ರೂ.500ಕ್ಕೆ 100GB ಹೈಸ್ಪೀಡ್ ಡೇಟಾವನ್ನು ನೀಡಲಿದೆ ಎಂದು ತಿಳಿದು ಬಂದಿದೆ.

ಜಿಯೋ ಟ್ವೀಟರ್ ಮೂಲಕ ಮಾಹಿತಿ:

ಜಿಯೋ ಟ್ವೀಟರ್ ಮೂಲಕ ಮಾಹಿತಿ:

ಜಿಯೋ ಫೈಬರ್ ಲಾಂಚ್ ಕುರಿತಂತೆ ಜಿಯೋ ಟ್ವೀಟರ್ ಹ್ಯಾಂಡಲ್ ನಲ್ಲಿ ಮಾಹಿತಿ ನೀಡಲಾಗಿದೆ. ಅದರಂತೆ ದೀಪಾವಳಿಯ ವೇಳೆಗೆ ಜಿಯೋ ಫೂರ್ಣ ಪ್ರಮಾಣದಲ್ಲಿ ಸೇವೆಯನ್ನು ಆರಂಭಿಸಲಿದೆ. ಈ ಕುರಿತು ಮಾಹಿತಿಯನ್ನು ಟ್ವೀಟರ್ ನಲ್ಲಿ ನೀಡಿದೆ.

ಈಗಾಗಲೇ ಆರು ಸಿಟಿಯಲ್ಲಿ ಕಾರ್ಯಾರಂಭ:

ಈಗಾಗಲೇ ಆರು ಸಿಟಿಯಲ್ಲಿ ಕಾರ್ಯಾರಂಭ:

ಜಿಯೋ ಫೈಬರ್ ಸೇವೆಯೂ ಈಗಾಗಲೇ ದೇಶದ ಆರು ಪ್ರಮುಖ ನಗರಗಳಲ್ಲಿ ಸೇವೆಯನ್ನು ಆರಂಭಿಸಿದೆ. ಮುಂಬೈ, ದೆಹಲಿ, ಅಹಮದಬಾದ್, ಜಮ್ಮನಗರ್, ಸೂರತ್ ಮತ್ತು ವಡೋದರ ಗಳಲ್ಲಿ ಈಗಾಗಲೇ ಜಿಯೋ ಸೇವೆ ಆರಂಭವಾಗಿದ್ದು, ಪ್ರಯೋಗಿಕ ಪರೀಕ್ಷೆ ನಡೆಯುತ್ತಿದೆ.

ಪ್ರೀವ್ಯೂ ಆಫರ್:

ಪ್ರೀವ್ಯೂ ಆಫರ್:

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಜಿಯೋ ಫೈಬರ್ ಮೊದಲ ಮೂರು ತಿಂಗಳು ಅಂದರೆ 90 ದಿನಗಳ ವರೆಗೆ 100GB ಡೇಟಾವನ್ನು ಉಚಿತವಾಗಿ ನೀಡಲಿದೆ ಎನ್ನಲಾಗಿದೆ. ಇದಾದ ನಂತರ ಪ್ರತಿ ತಿಂಗಳು 100GB ಡೇಟಾವನ್ನು 500 ರೂ.ಗೆ ಕೊಡಲಿದೆ.

ಬೆಲೆ ಮತ್ತು ವೇಗ:

ಬೆಲೆ ಮತ್ತು ವೇಗ:

ಜಿಯೋ ಫೈಬರ್ ಸೇವೆಯನ್ನು ಪಡೆಯಲು ನೀವು ರೂ.4,500 ಪಾವತಿಸಬೇಕಾಗಿದೆ. ಇದರಲ್ಲಿ ನಿಮ್ಮ ಪ್ಲಾನ್ ನಲ್ಲಿರುವ ಡೇಟಾವೂ 100Mbpsನಲ್ಲಿ ದೊರೆಯಲಿದೆ, ನಂತರ 1Mbps ನಲ್ಲಿ ಅನ್‌ಲಿಮಿಟೆಡ್ ಡೇಟಾವೂ ದೊರೆಯಲಿದೆ.

Best Mobiles in India

Read more about:
English summary
Ever since Jio introduced its 4G services in September 2016, the company created a stir in the Indian telecom space. The operator is also likely to introduce the FTTH broadband service in the country any time soon. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X