ಜಿಯೋ ಬಗ್ಗೆ ಏರ್‌ಟೆಲ್ ಹೇಳಿದ್ದು ಕೇಳಿದರೆ ನಿಮಗೆ ಶಾಕ್ ಆಗುತ್ತದೆ.!!?

Written By:

ಉಚಿತ ಆಫರ್ ನೀಡುವ ಮೂಲಕ ಟೆಲಿಕಾಂ ನಿಯಮಗಳನ್ನು ಮುರಿಯುತ್ತಿದೆ. ರಿಲಾಯನ್ಸ್ ಜಿಯೋ ಆಫರ್‌ಗಳೆಲ್ಲವೂ ಬರೀ ಗಿಮಿಕ್ ಮಾತ್ರ.! ಜಿಯೋಗೆ ಮುಂದೆ ಭವಿಷ್ಯ ಇಲ್ಲಾ.!! ಇದರಿಂದ ಜಿಯೋ ಕೆಲವೇ ದಿವಸಗಳಲ್ಲಿ ಮುಳುಗಲಿದೆ ಎಂದು ಏರ್‌ಟೆಲ್ ಹೇಳಿದೆ. 

ಉಚಿತ ವಾಯ್ಸ್‌ ಕಾಲ್‌ ನೀಡಬೇಕಾದರೆ ಕಮ್ಮಿಯೆಂದರೂ 150 ರೂ. ವ್ಯಯಿಸಲೇಬೇಕಿದೆ. ಜೊತೆಗೆ ಅತ್ಯುತ್ತಮ ಇಂಟರ್‌ನೆಟ್ ನೀಡಲು ಬೇಕಾದ ಸೌಲಭ್ಯಗಳನ್ನು ಸಹ ಜಿಯೋ ಹೊಂದಿಲ್ಲ ಆದರೆ, ಉಚಿತ ಎನ್ನುವ ಮೂರ್ಖ ಆಫರ್‌ಗಳನ್ನು ನಿಡಿ ಜನರನ್ನು ಮೂರ್ಖರನ್ನಾಗಿಸುತ್ತಿದೆ ಜೊತೆಗೆ ಇತರ ಟೆಲಿಕಾಂಗಳನ್ನು ತುಳಿದುಹಾಕುತ್ತಿದೆ ಎಂದು ಆರೋಪಿಸಿವೆ.!!

ಜಿಯೋ ಬಗ್ಗೆ ಏರ್‌ಟೆಲ್ ಹೇಳಿದ್ದು ಕೇಳಿದರೆ ನಿಮಗೆ ಶಾಕ್ ಆಗುತ್ತದೆ.!!?

ಟೆಲಿಕಾಂಗೆ ರಿಲಯನ್ಸ್ ಜಿಯೋ ಪರ್ಯಾಯ ಆಯ್ಕೆ ಎನ್ನುವುದರಲ್ಲಿ ಅರ್ಥವಿಲ್ಲ. ಈಗಲೂ ಕೂಡ ಟೆಲಿಕಾಂನ ಕೆಲವೇ ಗ್ರಾಹಕರನ್ನು ಜಿಯೋ ಸೆಳೆದಿದೆ. ದೇಶಾದ್ಯಂತ ಅತ್ಯುತ್ತಮ ಮತ್ತು ವೇಗದ ಡೇಟಾ ನೆಟ್‌ವರ್ಕ್ ಕಲ್ಪಿಸಲು ಜಿಯೋವಿಗೆ ಎಂದೂ ಸಾಧ್ಯವಿಲ್ಲ ಎಂದು ಏರ್‌ಟೆಲ್ ಹೇಳಿವೆ.

ಜಿಯೋ ಬಗ್ಗೆ ಏರ್‌ಟೆಲ್ ಹೇಳಿದ್ದು ಕೇಳಿದರೆ ನಿಮಗೆ ಶಾಕ್ ಆಗುತ್ತದೆ.!!?

ಉಚಿತ ಸೇವೆ ಎಂದು ಕೂಡ ಉತ್ತಮವಾಗಿರಲು ಸಾಧ್ಯವಿಲ್ಲಾ. ಉಚಿತ ಆಫರ್ ನೀಡಿ ಜನರನ್ನು ಮೂರ್ಖಗೊಳಿಸುವ ಕೆಲಸವನ್ನು ಜಿಯೋ ಮಾಡುತ್ತಿದೆ. ಟ್ರಾಯ್ ಇದಕ್ಕೆ ಬೆಂಬಲ ನೀಡಿದೆ. ಇದು ಗ್ರಾಹಕರಿಗೂ ತಿಳಿದಿದೆ ಎಂದು ಏರ್‌ಟೆಲ್ ಲೇವಡಿ ಮಾಡಿದೆ.

ಭಾರತದ ಎಥಿಕಲ್ ಹ್ಯಾಕಿಂಗ್ ತಂತ್ರಜ್ಞಾನದ ಹಿರೋ ತ್ರಿಶನೀತ್!! ಏನಿವರ ಸಾಧನೆ?

English summary
free services continue in blatant violation of the TRAI’s directions, Tariff Orders and the Regulations with TRAI as a mute spectator.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot