Subscribe to Gizbot

40 ರೂಪಾಯಿಗೆ 1 GB ಡಾಟಾ, 40 ರ ಫುಲ್ ಟಾಕ್‌ಟೈಮ್‌: ಜಿಯೋಗೆ ಪ್ರತಿಸ್ಪರ್ಧೆ!

Written By: Bhaskar N J

ಗ್ರಾಹಕರಿಗೆ ಮೂರು ತಿಂಗಳು ಉಚಿತ ಡಾಟಾ ನೀಡುವ ಮೂಲಕ ಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟದ್ದ ಜಿಯೋ ಟೆಲಿಕಾಂ ಮಾರುಕಟ್ಟೆಯಲನ್ನೆ ಅಲ್ಲೋಲ ಕಲ್ಲೋಲ ಮಾಡಿತು. ಜಿಯೋ ಆಗಮನದಿಂದಾಗಿ ಏರ್‌ಟೆಲ್‌, ಐಡಿಯಾ, ಬಿಎಸ್ಎನ್ಎಲ್ ನಂತಹ ದೊಡ್ಡ ದೊಡ್ಡ ಟೆಲಿಕಾಂ ಕಂಪೆನಿಗಳು ಸಹ ದರಸಮರಕ್ಕೆ ಇಳಿದವು.

40 ರೂಪಾಯಿಗೆ 1 GB ಡಾಟಾ, 40 ರ ಫುಲ್ ಟಾಕ್‌ಟೈಮ್‌: ಜಿಯೋಗೆ ಪ್ರತಿಸ್ಪರ್ಧೆ!

ಇನ್ಮುಂದೆ ಜಿಯೋ ನೆಟ್ ಸ್ಲೋ ಆಗೊಲ್ಲ: ಏರ್‌ಟೆಲ್, ಐಡಿಯಾ ಏಟಿಗೆ ಅಂಬಾನಿ ಎದಿರೇಟು?

ಇದರ ಜೊತೆಗೆ ಈಗ ಹೊರಬಂದಿರುವ ಹೊಸ ವಿಷಯ ಅಂದರೆ ಮುಖೇಶ್ ಧೀರೂಭಾಯ್ ಅಂಬಾನಿ ಸಹೋದರ, 'ಅನಿಲ್ ಧೀರೂಭಾಯ್' ಅಂಬಾನಿ ಗ್ರೂಪ್ ಒಡೆತನದ ರಿಲಾಯನ್ಸ್ ಕಮ್ಯುನಿಕೇಶನ್ ಹೊಸದೊಂದು ಆಫರ್ ಘೋಷಿಸಿದೆ. ಕೇವಲ 40 ರೂಪಾಯಿಗಳಿಗೆ 1 GB ಡಾಟಾ ಮತ್ತು 40 ರೂಪಾಯಿಗಳ ಪೂರ್ಣ ಟಾಕ್‌ಟೈಮ್‌ನ್ನು ನೀಡಿದೆ. ಇದರಿಂದ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ರಿಲಯನ್ಸ್ ಕಮ್ಯುನಿಕೇಶನ್ ಯೋಜನೆ ಹಾಕಿಕೊಂಡಿದೆ.

40 ರೂಪಾಯಿಗೆ 1 GB ಡಾಟಾ, 40 ರ ಫುಲ್ ಟಾಕ್‌ಟೈಮ್‌: ಜಿಯೋಗೆ ಪ್ರತಿಸ್ಪರ್ಧೆ!

ರಿಲಾಯನ್ಸ್ ಜಿಯೋದಿಂದ 2017 ರಲ್ಲಿ 4G ಸ್ಮಾರ್ಟ್‌ಫೋನ್‌ ಲಾಂಚ್‌: ಬೆಲೆ ರೂ.1,000

ಈಗಾಗಲೇ ಜಿಯೋಮಯವಾಗಿದ್ದ ಸಂಪರ್ಕ ಕ್ಷೇತ್ರ ಇನ್ನು ಮತ್ತೆ ಅಂಬಾನಿ ಸಹೋದರರ ಪೈಪೋಟಿಗೆ ಸಿಲುಕಿದೆ. ಇತ್ತ ಗ್ರಾಹಕರು ಮಾತ್ರ ಸಂಪರ್ಕ ಸೇವೆಯು ಕಡಿಮೆ ದರದಲ್ಲಿ ಸಿಕ್ಕಿದರ ಖುಷಿಯಲ್ಲಿದದ್ದಾರೆ.ಇನ್ನು 40 ರೂಪಾಯಿಗಳಿಗೆ 1 GB ಡಾಟಾ ಮತ್ತು 40 ರೂಪಾಯಿಗಳ ಪೂರ್ಣ ಟಾಕ್‌ಟೈಮ್‌ನ್ನು ರಿಲಾಯನ್ಸ್ ಗ್ರಾಹಕರು ಹೇಗೆ ಪಡೆಯುವುದು ಎಂದು ಇಲ್ಲಿ ಓದಿ ತಿಳಿಯಿರಿ

40 ರೂಪಾಯಿಗೆ 1 GB ಡಾಟಾ, 40 ರ ಫುಲ್ ಟಾಕ್‌ಟೈಮ್‌: ಜಿಯೋಗೆ ಪ್ರತಿಸ್ಪರ್ಧೆ!

ನಿಮ್ಮ ರೀಚಾರ್ಜ್ ಆಪ್‌ ತೆರೆಯಿರಿ.

ನೀವು ರಿಲಾಯನ್ಸ್ ಕಮ್ಯುನಿಕೇಶನ್ ಬಳಕೆದಾರರಾದರೆ ನಿಮ್ಮ ಮೊಬೈಲ್‌ನಲ್ಲಿ ರಿಲಾಯನ್ಸ್ ಆಪ್‌ನ್ನು ಡೌನ್‌ಲೋಡ್‌ ಮಾಡಿಕೊಳಿ. ನಂತರ ನಿಮ್ಮ ಮೊಬೈಲ್ ನಂಬರನ್ನು ರಿಜಿಸ್ಟರ್‌ ಮಾಡಿಕೊಳ್ಳಿ.

40 ರೂಪಾಯಿಗೆ 1 GB ಡಾಟಾ, 40 ರ ಫುಲ್ ಟಾಕ್‌ಟೈಮ್‌: ಜಿಯೋಗೆ ಪ್ರತಿಸ್ಪರ್ಧೆ!

40 ರ ಪ್ಲಾನ್ ಆಫರ್ ನೊಡಿ.

ರಿಜಿಸ್ಟರ್‌ ಆದ ನಂತರ ನಿಮ್ಮ ನಂಬರ್‌ಗೆ ೪೦ ರ ಡಾಟಾ ಆಫರ್ ಇದೆ ಎಂಬುದನ್ನು ನೋಡಿಕೊಳ್ಳಿ ನಂತರ ಮುಂದುವರೆಯಿರಿ.

40 ರೂಪಾಯಿಗೆ 1 GB ಡಾಟಾ, 40 ರ ಫುಲ್ ಟಾಕ್‌ಟೈಮ್‌: ಜಿಯೋಗೆ ಪ್ರತಿಸ್ಪರ್ಧೆ!

ಡೀಟೆಲ್ಸ್ ನೀಡಿ ರೀಚಾರ್ಜ್ ಮಾಡಿ

ರಿಜಿಸ್ಟರ್ ಆದ ನಂತರ ನಿಮ್ಮ ಬ್ಯಾಂಕ್ ಕಾರ್ಡಿನ ಮೂಲಕ ಹಣ ಸಂದಾಯ ಮಾಡಿ. ರಿಲಾಯನ್ಸ್‌ನ ನೂತನ ಆಫರ್ ಅನ್ನು ಉಪಯೋಗಿಸಿಕೊಳ್ಳಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Reliance Jio Has a New Competitor Get 1GB Data and Full Talk-time For 1 Month at Just Rs. 40 Read more. to know more about this visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot