Home
ಸುದ್ದಿಜಾಲ

ಜಿಯೋಗೆ ವರವಾದ ನೋಟು ಬ್ಯಾನ್!..ಜಿಯೋ ಗ್ರಾಹಕರೂ ಫುಲ್‌ಖುಷ್!! ಏಕೆ ಗೊತ್ತಾ?

ಸುಮಾರು 30 ಮಿಲಿಯನ್ ಗ್ರಾಹರನ್ನು ಹೊಂದಿರುವ ಜಿಯೋ, ಇ-ವಾಲೆಟ್ ಮೂಲಕ ಕೋಟ್ಯಾಂತರ ರೂಪಾಯಿ ಆಧಾಯಗಳಿಸುತ್ತಿದೆ.

By Bhaskar N J

1000 ಮತ್ತು 500 ನೋಟುಗಳು ನಿಷೇಧ ನಂತರ ರಿಲಾಯನ್ಸ್ ಜಿಯೋಗೆ ಬಹುದೊಡ್ಡ ಹೊಡೆತ ಬೀಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು! ಅದು ಹಾಗೆಯೇ ನಡೆದು ಜಿಯೋ ಸಿಮ್ ಖರೀದಿಯಲ್ಲಿ ಶೇ 50% ಇಳಿಮುಖವಾಯಿತು. ಆದರೆ, ಅಸಲಿ ವಿಷಯ ಏನೆಂದರೆ 1000 ಮತ್ತು 500 ನೋಟು ನಿಷೇಧಗೊಂಡಿದ್ದು ರಿಲಾಯನ್ಸ್ ಜಿಯೋಗೆ ಇನ್ನೊಂದೆಡೆ ವರವಾಗಿ ಪರಿಣಮಿಸಿದೆ.

ಜಿಯೋ ಎಂದರೆ ಕೇವಲ 4G ಸಿಮ್ ಮಾತ್ರವಲ್ಲ! ಮುಖೇಶ್ ಅಂಬಾನಿಯವರ ಮುಂದಿನ ಕನಸು. ಹಾಗಾಗಿಯೇ ಜಿಯೋ ಟಿವಿ, ಜಿಯೋ ಪೇಪರ್, ಜಿಯೋ ರೇಡಿಯೋ ಎಲ್ಲವನ್ನು ಒಂದೇ ಹೆಸರಿನಲ್ಲಿ ಹೊರತರುತ್ತಿದ್ದಾರೆ. ಇನ್ನು ನೋಟು ನಿಷೇಧ ಆದ್ದರಿಂದ ಜಿಯೋ ಸಿಮ್‌ಗೆ ಏಟುಬಿದ್ದರು ಜಿಯೋ ಇ-ವಾಲೆಟ್‌ಗೆ ಹೆಚ್ಚು ಲಾಭತರುತ್ತಿದೆ!!

ಜಿಯೋಗೆ ವರವಾದ ನೋಟು ಬ್ಯಾನ್!..ಜಿಯೋ ಗ್ರಾಹಕರೂ ಫುಲ್‌ಖುಷ್!! ಏಕೆ ಗೊತ್ತಾ?

ಫೇಸ್‌ಬುಕ್ ಉಪಯೋಗಿಸಲು ಇನ್ನು ಡಾಟಾ ಬೇಕಿಲ್ಲ!..ಉಚಿತ Wi-Fi ಪಡೆಯಿರಿ!!

ಹೌದು, ಸುಮಾರು 30 ಮಿಲಿಯನ್ ಗ್ರಾಹರನ್ನು ಹೊಂದಿರುವ ಜಿಯೋ, ಇ-ವಾಲೆಟ್ ಮೂಲಕ ಕೋಟ್ಯಾಂತರ ರೂಪಾಯಿ ಆಧಾಯಗಳಿಸುತ್ತಿದೆ. ಕೈಯಲ್ಲಿ ನಗದು ಹೊಂದಿಲ್ಲದವರು ಉಚಿತ ಇಂಟರ್‌ನೆಟ್ ಇರುವುದರಿಂದ ಜಿಯೋ ಇ-ವಾಲೆಟ್ ಮೂಲಕ ಖರೀದಿ ಮತ್ತು ಹಣ ವಿನಿಮಯದಲ್ಲಿ ತೊಡಗಿದ್ದಾರೆ. ಇನ್ನು ಜಿಯೋ ಗ್ರಾಹಕರು ಸಹ ಇದರಿಂದ ಲಾಭಪಡೆಯುತ್ತಿದ್ದಾರೆ. ಹಾಗಾದರೆ ಇ-ವಾಲೆಟ್ ಮೂಲಕ ವ್ಯವಹರಿಸಿ ಲಾಭಪಡೆಯುವುದು ಹೇಗೆ ಎಂದು ಈ ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.

ಜಿಯೋಮನಿ ಮೂಲಕ 10% ಕ್ಯಾಶ್‌ಬ್ಯಾಕ್ ಪಡೆಯಿರಿ

ಜಿಯೋಮನಿ ಮೂಲಕ 10% ಕ್ಯಾಶ್‌ಬ್ಯಾಕ್ ಪಡೆಯಿರಿ

ಜಿಯೋ ಬಳಕೆದಾರರು ರಿಲಾಯನ್ಸ್ ಜಿಯೋಮನಿ ಮೂಲಕ ರಿಲಾಯನ್ಸ್ ಫ್ರೆಶ್ ಮತ್ತು ರಿಲಾಯನ್ಸ್ ಸ್ಮಾರ್ಟ್ ನಲ್ಲಿ ಶಾಪಿಂಗ್ ಮಾಡಿದರೆ 10% ಕ್ಯಾಶ್‌ಬ್ಯಾಕ್ ಪಡೆಯಬಹುದು.

ಜಿಯೋ ಕ್ಯಾಶ್ ಉಪಯೋಗಿಸಿ, ಪಾಯಿಂಟ್ಸ್ ಪಡೆಯಿರಿ.

ಜಿಯೋ ಕ್ಯಾಶ್ ಉಪಯೋಗಿಸಿ, ಪಾಯಿಂಟ್ಸ್ ಪಡೆಯಿರಿ.

ನಿಮ್ಮ ಜಿಯೋ ಮನಿ ಆಪ್‌ನಿಂದ ಶಾಪಿಂಗ್ ಮಾಡುವ ಮೂಲಕ ನೀವು ಜಿಯೋ ಪಾಯಿಂಟ್ಸ್ ಪಡೆಯಬಹುದು. ಇದು ನಿಮ್ಮ ಹಣವನ್ನು ಸೇವ್‌ಮಾಡಲು ಸಹಾಯಕ. ಇತರ ಇ- ವಾಲೆಟ್‌ಗಳಲ್ಲಿ ಈ ರೀತಿಯ ಕೊಡುಗೆ ನಿಮಗೆ ಸಿಗುವುದಿಲ್ಲ.!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋ ಮನಿ ಇದ್ದರೆ ಚಿಲ್ಲರೆ ಚಿಂತೆ ಇಲ್ಲ!

ಜಿಯೋ ಮನಿ ಇದ್ದರೆ ಚಿಲ್ಲರೆ ಚಿಂತೆ ಇಲ್ಲ!

ನಿಮ್ಮ ಬಳಿ ಜಿಯೋ ಪಾಯಿಂಟ್ಸ್ ಅಥವಾ ಮನಿ ಇದ್ದರೆ ಚಿಲ್ಲರೆ ಚಿಂತೆ ಇರುವುದಿಲ್ಲ!. ರಿಲಾಯನ್ಸ್ ಫ್ರೆಶ್ ಮತ್ತು ರಿಲಾಯನ್ಸ್ ಸ್ಮಾರ್ಟ್ ನಿಮ್ಮ ಅತಿ ಕಡಿಮೆಹಣವನ್ನು ಪಾವತಿಮಾಡಬಹುದು. ಅಂದರೆ 10 ರಿಮದ 100 ರೂಪಾಯಿಗಳಾದರೂ ಸರಿ!

ಜಿಯೋ ಇಂದ ನೇರ ಬ್ಯಾಂಕ್‌ಗೆ ನಿಮ್ಮ ಹಣ

ಜಿಯೋ ಇಂದ ನೇರ ಬ್ಯಾಂಕ್‌ಗೆ ನಿಮ್ಮ ಹಣ

ಜಿಯೋಮನಿಯಲ್ಲಿ ಹೊಂದಿರುವ ನಿಮ್ಮ ಹಣವನ್ನು ನೀವು ಬ್ಯಾಂಕ್‌ ಅಕವಂಟ್‌ಗೆ ಹಾಕಲು ಕೆಲವೇ ನಿಮಿಷಗಳು ಸಾಕು. ಜೊತೆಗೆ ರಿಚಾರ್ಜ್, ಬಿಲ್‌ಪೇಗಳಿಗೂ ಜಿಯೋಮನಿ ನಿಮಗೆ ಬಹು ಉಪಯೋಗ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Based on the recent demonetization effect by Narendra Modi, Reliance Jio has coupled up a lot of crazy deals for its users helping them to lead a cashless day with ease. to know more visit to kannada,gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+