ಫೇಸ್‌ಬುಕ್ ಉಪಯೋಗಿಸಲು ಇನ್ನು ಡಾಟಾ ಬೇಕಿಲ್ಲ!..ಉಚಿತ Wi-Fi ಪಡೆಯಿರಿ!!

ಫೇಸ್‌ಬುಕ್ಉಪಯೋಗಿಸಲು ಫ್ರೀ WI-FI ಪಡೆಯುವುದು ಹೇಗೆ? ಎಂದು ತಿಳಿಯಿರಿ

|

ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಭಾರತದಲ್ಲಿ ಸರಿಸುಮಾರು 133 ಮಿಲಿಯನ್‌ ಗ್ರಾಹಕರನ್ನು ಹೊಂದಿದೆ.ಆದರೆ, ಹೆಚ್ಚು ಗ್ರಾಹಕರನ್ನು ಹೊಂದಿರುವ ಭಾರತದಲ್ಲಿ ಫೇಸ್‌ಬುಕ್ ಉಪಯೋಗಿಸುವ ಸರಾಸರಿ ಸಮಯ ಕಡಿಮೆಯಿದೆ.!! ಇದಕ್ಕೆ ಕಾರಣಗಳೇನು ಎಂದು ಫೇಸ್‌ಬುಕ್ ಕಂಡುಕೊಂಡಿದ್ದು, ಭಾರತದಲ್ಲಿ ಡಾಟಾ ಬೆಲೆಯು ಹೆಚ್ಚಾಗಿದ್ದು ತನ್ನ ಬಳಕೆದಾರರ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣ ಎಂದು ತಿಳಿದುಕೊಂಡಿದೆ. ಮುಂದೆ ಓದಿ

ಪಾತಾಳಕ್ಕೆ ಬಿದ್ದ ಜಿಯೋ!..ಸಿಮ್ ಖರೀದಿ ಶೇ 50 ಕ್ಕಿಂತ ಕಡಿಮೆ!! ಕಾರಣಗಳೇನು?

ಜನಸಾಮಾನ್ಯರಿಗೆ ತಿಳಿಯದ ಹಾಗೆ ಹಲವು ರೀತಿಗಳಲ್ಲಿ ಲಾಭಪಡೆಯುವ ಫೇಸ್‌ಬುಕ್‌ಗೆ ತನ್ನ ಬಳಕೆದಾರರನ್ನು ಹೆಚ್ಚಿಸುವ ಗುರಿ.( ಇದರ ಬಗ್ಗೆ ಶೀಘ್ರದಲ್ಲಿಯೇ ಮತ್ತೋಂದು ಬರಹ ನೀಡಲಿದ್ದೇವೆ) ಇನ್ನು ಇದಕ್ಕೆ ಅವರು ಕಂಡುಕೊಂಡಿರುವ ಪರಿಹಾರವೆಂದರೆ ಫೇಸ್‌ಬುಕ್‌ ಆಪ್ ಉಪಯೋಗಿಸಲು ಉಚಿತ WI-FI ನೀಡುವುದು!!. ಇದರಿಂದ ಫೇಸ್‌ಬುಕ್‌ಗೂ ಅಪಾರ ಲಾಭವಿದೆ. ಬಳಕೆದಾರರಿಗೂ ಹೆಚ್ಚು ಲಾಭವಿದೆ. ಅಂದರೆ ಇಲ್ಲಿ ಮಧ್ಯವರ್ತಿಗಳ (ಟೆಲಿಕಾಂ) ಕಾಟ ಇಲ್ಲ!. ಹಾಗಾದರೆ ಫೇಸ್‌ಬುಕ್ಉಪಯೋಗಿಸಲು ಫ್ರೀ WI-FI ಪಡೆಯುವುದು ಹೇಗೆ? ಎಂದು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.

ನಿಮ್ಮ ಫೇಸ್‌ಬುಕ್ ಆಪ್ ಅಪ್‌ಡೇಟ್ ಮಾಡಿ.

ನಿಮ್ಮ ಫೇಸ್‌ಬುಕ್ ಆಪ್ ಅಪ್‌ಡೇಟ್ ಮಾಡಿ.

ಉಚಿತ WI-FI ಮೂಲಕ ಫೇಸ್‌ಬುಕ್ ಉಪಯೋಗಿಸಲು ನೀವು ನಿಮ್ಮ ಫೇಸ್‌ಬುಕ್ ಆಪ್ ಅಪ್‌ಡೇಟ್ ಮಾಡಿಕೊಳ್ಳಬೇಕು. ನಿಮ್ಮ ಹಳೆಯ ವರ್ಷನ್ ಫೇಸ್‌ಬುಕ್ ಆಪ್ ಈ ಫೀಚರ್ಸ್ ಹೊಂದಿಲ್ಲ.

WI-FI ಆಯ್ಕೆ ಹುಡುಕಿ.

WI-FI ಆಯ್ಕೆ ಹುಡುಕಿ.

ಫೇಸ್‌ಬುಕ್ ಆಪ್ ಅಪ್‌ಡೇಟ್ ಮಾಡಿಕೊಂಡ ನಂತರ ನಿಮ್ಮ ನೂತನ ಫೇಸ್‌ಬುಕ್ ಆಪ್‌ನ ಸೆಟ್ಟಿಂಗ್ಸ್ ತೆರೆಯಿರಿ. ನಂತರ ಪೆಜ್‌ಕೆಳಗೆ "find WI-FI" ಐಕಾನ್ ಕಾಣಿಸುತ್ತದೆ ಅನ್ನು ತೆರೆಯಿರಿ.

ಸ್ಮಾರ್ಟ್‌ಫೋನ್‌ಲ್ಲಿ  GPS ಆನ್‌ಇರಲಿ

ಸ್ಮಾರ್ಟ್‌ಫೋನ್‌ಲ್ಲಿ GPS ಆನ್‌ಇರಲಿ

ನೀವು ಉಚಿತ ಪೇಸ್‌ಬುಕ್ WI-FI ಪಡೆಯಬೇಕಾದರೆ ನಿಮ್ಮ ಸ್ಮಾರ್ಟ್‌ಫೋನ್‌ಲ್ಲಿ ಯಾವಾಗಲೂ GPS ಆನ್‌ ಆಗಿ ಇರಬೇಕು. ಇದರಿಮದ ಫೇಸ್‌ಬುಕ್ ನಿಮಗೆ WI-FI ಪಾಯಿಂಟ್ ಹುಡುಕಲು ಸಹಾಯಕವಾಗಿರುತ್ತದೆ.

 WI-FI ಪಾಯಿಂಟ್ ಲೀಸ್ಟ್

WI-FI ಪಾಯಿಂಟ್ ಲೀಸ್ಟ್

find WI-FI" ಐಕಾನ್‌ ಎನೆಬಲ್ ಮಾಡಿ, ನಿಮ್ಮ ಮೊಬೈಲ್‌ನಲ್ಲಿ GPS ಆನ್ ಆಗಿದ್ದರೆ, ನಿಮ್ಮ ಹತ್ತಿರದಲ್ಲಿರುವ WI-FI ಪಾಯಿಂಟ್ ಲೀಸ್ಟ್ ತೋರಿಸುತ್ತದೆ. ನಂತರ ನೀವು ಉಚಿತ WI-FI ಮೂಲಕ ಫೇಸ್‌ಬುಕ್ ಉಪಯೋಗಿಸಬಹುದು. ಇನ್ನು ಈ ಸೌಲಭ್ಯ ನಗರಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Facebook now rolls out a new "Wi-Fi discovery" feature for users helping them to spot the nearby public Wi-Fi point and save a large amount of data

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X