Home
ಸುದ್ದಿಜಾಲ

ಜಿಯೋ ಐಫೋನ್ ‍X ಮೇಲೆ ಶೇ.70 ಬೈ ಬ್ಯಾಕ್ ಆಫರ್: ಇಂದೇ ಕಡೆದಿನ..!

ಜಿಯೋ ದೊಂದಿಗೆ ಐಫೋನ್ X ಖರೀದಿ ಮಾಡುವವರು ಜಿಯೋ ದೊಂದಿಗೆ ಪಡೆದುಕೊಂಡರೆ ಫೋನ್ ಬೆಲೆಯಲ್ಲಿ ಶೇ.70ರಷ್ಡು ಮರು ಖರೀದಿಸುವ ಗ್ಯಾರೆಂಟಿಯೊಂದರ ಜೊತೆಗೆ ಆಕರ್ಷಕ ಜಿಯೋ ಟ್ಯಾರಿಫ್ ಪ್ಲಾನ್ ಸಹ ಪಡೆದುಕೊಳ್ಳಬಹುದಾಗಿದೆ.

By Srinidhi

ಇಷ್ಟು ದಿನ ಆಕರ್ಷಕ ಟ್ಯಾರಿಫ್ ಪ್ಲಾನ್ ನೀಡುತ್ತಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ ಈ ಬಾರಿ ಐಫೋನ್ X ಖರೀದಿದಾರರನ್ನು ಸೆಳೆಯುವ ಸಲುವಾಗೊ ಹೊಸದೊಂದು ಆಫರ್ ಬಿಡುಗಡೆ ಮಾಡಿದೆ. ಅದುವೇ ಶೇ. 70% ಬೈ ಬ್ಯಾಕ್ ಆಫರ್ ನೀಡಿದೆ.

ಜಿಯೋ ಐಫೋನ್ ‍X ಮೇಲೆ ಶೇ.70 ಬೈ ಬ್ಯಾಕ್ ಆಫರ್: ಇಂದೇ ಕಡೆದಿನ..!

ಓದಿರಿ: ರಾಜ್ಯೋತ್ಸವದ ಸಂಭ್ರದಲ್ಲಿರುವ ಕನ್ನಡಿಗರಿಗೆ ಗೂಗಲ್ ಕೊಟ್ಟ ಉಡುಗೊರೆ ತಿಳಿಯಲೇ ಇಲ್ಲ..!!

ಜಿಯೋ ದೊಂದಿಗೆ ಐಫೋನ್ X ಖರೀದಿ ಮಾಡುವವರು ಜಿಯೋ ದೊಂದಿಗೆ ಪಡೆದುಕೊಂಡರೆ ಫೋನ್ ಬೆಲೆಯಲ್ಲಿ ಶೇ.70ರಷ್ಡು ಮರು ಖರೀದಿಸುವ ಗ್ಯಾರೆಂಟಿಯೊಂದರ ಜೊತೆಗೆ ಆಕರ್ಷಕ ಜಿಯೋ ಟ್ಯಾರಿಫ್ ಪ್ಲಾನ್ ಸಹ ಪಡೆದುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಐಫೋನ್ X ಬುಕ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಇಂದೇ ಕೊನೆ ದಿನ:

ಇಂದೇ ಕೊನೆ ದಿನ:

ಜಿಯೋದೊಂದಿಗೆ ನೀವು ಐಫೋನ್ X ಖರೀದಿ ಮಾಡಿ ಶೇ. 70% ಬೈ ಬ್ಯಾಕ್ ಪಡೆಯಲು ಇದೇ ಕೊನೆಯ ದಿನವಾಗಿದೆ ಎನ್ನಲಾಗಿದೆ. ಜಿಯೋ ವೈಬ್‌ ಸೈಟಿನಲ್ಲಿ ಮತ್ತು ಮೈ ಜಿಯೋ ಆಪ್‌ನಲ್ಲಿ ಫೋನ್ ಬುಕ್ ಮಾಡಬಹುದಾಗಿದೆ.

ರೂ.799 ಹೆಚ್ಚಿನ ಆಫರ್:

ರೂ.799 ಹೆಚ್ಚಿನ ಆಫರ್:

ಜಿಜೋದೊಂದಿಗೆ ನೀವು ಐಫೋನ್ X ಖರೀದಿ ಮಾಡಿದರೆ ನೀವು ತಿಂಗಳಿಗೆ ರೂ. 799 ಇಲ್ಲವೇ ಅದಕ್ಕಿಂತ ಹೆಚ್ಚಿನ ಬೆಲೆಯ ಆಫರ್ ಅನ್ನು ಹಾಕಿಕೊಳ್ಳಬೇಕಾಗಿದೆ.

ಷರತ್ತುಗಳು ಅನ್ವಯ:

ಷರತ್ತುಗಳು ಅನ್ವಯ:

ಐಫೋನ್ X ಮೇಲೆ ಬೈ ಬ್ಯಾಕ್ ಆಫರ್ ನೀಡಿರುವ ಜಿಯೋ, ಕೇಲವು ಷರತ್ತುಗಳ್ನು ವಿಧಿಸಿದೆ. ಮೊಬೈಲ್ ಕಾರ್ಯನಿರ್ವಹಿಸುತ್ತಿರಬೇಕು ಮತ್ತು ಉತ್ತಮ ಕಂಡಿಷನ್ ನಲ್ಲಿ ಇರಬೇಕು ಎಂದು ಒತ್ತಿ ಹೇಳಿದೆ.

ಜಿಯೋ ಬಿಟ್ಟು ಹೋಗುವಂತಿಲ್ಲ:

ಜಿಯೋ ಬಿಟ್ಟು ಹೋಗುವಂತಿಲ್ಲ:

ಈ ಬೈ ಬ್ಯಾಕ್ ಆಫರ್ ಪಡೆದುಕೊಂಡವರು ಜಿಯೋ ನೆಟ್‌ವರ್ಕ್ ಬಿಟ್ಟು ಬೇರೆ ಯಾವುದೇ ನೆಟ್‌ವರ್ಕ್ ಬಳಸುವ ಅವಕಾಶ ಇರುವುದಿಲ್ಲ. ಹಾಗೆ ಮಾಡಿದರೆ ಈ ಆಫರ್ ಚಾಲ್ತಿಯಲ್ಲಿರುವುದಿಲ್ಲ.

ಪ್ರಿ ಬುಕ್ ಬೆಲೆ:

ಪ್ರಿ ಬುಕ್ ಬೆಲೆ:

ಜಿಯೋಪೋನ್ ಮಾದರಿಯಲ್ಲಿ ಜಿಯೋ ಐಫೋನ್ X ಬುಕ್ ಮಾಡಲು ನೀವು ರೂ. 1,999 ಪಾವತಿ ಮಾಡಬೇಕಾಗಿದೆ. ಇದು ಮೊಬೈಲ್ ಕೊಳ್ಳುವ ಸಂದರ್ಭದಲ್ಲಿ ಕಡಿತಗೊಳ್ಳಲಿದೆ.

Best Mobiles in India

English summary
Reliance Jio Offers 70% Buyback On iPhone X. How To Pre-Book. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+