ಜಿಯೋ ಬಳಕೆದಾರರೇ ನಿಮಗೆ ಇದು ಗೊತ್ತಾ? ಮುಂದಿನ ರಿಚಾರ್ಜ್ ಮಾಡಿಸುವ ಮುನ್ನ ತಿಳಿಯಲೇ ಬೇಕು.!
ದೇಶದ ಜನರಿಗೆ ಡೇಟಾ ರುಚಿಯನ್ನು ಹಚ್ಚಿಸಿ, ಡೇಟಾ ಹಸಿವನ್ನು ಹೆಚ್ಚಿಸಿದ ಕೀರ್ತಿ ರಿಲಯನ್ಸ್ ಮಾಲೀಕತ್ವದ ಜಿಯೋಗೆ ಸಲ್ಲುತ್ತದೆ. ತಿಂಗಳಿಗೆ ಒಂದು GB ಡೇಟಾ ಖಾಲಿ ಮಾಡಲು ಹಿಂದೆ ಮುಂದೆ ನೋಡುತ್ತಿದ್ದವರಿಗೆ, 3G ಡೇಟಾ ರಿಚಾರ್ಜ್ ಮಾಡಿಸಿಕೊಳ್ಳಲು ಹಿಂದೆ-ಮುಂದೆ ನೋಡುತ್ತಿದ್ದವರಿಗೆ 4G ಡೇಟಾವನ್ನು ಉಚಿತವಾಗಿ ಹಂಚಿ, ಸೆಕೆಂಡ್ ಜಾಸ್ತಿ ಮಾತನಾಡಿದರೆ ಹೆಚ್ಚು ಡುಡ್ಡು ಕಟ್ ಆಗುತ್ತದೆ ಎಂದು ಯೋಚಿಸುತ್ತಿದ್ದವರಿಗೆ ಗಂಟೆಗಟ್ಟಲೇ ಯಾವುದೇ ಅಡೆತಡೆಗಳಲ್ಲಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಟ್ಟಿದ್ದು ಇದೇ ಜಿಯೋ.

ಓದಿರಿ: ಸ್ಮಾರ್ಟ್‌ಪೋನ್ ಮೇಲೆ ವರ್ಷದ ಕೊನೆಯಲ್ಲಿ ಕನಸಲ್ಲೂ ನೆನೆಸದ ಆಫರ್ ನೀಡಿದ ಪೇಟಿಎಂ ಮಾಲ್..!
ತನ್ನ ಆಫರ್ ಮೂಲಕವೇ ಇತರೆ ಕಂಪನಿಗಳು ತಮ್ಮ ಗ್ರಾಹಕರನ್ನು ಹಿಡಿಟ್ಟುಕೊಳ್ಳುವ ಸಲುವಾಗಿ ಉತ್ತಮ ಆಫರ್ ಗಳನ್ನು ನೀಡುವ ಹಾಗೇ ಮಾಡಿದ ಜಿಯೋ, ತನ್ನ ಬಳಕೆದಾರರಿಗೆ ರೂ. 19 ರಿಂದ ಹಿಡಿದು ರೂ.9999ದ ವರೆಗೂ ಆಫರ್ ಗಳನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ನೀವು ಮುಂದಿನ ರಿಚಾರ್ಜ್ ಮಾಡಿಸುವ ಮುನ್ನ ಒಮ್ಮೆ ಈ ಆಫರ್ ಗಳ ಪಟ್ಟಿಯನ್ನು ನೋಡಿ. ನಿಮಗೆ ಬೇಕಾದ ಮತ್ತು ಅವಶ್ಯಕವಾದ ಪ್ಲಾನ್ ಅನ್ನು ರೀಚಾರ್ಜ್ ಮಾಡಿಸಿಕೊಳ್ಳಿ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 19;
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಅತೀ ವೇಗದ 0.15 GB ಡೇಟಾ ಗ್ರಾಹಕರಿಗೆ ಬಳಕೆಗೆ ದೊರೆಯಲಿದೆ. ಈ ಆಪರ್ ಒಂದು ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೇ ಈ ಆಫರ್‌ನಲ್ಲಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 52:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 1.05 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ 0.15 GB ಆಗಿರಲಿದೆ. ಈ ಪ್ಲಾನ್ 7 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 98:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 2.1 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ 0.15 GB ಆಗಿರಲಿದೆ. ಈ ಪ್ಲಾನ್ 14 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಈ ಅವಧಿಯಲ್ಲಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 149:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 4.1 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ 0.15 GB ಆಗಿರಲಿದೆ. ಈ ಪ್ಲಾನ್ 28 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 309:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 49 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ 1GB ಆಗಿರಲಿದೆ. ಈ ಪ್ಲಾನ್ 49 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 399:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 70 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ 1GB ಆಗಿರಲಿದೆ. ಈ ಪ್ಲಾನ್ 70 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 459:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 84 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ 1GB ಆಗಿರಲಿದೆ. ಈ ಪ್ಲಾನ್ 84 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 499:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 91 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ 1GB ಆಗಿರಲಿದೆ. ಈ ಪ್ಲಾನ್ 91 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 509:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 98 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ 2 GB ಆಗಿರಲಿದೆ. ಈ ಪ್ಲಾನ್ 49 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 799:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 84 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ 3 GB ಆಗಿರಲಿದೆ. ಈ ಪ್ಲಾನ್ 28 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 999;
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 60 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ ಇಲ್ಲ ಎನ್ನಲಾಗಿದೆ. ಈ ಪ್ಲಾನ್ 90 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 1,999:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 125 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ ಇಲ್ಲ ಎನ್ನಲಾಗಿದೆ. ಈ ಪ್ಲಾನ್ 180 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 4,999:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 350 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ ಇಲ್ಲ ಎನ್ನಲಾಗಿದೆ. ಈ ಪ್ಲಾನ್ 360 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರಿಲಯನ್ಸ್ ಜಿಯೊ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರೂ. 9,999:
ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನಲ್ಲಿ ಜಿಯೋ 750 GB ಹೈಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತದೆ. ದಿನನಿತ್ಯ 4G ಡೇಟಾ ಮಿತಿ ಇಲ್ಲ ಎನ್ನಲಾಗಿದೆ. ಈ ಪ್ಲಾನ್ 360 ದಿನದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.


Click it and Unblock the Notifications








