Home
ಸುದ್ದಿಜಾಲ

ಜಿಯೋ ಉಚಿತ ಫೋನ್ ಗ್ರಾಹಕರ ಕೈಸೇರುವ ಡೇಟ್ ಫಿಕ್ಸ್!!

ಗ್ರಾಹಕರಿಗೆ ಎಸ್​ಎಮ್​ಎಸ್​ ಮೂಲಕ ಫೋನ್ ಬಂದಿರುವ ಸೂಚನೆ ದೊರೆಯಲಿದೆ ಎನ್ನಲಾಗಿದೆ.!!

By Bhaskar N J

60 ಲಕ್ಷ ಪ್ರೀ ಬುಕ್ಕಿಂಗ್​ಗಳನ್ನು ಕಂಡ ಜಿಯೋ 4G ಫೋನ್ ಯಾವಾಗ ತಮ್ಮ ಕೈ ಸೇರಲಿದೆ ಎಂದು ಕಾಯುತ್ತಿದ್ದ ಗ್ರಾಹಕರಿಗೆ ಖುಷಿಸುದ್ದಿ ದೊರೆತಿದೆ.! ಹೌದು, ನವರಾತ್ರಿ ಹಬ್ಬಕ್ಕೆ ಉಚಿತ ಜಿಯೋ ಫೋನ್​ಗಳು ದೇಶದಾಧ್ಯಂತ ವಿತರಣೆಗೊಳ್ಳಲಿವೆ ಎಂದು ಪ್ರಮುಖ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ..!!

ಆಗಸ್ಟ್ 24ರಂದು ಪ್ರೀ ಬುಕ್ಕಿಂಗ್​ನಲ್ಲಿ ಕಾಯ್ದಿರಿಸಲಾದ ಈ ಫೋನ್​ಗಳು ಸೆಪ್ಟೆಂಬರ್ ಕೊನೆಯ ವಾರದಲ್ಲಿ ವಿತರಣೆಯಾಗಲಿವೆ.! ನವರಾತ್ರಿ ಹಬ್ಬಕ್ಕೆ ಜಿಯೋ ಉಚಿತ ಫೋನ್ ಬುಕ್ ಮಾಡಿದ್ದವರಿಗೆ ಉಡುಗೊರೆ ಸಿಗುತ್ತಿದ್ದು, ಗ್ರಾಹಕರಿಗೆ ಎಸ್​ಎಮ್​ಎಸ್​ ಮೂಲಕ ಫೋನ್ ಬಂದಿರುವ ಸೂಚನೆ ದೊರೆಯಲಿದೆ ಎನ್ನಲಾಗಿದೆ.!!

 ಜಿಯೋ ಉಚಿತ ಫೋನ್ ಗ್ರಾಹಕರ ಕೈಸೇರುವ ಡೇಟ್ ಫಿಕ್ಸ್!!

ರಿಲಯನ್ಸ್ ಜಿಯೋ ಸ್ಟೋರ್​ನಿಂದ ಗ್ರಾಹಕರು ಫೋನ್ ಉಚಿತ ಜಿಯೋ ಫೋನ್ ಪಡೆಯಬೇಕಿದ್ದು, ಉಳಿದ ಸಾವಿರ ರೂಪಾಯಿ ಹಣವನ್ನು ಮೊಬೈಲ್ ಪಡೆಯುವ ವೇಳೆ ಪಾವತರಿಸಬೇಕಿದೆ.! MyJio app ಮೂಲಕ ನೊಂದಾಯಿಸಿ ಮೊಬೈಲ್ ನಂಬರ್ ಮೂಲಕ ಫೋನ್ ಯಾವಾಗ ತಮ್ಮ ಕೈ ಸೇರುತ್ತದೆ ಎಂಬ ಮಾಹಿತಿಯನ್ನು ಕೂಡ ಪಡೆಯಬಹುದಾಗಿದೆ.!!

 ಜಿಯೋ ಉಚಿತ ಫೋನ್ ಗ್ರಾಹಕರ ಕೈಸೇರುವ ಡೇಟ್ ಫಿಕ್ಸ್!!

ಹೆಚ್ಚು ಬುಕ್ಕಿಂಗ್‌ನಿಂದಾಗಿ ಸ್ಥಗಿತಗೊಮಡಿದ್ದ ಜಿಯೋ ಫೋನ್ ಪ್ರಿ ಬುಕ್ಕಿಂಗ್ ಮತ್ತೆ ಹಬ್ಬದ ಸಂದರ್ಭದಲ್ಲಿ ಆರಂಭವಾಗಲಿದೆ.!! ಹಾಗಾಗಿ, ಮೊದಲ ಸಲ ಪ್ರೀ ಬುಕ್ಕಿಂಗ್ ವೇಳೆ ಫೋನ್ ಕಾಯ್ದಿರಿಸದೆ ಇರುವ ಗ್ರಾಹಕರು ಹೆಚ್ಚು ದಿವಸ ಚಿಂತಿಸುವ ಅವಶ್ಯಕತೆ ಇಲ್ಲ ಎನ್ನಬಹುದು.!!

ಓದಿರಿ: ಟೆಲಿಕಾಂ ಅಲ್ಲೋಲಕಲ್ಲೋಲ..399 ರೂ.ಜಿಯೋ ಆಫರ್ ಇನ್ನು 150 ರೂ.ಗೆ ಸಿಗಲಿದೆ!?

Best Mobiles in India

English summary
Plans start at Rs. 153 with unlimited data, voice, and SMS.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+