Just In
Don't Miss
- News
ನಾನೇ ಪರಮಶಿವ, ನನ್ನನ್ನು ಯಾರೂ ಮುಟ್ಟಲಾರರು: ನಿತ್ಯಾನಂದ
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Lifestyle
ಯಾವ ಸೆಲೆಬ್ರೆಟಿಯೂ ಈ 5 ಬ್ಯೂಟಿ ಸೀಕ್ರೆಟ್ ನಿಮಗೆ ಹೇಳುವುದೇ ಇಲ್ಲ!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಜಿಯೋಗೆ ತಲೆಬಾಗಿದ ಎಲ್ಲಾ ಟೆಲಿಕಾಂ ಕಂಪೆನಿಗಳು!!..ಅಷ್ಟಕ್ಕೂ ಆಗಿದ್ದೇನು?
2017 ರ ಜನವರಿ ಅಂತ್ಯದ ವೇಳೆಗೆ ರಿಲಾಯನ್ಸ್ ಜಿಯೋ 4G ಸರಾಸರಿ ಡೌನ್‌ಲೋಡ್ ವೇಗ ದಾಖಲೆಯ 17.427 ಎಂಬಿಪಿಎಸ್ ನಷ್ಟಿದ್ದು, ಟ್ರಾಯ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ರಿಲಾಯನ್ಸ್ ಜಿಯೋ 4ಜಿ ಡೌನ್‌ಲೋಡ್ ವೇಗದಲ್ಲಿ ಮೊದಲ ಸ್ಥಾನದಲ್ಲಿದೆ.!!
2016 ರ ಡಿಸೆಂಬರ್ ತಿಂಗಳ ಅಂತ್ಯದಲ್ಲಿ 8.34 ಎಂಬಿಪಿಎಸ್ ನಷ್ಟಿದ್ದ ಜಿಯೋ ಸ್ಪೀಡ್ ಇದೀಗ 17.427 ಎಂಬಿಪಿಎಸ್ ವೇಗಕ್ಕೆ ಹೆಚ್ಚಿದ್ದು, ಜಿಯೋ ಗ್ರಾಹಕನೇ ವೇಗವಾದ ಇಂಟರ್‌ನೆಟ್ ಪಡೆಯುತ್ತಿದ್ದಾನೆ.! ಇನ್ನು ಜಿಯೋ ನಂತರದ ಸ್ಥಾನದಲ್ಲಿ ಐಡಿಯಾ ಇದ್ದು, ಏರ್‌ಟೆಲ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಮುಖಭಂಗ ಅನುಭವಿಸಿದೆ.!!
2900 ರೂ.ಗೆ 4G ಸ್ಮಾರ್ಟ್‌ಫೋನ್ ಮತ್ತು ಒಂದು ವರ್ಷ ಉಚಿತ ಜಿಯೋ ಸೇವೆ!!
ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಡೇಟಾ ಯೋಜನೆಗಳನ್ನು ಘೋಷಿಸುವುದರಲ್ಲಿ ಎಲ್ಲಾ ಟೆಲಿಕಾಂ ಕಂಪೆನಿಗಳು ತೀವ್ರ ಪೈಪೋಟಿ ನಡೆಯುತ್ತಿದ್ದು, ಜಿಯೋ ಪ್ರೈಮ್ ಆಫರ್‌ಗೆ ಸರಿಸಮಾನವಾಗಿ ಬಹುತೇಕಾ ಎಲ್ಲಾ ಕಂಪೆನಿಗಳು ಆಫರ್ ನೀಡುತ್ತಿವೆ.!! ಜಿಯೋವಿನ ನೆಟ್‌ವರ್ಕ್ ಸಮಸ್ಯೆ ಹೆಚ್ಚಿದೆ ಎನ್ನುತ್ತಿರುವ ಎಲ್ಲಾ ಕಂಪೆನಿಗಳು ಇದೀಗ ಜಿಯೋಗೆ ತಲೆಬಾಗಿವೆ.!!
ಡಿಸೆಂಬರ್ 2016 ರಲ್ಲಿ ದಾಖಲೆಯ 11.862 ಎಂಬಿಪಿಎಸ್ ನಷ್ಟಿದ್ದ ಏರ್‌ಟೆಲ್ 4G ವೇಗ ಜನವರಿ ಅಂತ್ಯದ ವೇಳೆಗೆ 11.254 ಎಂಬಿಪಿಎಸ್ ಗೆ ಇಳಿಕೆಯಾಗಿದೆ ಎಂದು ಟ್ರಾಯ್ ಮೈ ಸ್ಪೀಡ್ ಇಂಟರ್‌ನೆಟ್ ಸ್ಪೀಡ್ ಟೆಸ್ಟಿಂಗ್ ಸರ್ವೀಸ್ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. ವೋಡಫೋನ್, ಬಿಎಸ್ಎನ್ಎಲ್ ಇಂಟರ್‌ನೆಟ್ ವೇಗ ಕ್ರಮವಾಗಿ 3.16 ರಿಂದ 2.89 ಎಂಬಿಪಿಎಸ್ ನಷ್ಟು ಇಳಿಕೆಯಾಗಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090