Just In
Don't Miss
- News
"ನಕಲಿ ಪತ್ರಕರ್ತರು, ಯುಟೂಬ್ ಚಾನೆಲ್ ಗಳ ಮೇಲೆ ಸೂಕ್ತ ಕ್ರಮ"
- Movies
ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
- Automobiles
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!
- Sports
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ ಬೆಟ್ ಮೌಲ್ಯವೆಷ್ಟು ಗೊತ್ತ?!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಜಿಯೋ ಪ್ಲಾನ್ ಬೆಲೆಗಳು ಶೀಘ್ರವೇ ಏರಿಕೆ: ಬೇರೆ ನೆಟ್‌ವರ್ಕ್ ಹುಡುಕಿಕೊಳ್ಳಿ..!
ಜಿಯೋ ಉಚಿತ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಹೆಚ್ಚಿನ ಜನರು ಜಿಯೋ ಬಳಕೆಗೆ ಮುಗಿಬಿದಿದ್ದು ತಿಳಿದೆ ಇದೆ. ಇದಾದ ನಂತರಲ್ಲೂ ಜಿಯೋ ತನ್ನ ಸೇವೆಗಳಿಗೆ ಕಡಿಮೆ ದರವನ್ನು ವಿಧಿಸುತ್ತಿತ್ತು. ದಿನ ಕಳೆದಂತೆ ಜಿಯೋ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ತನ್ನ ಟ್ಯಾರಿಫ್ ಬೆಲೆಗಳನ್ನು ಏರಿಕೆ ಮಾಡುವ ಪ್ಲಾನ್ ಮಾಡಿದೆ.
BSNLನಿಂದ ಮತ್ತೊಂದು ಸಾಹಸ: ಮೈಕ್ರೊಮಾಕ್ಸ್ ಜೊತೆಗೂಡಿ ಸ್ಮಾರ್ಟ್‌ಫೋನ್ ಲಾಂಚ್
ಈಗಾಗಲೇ 130 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಜಿಯೋ, ದೇಶದ ಅತೀ ಹೆಚ್ಚು ಜನರು ಬಳಕೆ ಮಾಡುವ ಟೆಲಿಕಾಂ ಸಂಸ್ಥೆ ಎನ್ನಿಸಿಕೊಳ್ಳುವ ತವಕದಲ್ಲಿದೆ. ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಗೆ ಸೇವೆಯನ್ನು ನೀಡುತ್ತಿದ್ದು, ಆದರೆ ದಿನ ಕಳೆದಂತೆ ಉಂಟಾಗುತ್ತಿರುವ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ದರವನ್ನು ಹೆಚ್ಚಿಸಲಿದೆ.

ಜಿಯೋ ದರಗಳು ಶೇ.24% ಅಧಿಕ:
ಇನ್ನು ಕೆಲವೇ ದಿನಗಳಲ್ಲಿ ಜಿಯೋ ಸೇವೆಯ ದರಗಳು ಅಧಿಕವಾಗಲಿದೆ ಎನ್ನಲಾಗಿದ್ದು, ಶೇ. 24% ಟ್ಯಾರಿಫ್ ಬೆಲೆಗಳು ಹೆಚ್ಚಾಗಲಿದೆ ಎನ್ನುವ ಮಾತು ಕೇಳಿಬಂದಿದೆ. ಈ ಹಿಂದೆಯೇ ದರಗಳನ್ನು ಏರಿಕೆ ಮಾಡಿದ್ದ ಜಿಯೋ ಈ ಬಾರಿ ಇನ್ನು ಹೆಚ್ಚು ಮಾಡಲಿದೆ.

ಎಲ್ಲಾ ಪ್ಲಾನ್‌ಗಳಿಗೂ ಅನ್ವಯ:
ಜಿಯೋ ಲಾಂಚ್ ಮಾಡಿರುವ ಎಲ್ಲಾ ಪ್ಲಾನ್‌ಗಳ ಬೆಲೆಯೂ ಅಧಿಕವಾಗಲಿದೆ ಎನ್ನಲಾಗಿದ್ದು, ಅಲ್ಲದೇ ಪ್ಲಾನ್ ವ್ಯಾಲಿಡಿಟಿಯನ್ನು ಇಳಿಸುವ ಆಲೋಚನೆಯನ್ನು ಜಿಯೋ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಉಚಿತ ಕರೆಯನ್ನು ಕಡಿತ ಮಾಡಿತ್ತು:
ಎಲ್ಲಾ ಪ್ಲಾನ್ ಗಳಲ್ಲಿ ಉಚಿತ ಕರೆ ಮಾಡುವ ಅವಕಾಶವನ್ನು ನೀಡಿದ ಜಿಯೋ, ಕೆಲವು ದಿನಗಳ ಹಿಂದೆ ಅನ್ನು ಬದಲಾಯಿಸಿಕೊಂಡಿತ್ತು. ಪ್ರತಿ ನಿತ್ಯ ಸೀಮಿತ ಅವಧಿಗೆ ಮಾತ್ರವೇ ಉಚಿತ ಸೇವೆಯನ್ನು ಬಿಡುಗಡೆ ಮಾಡಿತ್ತು. ಈ ಹಿನ್ನಲೆಯಲ್ಲಿ ಜಿಯೋ ಬೆಲೆ ಏರಿಕೆ ಮಾಡುವುದು ಖಂಡತ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090