Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ವಸ್ತುಗಳನ್ನು ಬಾಡಿಗೆಗೆ ನೀಡಲಿದೆ ರೆಂಟ್‌ಶೇರ್.!!

ರೆಂಟ್‌ಶೇರ್ ಸಂಸ್ಥೆ ಬೆಂಗಳೂರಿನಲ್ಲಿ ಈವೆಂಟ್, ವಿದ್ಯುನ್ಮಾನಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಬಹುತೇಕ ಎಲ್ಲಾ ಉಪಲರಣಗಳನ್ನು ಬಾಡಿಗೆಗೆ ನೀಡಲಿದೆ.!!

By Bhaskar N J

ಒಮ್ಮೆಗೆ ಮಾತ್ರ ಹೆಚ್ಚು ಅವಶ್ಯಕತೆ ಇರುವ ವಸ್ತುಗಳನ್ನು ಖರೀದಿಸುವುದಕ್ಕಿಂತ ಬಾಡಿಗೆ ಪಡೆಯುವುದು ಉತ್ತಮ ಕೆಲಸ. ಆದರೆ ಎಲ್ಲಾ ವಸ್ತುಗಳು ಬಾಡಿಗೆ ಸಿಗುವುದಿಲ್ಲ ಹಾಗಾಗಿ, ಅವಶ್ಯಕತೆ ಹೆಚ್ಚಿರದಿದ್ದರೂ ಸಹ ಕೇವಲ ಒಂದು ಸಮಯಕ್ಕಾಗಿ ಆ ವಸ್ತಗಳನ್ನು ಖರಿದಿಸಬೇಕಾಗಿ ಬರುತ್ತದೆ ಅಲ್ಲವೇ.!?

ಆದರೆ ಚಿಂತಿಸಬೇಡಿ.!! ಏಕೆಂದರೆ ವಿವಿಧ ಉತ್ಪನ್ನಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಬಾಡಿಗೆಗೆ ನೀಡಲು ರೆಂಟ್‌ಶೇರ್ ಎಂಬ ಸಂಸ್ಥೆ ಮುಂದಾಗಿದೆ. ಹೌದು, ರೆಂಟ್‌ಶೇರ್ ಸಂಸ್ಥೆ ಬೆಂಗಳೂರಿನಲ್ಲಿ ಈವೆಂಟ್, ವಿದ್ಯುನ್ಮಾನಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಬಹುತೇಕ ಎಲ್ಲಾ ಉಪಲರಣಗಳನ್ನು ಬಾಡಿಗೆಗೆ ನೀಡಲಿದೆ.!!

ಆನ್‌ಲೈನ್‌ನಲ್ಲಿ ವಸ್ತುಗಳನ್ನು ಬಾಡಿಗೆಗೆ ನೀಡಲಿದೆ ರೆಂಟ್‌ಶೇರ್.!!

ವಿವಿಧ ಉತ್ಪನ್ನಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಬಾಡಿಗೆಗೆ ಒದಗಿಸುವ ರೆಂಟ್‌ಶೇರ್‌ ಆನ್‌ಲೈನ್‌ ಮೂಲಕ ಬಾಡಿಗೆ ವಸ್ತುಗಳ ಪೂರೈಸುವ ಏಕೈಕ ಸಂಸ್ಥೆಯಾಗಿದ್ದು, ಈ ಕಂಪೆನಿ ಈವೆಂಟ್‌ಗಳು ಮತ್ತು ವಿದ್ಯುನ್ಮಾನ ವಸ್ತುಗಳ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸಿದೆ ಎಂದು ರೆಂಟ್‌ಶೇರ್ ವ್ಯವಸ್ಥಾಪಕರು ಹೇಳಿದ್ದಾರೆ.!!

ಆನ್‌ಲೈನ್‌ನಲ್ಲಿ ವಸ್ತುಗಳನ್ನು ಬಾಡಿಗೆಗೆ ನೀಡಲಿದೆ ರೆಂಟ್‌ಶೇರ್.!!

ನಿಮ್ಮ ಆಯ್ಕೆಯ ವಸ್ತುವನ್ನು ಆರಿಸಿಕೊಳ್ಳುವುದರಿಂದ ಹಿಡಿದು, ಬಳಕೆಗೆ ಅವಶ್ಯವಿರುವ ವಸ್ತುಗಳ ಪೂರೈಕೆ ಹಾಗೂ ಮರಳಿಸುವಿಕೆಯ ತನಕ ಎಲ್ಲಾ ತರಹದ ಸೇವೆಯನ್ನು ರೆಂಟ್‌ಶೇರ್ ಸಂಸ್ಥೆ ಒದಗಿಸಲಿದ್ದು, ವ್ಯವಹಾರಗಳು ಮತ್ತು ಈವೆಂಟ್‌ಗಾಗಿ ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು ಮತ್ತು ಐಟಿ ಸಲಕರಣೆಗಳು ಸಹ ಇಲ್ಲಿ ಸಿಗಲಿವೆ.!!

ಓದಿರಿ: ಜಿಯೋಗಿಂತ ಕಡಿಮೆ ಬೆಲೆಗೆ ಡೇಟಾ ಆಫರ್!..ಟೆಲಿಕಾಂಗೆ ಶಾಕ್ ಕೊಟ್ಟ ಬೆಂಗಳೂರಿನ ಕಂಪೆನಿ!!

Best Mobiles in India

English summary
RentShare makes it easy to pay rent. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+