ವಿಶ್ವದ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿ..

By Super
|
ವಿಶ್ವದ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿ..

ಗೂಗಲ್ ಗ್ಲಾಸ್‌

ಗೂಗಲ್‌ ಗ್ಲಾಸ್‌. ವಿಶ್ವದಲ್ಲಿ ಭಾರೀ ಸಂಚಲನ ಮೂಡಿಸಿದ ತಂತ್ರಜ್ಞಾನ. ಈ ತಂತ್ರಜ್ಞಾನ ಬಂದರೇ ನೀವು ನಡೆದುಕೊಂಡು ಹೋಗುತ್ತಿರುವಾಗಲೇ ನೀವು ನಿಮ್ಮ ಆಪ್ತರ ಜೊತೆ ವಿಡಿಯೋ ಕಾಲಿಂಗ್‌ ಮಾಡಬಹುದು. ಆಫೀಸ್‌ನ ಇ -ಮೇಲ್ ನೋಡಬಹುದು.ಬೆರಳನ್ನು ಉಪಯೋಗಿಸದೇ ನೀವು ಕಣ್ಣಿನ ಮೇಲ್ಬಾಗದಲ್ಲಿರುವ ಫ್ರೇಮಿನಲ್ಲಿ ನೀವು ವಿಡಿಯೋ ನೋಡಬಹುದು.ನಿಮ್ಮ ಧ್ವನಿ ಮತ್ತು ತಲೆಯ ಮೂಲಕ ಈ ಗೂಗಲ್‌ ಗ್ಲಾಸ್‌ನ್ನು ನೀವು ನಿಯಂತ್ರಿಸಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X