ವಿಶ್ವದ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿ..

By Super
|
ವಿಶ್ವದ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿ..

ಡ್ರೈವರ್‌ ಇಲ್ಲದ ಕಾರ್

ಮಾರುಕಟ್ಟೆಯಲ್ಲಿ ಸಣ್ಣ ಮಕ್ಕಳಿಗಾಗಿ ರಿಮೋಟ್‌ ಕಂಟ್ರೋಲ್‌ ಆಧಾರಿತ ಕಾರ್‌ಗಳನ್ನು ನಾವು ನೋಡಿದ್ದೇವೆ. ಆದರೆ ಗೂಗಲ್ ಈಗ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದು ಡ್ರೈವರ್‌ ಇಲ್ಲದೇ ಕಾರು ತಯಾರಿಸಿದೆ. ಈ ಕಾರ್‌ನಲ್ಲಿ ವಿಡಿಯೋ ಕ್ಯಾಮೆರಾವಿದ್ದು, ಕಾರಿನ ಮೇಲುಗಡೆ ಸೆನ್ಸಾರ್‌ ಇದೆ. ಎದುರಗಡೆ ಯಾರಾದ್ರೂ ಪಾದಚಾರಿಗಳು ರಸ್ತೆ ದಾಟಿದ್ರೆ ಸಡನ್‌ ಆಗಿ ಬ್ರೇಕ್‌ ಹಾಕುತ್ತದೆ. ಇದರ ಆರಂಭಿಕ ಪ್ರಯೋಗ ಯಶಸ್ವಿಯಾಗಿದ್ದು 1609 ಕಿಲೋಮೀಟರ್‌ನ್ನು ಯಶಸ್ವಿಯಾಗಿ ಕ್ರಮಿಸಿದೆ. ಆದ್ರೂ ಈ ಯೋಜನೆಯ ಬಗ್ಗೆ ಈಗಾಗ್ಲೇ ಅಪಸ್ವರ ಎದ್ದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X