Subscribe to Gizbot

ವಿಶ್ವದ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿ..

Posted By: Super
<ul id="pagination-digg"><li class="next"><a href="/news/revolutionary-inventions-2.html">Next »</a></li></ul>
ವಿಶ್ವದ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿ..

ಡ್ರೈವರ್‌ ಇಲ್ಲದ ಕಾರ್‌, ಕೇವಲ ಕಂಪ್ಯೂಟರ್‌ ಇಲ್ಲದೇ ಕಣ್ಣಿನಲ್ಲಿ ಇ ಮೇಲ್‌ ವೀಕ್ಷಣೆ, ಕೈಯಲ್ಲೇ ನಿಯಂತ್ರಿಸಬಹುದಾದ ಕಂಪ್ಯೂಟರ್‌.. ಹೌದು ಇನ್ನು ಮುಂದೆ ಈ ರೀತಿಯ ತಂತ್ರಜ್ಞಾನ ಬರಲಿದೆ ಇಂದು ವಿಶ್ವದಲ್ಲಿ ನಾನಾ ತಂತ್ರಜ್ಞಾನಗಳ ಪ್ರಯೋಗ ನಡೆಯುತ್ತಲೇ ಇದೆ. ಹಾಗಾಗಿ ಈ ಸಲ ಗಿಜ್ಬಾಟ್‌ ಮುಂದೆ ವಿಶ್ವದಲ್ಲಿ ಕ್ರಾಂತಿಕಾರಕವಾಗಲಿರುವ ತಂತ್ರಜ್ಞಾನಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ.

<ul id="pagination-digg"><li class="next"><a href="/news/revolutionary-inventions-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot