ಮನುಷ್ಯನನ್ನೇ ಆಹುತಿ ತೆಗೆದುಕೊಂಡ ರೊಬೋಟ್
oi
-Shwetha
By Shwetha
ಗುರ್‌ಗಾವ್‌ನ ಒಂದು ಕಂಪೆನಿಯಲ್ಲಿ ಕೆಲಸಗಾರನ ಮೇಲೆ ರೊಬೋಟ್ ದಾಳಿಯನ್ನು ಮಾಡಿದೆ. ರೊಬೋಟ್‌ನ ಕೈಗೆ ಅಳವಡಿಸಿರುವ ಮೊನಚಾದ ಕೈಗಳು ಈ ಮನುಷ್ಯನನ್ನು ಕೊಂದಿದೆ ಎಂಬ ಅಂಶ ಪತ್ತೆಯಾಗಿದೆ.

ರಾಮ್‌ಜಿ ಲಾಲ್ ಹೆಸರಿನ 24 ವರ್ಷದ ತರುಣ ಮೃತ ದುರ್ದೈವಿಯಾಗಿದ್ದು, ಎಸ್‌ಕೆಎಚ್ ಮೆಟಲ್‌ಗಳ ಪ್ರಮುಖ ಯೂನಿಟ್‌ನಲ್ಲಿ ಈತ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ರೊಬೋಟ್‌ನ ಸಂಪರ್ಕಕ್ಕೆ ಬಂದಾಗ ಉಂಟಾದ ಎಲೆಕ್ಟ್ರಿಕ್ ಶಾಕ್‌ನಿಂದ ಈತ ಮೃತಪಟ್ಟಿದ್ದಾನೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.
ಓದಿರಿ: ವಿಶಿಷ್ಟ ಸಂಶೋಧನೆ: ಕಸದ ತೊಟ್ಟಯಿಂದ ವೈಫೈ
ಇನ್ನು ನೌಕರ್ ವರ್ಗವು ಯೂನಿಯನ್‌ನ ನಿರ್ಲಕ್ಷ್ಯತನದಿಂದ ಈ ಕೆಲಸಗಾರನ ಸಾವು ಸಂಭವಿಸಿದೆ ಎಂದು ದೂರಿದೆ. ರೊಬೋಟ್ ಇಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ಮೊದಲೇ ತಿಳಿಸಬೇಕಾಗಿರುವುದು ಯೂನಿಯನ್‌ನ ಜವಬ್ದಾರಿ ಎಂದೆನಿಸಿದ್ದು ಈ ಕೆಲಸದಲ್ಲಿ ಸಂಸ್ಥೆ ಅಸಡ್ಡೆ ತೋರಿರುವುದು ಕೆಲಸಗಾರನ ಸಾವಿಗೆ ಕಾರಣವಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
English summary
A worker at an auto ancillary factory in Gurgaon was killed by a robot on Wednesday in a freak accident.
Story first
published: Monday, August 17, 2015, 16:10 [IST]
Other articles published on Aug 17, 2015


Click it and Unblock the Notifications