Home
ಸುದ್ದಿಜಾಲ

ಮೈಕ್ರೋಸಾಫ್ಟ್‌ನಿಂದ ಭಾರತೀಯ ವಿದ್ಯಾರ್ಥಿಗಳಿಗೆ ರೂ.1.39 ಕೋಟಿ ಪ್ಯಾಕೆಜ್ : ಅದೃಷ್ಟವಂತ ಯಾರು..?

By Srinidhi

ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್ ಭಾರತೀಯ ವಿದ್ಯಾರ್ಥಿಗಳಿಗೆ ಬಂಪರ್ ಅವಕಾಶವನ್ನು ನೀಡಿದೆ. ಮೈಕ್ರೋಸಾಫ್ಟ್ ಶುಕ್ರವಾರದಿಂದ ಭಾರತದಲ್ಲಿನ ಹೊಸ ಪ್ರತಿಭೆಗಳಿಗೆ ಹುಡುಕಾಟ ಆರಂಭಿಸಲಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಶುರುಮಾಡಿದೆ. ಇಲ್ಲಿ ನೇಮಕವಾದವರಿಗೆ ಭರ್ಜರಿ ಪ್ಯಾಕೇಜ್ ನೀಡಲಿದೆ ಎನ್ನಲಾಗಿದೆ.

ಮೈಕ್ರೋಸಾಫ್ಟ್‌ನಿಂದ ಭಾರತೀಯ ವಿದ್ಯಾರ್ಥಿಗಳಿಗೆ ರೂ.1.39 ಕೋಟಿ ಪ್ಯಾಕೆಜ್

ಓದಿರಿ: ಬಂದಿದೆ ಭಾರತದ್ದೇ 5000mAh ಬ್ಯಾಟರಿ ಸ್ಮಾರ್ಟ್‌ಫೋನ್: ಚೀನಾ ಶಿಯೋಮಿ ಫೋನ್‌ಗೆ ಹೊಡೆತ ನೀಡಲು...!
ಅಮೆರಿಕಾದ ವಾಷಿಂಗ್ಟನ್‌ನಲ್ಲಿನ ಮೈಕ್ರೋಸಾಫ್ಟ್ ಹೆಡ್‌ಕ್ವಾರ್ಟರ್ಸ್‍ನಲ್ಲಿ ಕೆಲಸ ಮಾಡಲು ಮೈಕ್ರೋಸಾಫ್ಟ್ ನೇಮಕಾತಿ ನಡೆಸುತ್ತಿದ್ದು, ಇಲ್ಲಿ ಆಯ್ಕೆಯಾದವರಿಗೆ ಕನಸಿನಲ್ಲೂ ನೋಡಿದರದಷ್ಟು ಸಂಬಳವನ್ನು ನೀಡಲಿದೆ.

ರೂ.1.39 ಕೋಟಿ ಪ್ಯಾಕೆಜ್:

ರೂ.1.39 ಕೋಟಿ ಪ್ಯಾಕೆಜ್:

ಮೈಕ್ರೋಸಾಫ್ಟ್ನಲ್ಲಿ ಕೆಲಸಕ್ಕೆ ಆಯ್ಕೆಯಾದವರಿಗೆ ವಾರ್ಷಿಕವಾಗಿ 2,14,600 ಡಾಲರ್‌ಗಳಷ್ಟು ಪರ್‌ಫಾರ್ಮೆನ್ಸ್ ಬೋನಸ್, 15,000 ಡಾಲರ್ ಜಾಯಿನಿಂಗ್ ಬೋನಸ್ ದೊರೆಯಲಿದ್ದು. ಉಳಿದ 70,000 ಡಾಲರ್‌ಗಳು ಸ್ಟಾಕ್ ಯೂನಿಟ್ ರೂಪದಲ್ಲಿ ತ್ವರೆ ಮಾಡಲಿದೆ. ಇದು ಭಾರತೀಯ ರೂ ಗಳಲ್ಲಿ 1.39 ಕೋಟಿಯಾಗಲಿದೆ ಎನ್ನಲಾಗಿದೆ. ಕಳೆದ ಬಾರಿಗಿಂತಲೂ ಈಗ ಭಾರಿ ವೇತನ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ವಿಶೇಷವಾಗಿದೆ.

ಭಾರತೀಯ ತಾಂತ್ರಿಕ ಸಂಸ್ಥೆ ವಿದ್ಯಾರ್ಥಿಗಳಿಗೆ:

ಭಾರತೀಯ ತಾಂತ್ರಿಕ ಸಂಸ್ಥೆ ವಿದ್ಯಾರ್ಥಿಗಳಿಗೆ:

ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆ (IIT)ಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ತನ್ನ ಅಂಗಳಕ್ಕೆ ಸೇರಿಕೊಳ್ಳುತ್ತಿದೆ.

ಎಲ್ಲೇಲ್ಲಿ..?

ಎಲ್ಲೇಲ್ಲಿ..?

ದೇಶದಲ್ಲಿ ವಿವಿಧಡೆ ಇರುವ ಭಾರತೀಯ ತಾಂತ್ರಿಕ ಸಂಸ್ಥೆಗಲ್ಲಿ ಆಯ್ಕೆ ಪ್ರಕ್ರಿಯೇ ನಡೆಯಲಿದ್ದು, ಕಾನ್ಪುರ, ಬಾಂಬೆ, ಮದ್ರಾಸ್, ರೂರ್ಕಿ ಐಐಟಿ ಕ್ಯಾಂಪಸ್‌ ವಿದ್ಯಾರ್ತಿಗಳು ಹಾಗೂ ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿನ ವಿದ್ಯಾರ್ಥಿಗಳಿಗೆ ಈ ಭಾರೀ ಪ್ರಮಾಣದ ಪ್ಯಾಕೇಜ್ ಆಫರ್ ಮಾಡುತ್ತಿದೆ ಎನ್ನುವ ವಿಷಯ ಬಹಿರಂಗಗೊಂಡಿದೆ.

Best Mobiles in India

English summary
Rs 1.39 crore a year, Microsoft set to offer the fattest pay package at IITs this year. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+