Just In
- 8 min ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 22 min ago
ಬ್ಯಾಂಕ್ ಹೆಸರಲ್ಲಿ ಬಂದ ಎಸ್ಎಮ್ಎಸ್ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 2 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- 2 hrs ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
Don't Miss
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್
- News
ಬೆಂಗಳೂರು: ಮುಂದಿನ 4 ದಿನಗಳಲ್ಲಿ ಕನಿಷ್ಠ ತಾಪಮಾನ, ಮೋಡ ಕವಿದ ವಾತವರಣ, ಎರಡು ದಿನ ಮಳೆ- ಇಲ್ಲಿದೆ ಮಾಹಿತಿ
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Movies
ಅದಿತಿಯನ್ನು ಭೇಟಿಯಾಗ್ತಾನಾ ಧ್ರುವ? ಆದ್ಯ ಪ್ಲಾನ್ ಸುಹಾಸಿನಿ ಮುಂದೆ ವರ್ಕ್ ಆಗುತ್ತಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
500, 1000 ನೋಟು ಬ್ಯಾನ್: ಒಂದೇ ದಿನ ಪೇಟಿಎಂನಲ್ಲಿ 24000 ಕೋಟಿ ವ್ಯವಹಾರ!
ಕಪ್ಪು ಹಣವನ್ನು ಹೊರತರಲು 500 ಮತ್ತು 1೦೦೦ ರೂಪಾಯಿ ನೋಟುಗಳನ್ನು ರದ್ದುಗೊಳಿಸಿರುವುದು, ಅಂತರ್ಜಾಲ ವ್ಯಾಪಾರ ಸಂಸ್ಥೆಗಳಿಗೆ ವರವಾಗಿ ಪರಿಣಮಿಸಿದೆ. ಹೌದು, ಭಾರತದ ಪ್ರಮುಖ ಅಂತರ್ಜಾಲ ಮಾರುಕಟ್ಟೆ ಪೇಟಿಎಂ ನೀಡಿರುವ ಮಾಹಿತಿ ಪ್ರಕಾರ, ಕೇವಲ ಒಂದೇ ದಿನದಲ್ಲಿ 5 ಕೋಟಿಗೂ ಹೆಚ್ಚು ಅಂತರ್ಜಾಲ ವ್ಯವಹಾರಗಳು ಪೇಟಿಎಂ ಜಾಲದ ಮೂಲಕ ನಡೆದಿವೆ. ಸುಮಾರು 24000 ಕೋಟಿಗೂ ಹೆಚ್ಚು ಹಣ ಪೇಟಿಎಂ ಜಾಲದಲ್ಲಿ ವಿನಿಮಯವಾಗಿದೆ.

ಭಾರತದ ಟೆಕ್ ಕ್ಷೇತ್ರ ಬೆಳವಣಿಗೆಗೆ ಕಾರಣವಾದ 11 ಹೀರೋಗಳು
500 ಮತ್ತು 1೦೦೦ ರೂಪಾಯಿಗಳ ನೋಟನ್ನು ನಿಷೇಧಿಸಿದ ಪರಿಣಾಮ ಜನಸಾಮಾನ್ಯರಿಗೂ ಹಣದ ಬಿಸಿ ತಟ್ಟಿದೆ. ಹಣಕ್ಕಾಗಿ ಎಲ್ಲಾ ಬ್ಯಾಂಕ್‌ಗಳಲ್ಲಿಯೂ ಜನಸಾಮಾನ್ಯರು ಕಿಲೋಮೀಟರ್‌ಗಳಷ್ಟು ಕ್ಯೂ ನಿಂತಿದ್ದಾರೆ. ಹಣ ಪಡೆಯುವುದು ಜನರಿಗೆ ಸಂಕಷ್ಟವಾಗಿ ಪರಿಣಮಿಸಿದೆ.
ಇನ್ನು ದೈನಂದಿನ ವ್ಯವಹಾರಗಳಿಗೆ ಉಳಿದಿರುವ ಅಲ್ಪಸ್ವಲ್ಪ ಹಣವನ್ನು ವಿನಿಯೋಗಿಸಿ ಎಲ್ಲಿ ಹಣದ ಅಭಾವವನ್ನು ಎದುರಿಸಬೇಕಾಗುತ್ತದೆಯೋ ಎಂಬ ಭಯದಿಂದ ಜನರು ಅಂತರ್ಜಾಲ ವ್ಯವಹಾರಕ್ಕೆ ಮುಖಮಾಡಿದ್ದಾರೆ.

ಕಂಪನಿ ಹೇಳುವಂತೆ ಪೇಟಿಎಂ ಮೂಲಕ ವ್ಯವಹರಿಸುವರ ಸಂಖ್ಯೆ ಶೇ.700 ರಷ್ಟು ಹೆಚ್ಚಾಗಿದೆ, ಸಾಮಾನ್ಯಕ್ಕಿಂತ ಶೇ.1000 ರಷ್ಟು ಹಣದ ವ್ಯವಹಾರ ಹೆಚ್ಚಾಗಿದೆ. ಇನ್ನು ಆಪ್ ಉಪಯೋಗಿಸುವವರ ಸಂಖ್ಯೆ 300 ಪ್ರತಿಶತ ಹೆಚ್ಚಾಗಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470