Subscribe to Gizbot

ಬೆಂಗಳೂರು ಶಾಖೆ ನೋಕಿಯಾ ಮುಖ್ಯಸ್ಥೆಯಾಗಿ ರೂಪಾ ಸಂತೋಷ್

Written By:

ಬೆಂಗಳೂರಿನ ನೋಕಿಯಾ ನೆಟ್‌ವರ್ಕ್‌ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥೆಯಾಗಿ ರೂಪಾ ಸಂತೋಷ್ ಅವರನ್ನು ನೋಕಿಯಾ ಸಂಸ್ಥೆ ಆಯ್ಕೆಮಾಡಿದೆ. ಜೂನ್ 1ರಿಂದ ಈಕೆ ಅಧಿಕಾರ ವಹಿಸಿಕೊಂಡಿದ್ದಾರೆ.

ಬೆಂಗಳೂರು ಶಾಖೆ ನೋಕಿಯಾ ಮುಖ್ಯಸ್ಥೆಯಾಗಿ ರೂಪಾ ಸಂತೋಷ್

ನೋಕಿಯಾ ನೆಟ್‌ವರ್ಕ್‌ಗಾಗಿ ಬೆಂಗಳೂರು ಕೇಂದ್ರವನ್ನು ಅತಿದೊಡ್ಡ ಸಂಶೋಧನಾ ಅಭಿವೃದ್ಧಿ ಕೇಂದ್ರ ಎಂದು ಪರಿಗಣಿಸಲಾಗಿದ್ದು ಇದು 4,000 ನೌಕರರನ್ನು ಹೊಂದಿದೆ.

ಓದಿರಿ: ದುಬಾರಿ ಫೋನ್ಸ್ ಮೇಲೆ ಫ್ಲಿಪ್‌ಕಾರ್ಟ್ ವಿನಾಯಿತಿ ಕೊಡುಗೆ

ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಈ ಸಂಸ್ಥೆ ಇದ್ದು, 26% ದಷ್ಟು ಮಹಿಳಾ ಇಂಜಿನಿಯರ್‌ಗಳನ್ನು ಇದು ಹೊಂದಿದೆ. ಪ್ರತೀ ವರ್ಷ ಕ್ಯಾಂಪಸ್ ನೋಂದಾವಣೆ ಮೂಲಕ 400 ಕ್ಕಿಂತಲೂ ಹೆಚ್ಚಿನ ಇಂಜಿನಿಯರ್‌ಗಳನ್ನು ಕೇಂದ್ರ ಘೋಷಿಸುತ್ತಿದೆ.

English summary
Nokia has appointed Rupa Santosh head of Nokia Networks' Technology Centre, Bengaluru. This is one of the largest R&D centres for the company, contributing to key product development in telecommunications networks.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot