24 ಸಂಸ್ಥೆಗಳ ಮೇಲೆ ಯೋಜಿತ ಸೈಬರ್ ದಾಳಿ; ರಷ್ಯಾ

Written By:

ರಷ್ಯಾ ಸೇರಿದಂತೆ 24 ಸರ್ಕಾರಗಳು, ವೈಜ್ಞಾನಿಕ ಸಂಸ್ಥೆಗಳು ಮತ್ತು ವಿಲಿಟರಿ ಸಂಸ್ಥೆಗಳ ಮೇಲೆ ಆನ್‌ಲೈನ್‌ ಗೂಢಚಾರಿಕೆ ಯೋಜಿತ ಉದ್ದೇಶದಿಂದ ನಡದಿರುವುದು ಬೆಳಕಿದೆ ಬಂದಿದೆ. ಈ ಮಾಹಿತಿಯನ್ನು ರಷ್ಯಾ ಗುಪ್ತಚರ ಇಲಾಖೆ ಬಹಿರಂಗಪಡಿಸಿದ್ದು, ಈ ದೊಡ್ಡ ಮಟ್ಟದ ಸೈಬರ್‌ ದಾಳಿಯಿಂದ ಆಗಿರುವ ಸಮಸ್ಯೆ ಏನು, ರಷ್ಯಾ ಏನು ಹೇಳಿದೆ ಎಂಬ ಡಿಟೇಲ್‌ ಮಾಹಿತಿಗಾಗಿ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಪಾಕಿಸ್ತಾನಿ ಹ್ಯಾಕರ್‌ಗಳಿಂದ ಭಾರತ ವೆಬ್‌ಸೈಟ್‌ಗಳ ಹ್ಯಾಕ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಷ್ಯಾ ಗುಪ್ತಚರ ಸೇವೆ

ರಷ್ಯಾ ಗುಪ್ತಚರ ಸೇವೆ

"24 ಸರ್ಕಾರಗಳು ಮತ್ತು ಸೇನಾ ಸಂಸ್ಥೆಗಳ ಮೇಲೆ ಯೋಜಿತ ಸೈಬರ್‌ ದಾಳಿ ನಡೆದಿದೆ" ಎಂದು ರಷ್ಯಾ ಗುಪ್ತಚರ ಸೇವೆ ಹೇಳಿದೆ.

ಸಂಯುಕ್ತ ಭದ್ರತಾ ಸೇವೆ

ಸಂಯುಕ್ತ ಭದ್ರತಾ ಸೇವೆ

ಸಂಯುಕ್ತ ಭದ್ರತಾ ಸೇವೆಯು 'ಉದ್ದೇಶ ಪೂರಕವಾಗಿ ರಷ್ಯಾದ 20 ಸಂಸ್ಥೆಗಳ ಮೇಲೆ ಆನ್‌ಲೈನ್‌ ಗೂಢಚಾರಿಕೆ ಮಾಡುತ್ತಿದ್ದ' ಮಾಲ್‌ವೇರ್‌ಗಳನ್ನು ಪತ್ತೆಮಾಡಿರುವುದಾಗಿ ಹೇಳಿದೆ.

ಆನ್‌ಲೈನ್‌ ಗೂಢಚಾರಿಕೆಗೆ ಒಳಗಾಗಿದ್ದ ಸಂಸ್ಥೆಗಳು

ಆನ್‌ಲೈನ್‌ ಗೂಢಚಾರಿಕೆಗೆ ಒಳಗಾಗಿದ್ದ ಸಂಸ್ಥೆಗಳು

ರಷ್ಯಾದಲ್ಲಿ ಆನ್‌ಲೈನ್‌ ಗೂಢಚಾರಿಕೆಗೆ ಸರ್ಕಾರ, ವೈಜ್ಞಾನಿಕ ಮತ್ತು ಮಿಲಿಟರಿ ಸಂಸ್ಥೆಗಳು ಒಳಗಾಗಿದ್ದವು ಎಂದು ಪ್ರಶ್ನೆಗಳಿಗೆ ಸಂಯುಕ್ತ ಭದ್ರತಾ ವ್ಯವಸ್ಥೆ ಹೇಳಿದೆ.

ಸೈಬರ್‌ ದಾಳಿಕೋರರು

ಸೈಬರ್‌ ದಾಳಿಕೋರರು

ಯೋಜಿತ ಉದ್ದೇಶದಿಂದ ರಷ್ಯಾದ ಸಂಸ್ಥೆಗಳ ಮೇಲೆ ಆನ್‌ಲೈನ್‌ ಗೂಢಚಾರಿಕೆ ನಡೆಸಿರುವ ಪ್ರಿಕ್ರಿಯೆಗಳನ್ನು ಪರಿಶೀಲಿಸಿದ ನಂತರ ಸೈಬರ್‌ ದಾಳಿ ವೃತ್ತಿಪರರು ನಡೆಸಿರುವ ಬಗ್ಗೆ ಎಫ್‌ಎಸ್‌ಬಿ ಹೇಳಿದೆ. ರಷ್ಯಾ ಇಂಟೆಲಿಜೆನ್ಸ್ ಸೇವೆಯಲ್ಲಿ ಇರುವ ಯಾರು ಈ ಯೋಜನೆ ಹಿಂದೆ ಇದ್ದಾರೆ ಎಂಬುದರ ಸೂಚನೆ ದೊರೆತಿಲ್ಲ ಎನ್ನಲಾಗಿದೆ.

ಸೈಬರ್ ದಾಳಿ ನಡೆದಿರುವುದು ಹೇಗೆ?

ಸೈಬರ್ ದಾಳಿ ನಡೆದಿರುವುದು ಹೇಗೆ?

ಅಂದಹಾಗೆ ಸೈಬರ್‌ ದಾಳಿಯ ವೈರಸ್‌ ಲಿಂಕ್‌ ಅನ್ನು ಇಮೇಲ್‌ ಮೂಲಕ ಕಳುಹಿಸಲಾಗಿದ್ದು, ಮಾಲ್‌ವೇರ್‌ ವೈರಸ್‌ ಕಳುಹಿಸಿದವರು ಇದರಿಂದ ಆಂತರಿಕ ಡಾಟಾ ಟ್ರಾಫಿಕ್‌, ಫೋನ್‌ ಕರೆಗಳನ್ನು ಕದ್ದಾಲಿಸುವಿಕೆ, ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳಬಹುದಾಗಿದೆ, ಮೈಕ್ರೋಫೋನ್ ಮತ್ತು ಕ್ಯಾಮೆರಾಗಳ ಸ್ವಿಚ್‌ ಆನ್‌ ಮಾಡಬಹುದಾಗಿದೆ ಎಂದು ಎಫ್‌ಎಸ್‌ಬಿ ಹೇಳಿದೆ.

 ಅಮೆರಿಕ ಡೆಮೋಕ್ರಾಟ್

ಅಮೆರಿಕ ಡೆಮೋಕ್ರಾಟ್

ವರದಿ ಪ್ರಕಾರ ಅಮೇರಿಕಾದ ಡೆಮೋಕ್ರಾಟ್ ಇತರೆ ಸೈಬರ್ ದಾಳಿಗೆ ಗುರಿಯಾಗಿದೆ ಎನ್ನಲಾಗಿದೆ.

ಅಮೆರಿಕ ಡೆಮೋಕ್ರಟಿಕ್

ಅಮೆರಿಕ ಡೆಮೋಕ್ರಟಿಕ್

ಅಮೆರಿಕ ಡೆಮೋಕ್ರಟಿಕ್ ರಾಷ್ಟ್ರೀಯ ಸಿಮಿತಿ ಸರ್ವರ್‌ ಹ್ಯಾಕ್ ಆಗಿರುವುದರ ಇಮೇಲ್‌ಗಳು ಕಳೆದವಾರ ಬಹಿರಂಗವಾಗಿದ್ದು, ಈ ಪಕ್ಷದ ನಾಯಕರು ಕ್ಲಿಂಟನ್‌ ಡೆಮೋಕ್ರಟಿಕ್ ವೈಟ್‌ ಹೌಸ್‌ ಮೂಲಕ ಬರ್ನೀ ಸ್ಯಾಂಡರ್ಸ್‌ ಅನ್ನು ಹೇಗೆ ಪ್ರತಿಸ್ಪರ್ದಿಸುತ್ತಾರೆ ಎಂಬುದನ್ನು ಬಹಿರಂಗ ಪಡಿಸಿದೆ.

ಚುನಾವಣೆ

ಚುನಾವಣೆ

ಅಮೆರಿಕದ ಚುನಾವಣೆ ಪ್ರಚಾರದಲ್ಲಿ ರಷ್ಯಾ ತನ್ನ ಮಧ್ಯಸ್ಥಿಕೆಯನ್ನು ನಿರಾಕರಿಸಿದೆ. ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಫ್ ಉದ್ರೇಕಕರವಾಗಿ ತನ್ನ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್‌ ಇಮೇಲ್‌ಗಳನ್ನು ಹ್ಯಾಕ್‌ ಮಾಡುವ ಬಗ್ಗೆ ಮಾಸ್ಕೋಗೆ ಸವಾಲು ಹಾಕಿದ್ದಾರೆ. ‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Russia Claims Uncovered Planned Cyber-Attack on Government, Military. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot