Subscribe to Gizbot

ಸಚಿನ್ ಅಭಿಮಾನಿಗಳಿಗಾಗಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

Posted By:

ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟು ಎರಡು ದಶಕಗಳನ್ನೂ ದಾಟಿ, 40ನೇ ವಸಂತಕ್ಕೆ ಕಾಲಿಟ್ಟಿರುವ ಸಚಿನ್ ಕ್ರಿಕೆಟ್‌ನಲ್ಲಿ ಮಾಡಿರುವ ದಾಖಲೆಗಳನ್ನು ಮತ್ತೊಬ್ಬ ಕ್ರಿಕೆಟ್ ಆಟಗಾರ ಮುರಿಯುವುದು ಅಸಾಧ್ಯದ ಮಾತು. ಇಂದು ಕೋಲ್ಕತಾದಲ್ಲಿ ನಡೆಯಲಿರುವ ಕೋಲ್ಕತಾ ನೈಟ್‌ರೈಡರ್ ವಿರುದ್ದದ ಪಂದ್ಯದಲ್ಲಿ ಸಚಿನ್‌ ಈ ಬಾರಿಯೂ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.ಮುಂಬೈ ತಂಡದ ಒಡೆಯರಾದ ಅನಿಲ್‌ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ವಿಶೇಷ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಿದ್ದಾರೆ.

ಸಚಿನ್‌ ಹುಟ್ಟುಹಬ್ಬದ ನೆನಪಿಗಾಗಿ ಸಚಿನ್‌ ಅಭಿಮಾನಿಗಳಿಗಾಗಿ ಗೂಗಲ್‌ ಪ್ಲೇಸ್ಟೋರ್‌ನಲ್ಲಿರುವ ಸಚಿನ ಬಗ್ಗೆ ಇರುವಂತಹ ಅಪ್ಲಿಕೇಶನ್‌ ಮತ್ತು ಪುಸ್ತಕಗಳ ಮಾಹಿತಿ ಇಲ್ಲಿದೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಇದನ್ನೂ ಓದಿ : ಇಂಟರ್‌ನೆಟ್‌ನಲ್ಲಿ ಐಪಿಎಲ್‌ ಮ್ಯಾಚ್‌ ಲೈವ್‌ ನೋಡಿ
ಇದನ್ನೂ ಓದಿ : ಬಾಲ್‌ಟು ಬಾಲ್‌ ಐಪಿಎಲ್‌ ಕ್ರಿಕೆಟ್‌ ವೆಬ್‌ಸೈಟ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Sachin Tendulkar 100 Centuries

Sachin Tendulkar 100 Centuries

ಸಚಿನ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಮಾಹಿತಿ,ಫೋಟೋಗಳು,ವಾಲ್‌ ಪೇಪರ್‌ಗಳು ಈ ಅಪ್ಲಿಕೇಶನ್‌ನಲ್ಲಿದೆ

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

Sachin Tendulkar Gallery

Sachin Tendulkar Gallery

ಈ ಅಪ್ಲಿಕೇಶನ್‌ಲ್ಲಿ ಫೋಟೋ ಮತ್ತು ವಾಲ್‌ ಪೇಪರ್‌ ಇದ್ದು ಡೌನ್‌ಲೋಡ್‌ ಮಾಡಿಕೊಳ್ಳಬಹುದು

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

3D Sachin Tendulkar Live WP

3D Sachin Tendulkar Live WP

3ಡಿ ಲೈವ್‌ ವಾಲ್‌ಪೇಪರ್ಅಪ್ಲಿಕೇಶನ್‌ ಮುಖಾಂತರ ಸಚಿನ್‌ 3ಡಿ ವಾಲ್‌ಪೇಪರ್ ಡೌನ್‌ಲೋಡ್‌ ಮಾಡಿಕೊಳ್ಳಬಹುದು

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

Sachin Tendulkar

Sachin Tendulkar

ಸಚಿನ್‌ ಫೋಟೋ, ವೀಡಿಯೋ ಮತ್ತು ಸಚಿನ್‌ ಅಭಿಪ್ರಾಯ ಜೊತೆಗೆ ಬೇರೆಯವರು ಸಚಿನ್‌ ಬಗ್ಗೆ ಹೇಳಿರುವ ಅಭಿಪ್ರಾಯ ತಿಳಿಯಬೇಕಾದ್ರೆ ಈ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಬಹುದು

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

Sachin's Centuries

Sachin's Centuries

ಸಚಿನ್‌ ತೆಂಡುಲ್ಕರ್‌ ಬಾರಿಸಿದ ಎಲ್ಲಾ ಶತಕಗಳ ಮಾಹಿತಿ ಮತ್ತು ಫೋಟೋಗಳಿಗಾಗಿ ಈ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಬಹುದು

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

Sachin Tendulkar - The Legend

Sachin Tendulkar - The Legend

ಸಚಿನ್‌ ಫೋಟೋಗಳನ್ನು ಸ್ಲೈಡ್ ಶೋ ಮೂಲಕ ನೋಡಬೇಕಿದ್ದರೆ ಈ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಬಹುದು

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

Sachin: The Story of the World's Greatest Batsman

Sachin: The Story of the World's Greatest Batsman

ಸಚಿನ್‌ ಬಗ್ಗೆ ಪುಸ್ತಕ ಓದಬೇಕಾದ್ರೆ Gulu Ezekiel ಬರೆದ ಪುಸ್ತಕ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿದೆ . ಈ ಪುಸ್ತಕವಿರುವ ಅಪ್ಲಿಕೇಶನ್‌ ರೂ. 346 ನೀಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot